ಕಿರಿಕ್ ನಟಿ ಸಂಯುಕ್ತಾ ಹೆಗಡೆ ಸದಾ ಕಾಂಟ್ರವರ್ಸಿಗಳಿಂದಲೇ ಸುದ್ದಿಯಲ್ಲಿರೋದು ಹೆಚ್ಚು. ಇದೀಗ ಸಂಯುಕ್ತಾ ವಿರುದ್ಧ ಗುಂಪೊಂದು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಖುದ್ದು ಸಂಯುಕ್ತಾ ಈ ಬಗ್ಗೆ ವಿಡಿಯೋ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಪಾರ್ಕ್‌ನಲ್ಲಿ ಗೆಳತಿಯರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಕೆಲವು ಯುವಕರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಕಿರಿಕ್ ಬೆಡಗಿ ಆರೊಪಿಸಿದ್ದಾರೆ.
ಇನ್ನೂ ಸಂಯುಕ್ತಾ ಅವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಸಂಯುಕ್ತಾ ಮತ್ತು ಆಕೆಯ ಗೆಳತಿಯರು, ಅಸಭ್ಯವಾಗಿ ಉಡುಪು ಧರಿಸಿ ಪಾರ್ಕ್ ನಲ್ಲಿ ಆಟವಾಡುತ್ತಿದ್ದ ಕಾರಣಕ್ಕೆ ಕೆಲವರು ಅವರ ವರುದ್ಧ ಆಕ್ರೋಶ ಹಹೊರಹಾಕಿರುವುದು ತಿಳಿದುಬಂದಿದೆ. 
ಅಲ್ಲದೇ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ‘ನೀನು ಹಾಕುವ ಬಟ್ಟೆಗೆ ನಿನ್ನನ್ನು ಹೊಡೆಯದೇ ಇರಲಾಗುತ್ತಾ’ ಎಂದು ಪ್ರಶ್ನಿಸಿರುವುದು ವಿಡಿಯೋ ಮೂಲಕ ತಿಳಿದುಬಂದಿದೆ. ಅಲ್ಲದೇ ಸಂಯುಕ್ತಾಗೆ ಧಿಕ್ಕಾರ ಎಂದು ಯುವಕರು ಘೋಷಣೆ ಕೂಗಿರುವುದು ಗೊತ್ತಾಗಿದೆ.
ಸಂಯುಕ್ತಾ ಹೆಗಡೆ ಹಾಗೂ ಗೆಳೆಯರನ್ನು ಹೊರಗೆ ಹೋಗದಂತೆ ಯುವಕರ ಗುಂಪು ಹಾಗೂ ಮಹಿಳೆ ತಡೆದಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ. ಇನ್ನೂ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದಿರುವ ಪೊಲೀಸರು ಸಂಯುಕ್ತಾ ಅವರನ್ನು ಸ್ಥಳದಿಂದ ಹೋಗುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಯುಕ್ತಾ, ಅವರು ಮಾಡಿದ್ದು ತಪ್ಪು, ನಮ್ಮದೇ ತಪ್ಪು ಎನ್ನುವಂತೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 
ಇದಷ್ಟೇ ಅಲ್ಲದೇ ಸ್ಯಾಮಡಲ್ ವುಡ್ ನಲ್ಲಿ ಡ್ರಗ್ಸ್ ಹೊಗೆಯಾಡುತ್ತಿರುವ ಹಿನ್ನೆಲೆ ನಾನೂ ಸಹ ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಕೆಲವು ಯುವಕರು ಆರೋಪ ಮಾಡಿದ್ದು, ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಕೂಗಿದ್ದಾರೆ ಎಂದು ಸಂಯುಕ್ತಾ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಂಯುಕ್ತಾ ಹಾಗೂ ಗೆಳೆಯರ ವಿರುದ್ಧ ಕೆಲವರು ಕಿಡಿಕಾರಿದ್ದು, ಒಂದೆಡೆಯಾದ್ರೆ ಬೆಂಬಿಲಿಸಿರೋರು ಕೆಲವರಿದ್ದಾರೆ. ಹೌದು ಪಾರ್ಕ್ ನಲ್ಲಿದ್ದ ವೈದ್ಯರೊಬ್ಬರು, ಈ ಹುಡುಗಿಯರು ವ್ಯಾಯಾಮ ಮಾಡುತ್ತಿದ್ದರು, ಇವರದ್ದೇನು ತಪ್ಪಿಲ್ಲ ಎಂದಿದ್ರೆ, ಮತ್ತೊಬ್ಬ ಯುವಕ, ಹುಡುಗಿಯರು ಚಿಕ್ಕ ಬಟ್ಟೆಗಳನ್ನು ಹಾಕಿದ್ದಾರೆಂದು, ಪೊಲೀಸರು ಅವರನ್ನು ಬಂಧಿಸುವುದಾದರೆ, ಶಾರ್ಟ್ ಹಾಕಿರುವ ಹುಡುಗರನ್ನೂ ಬಂಧಿಸಿ ಎಂದು ಸಂಯುಕ್ತಾಗೆ ಬೆಂಬಲಿಸಿದ್ದಾರೆ.
https://www.instagram.com/tv/CEtwP4plMhN/?utm_source=ig_web_button_share_sheet
ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು
ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%,
ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450









