ನವದೆಹಲಿ: ಇಡೀ ಜಗತ್ತಿನಾದ್ಯಂತ ಅದ್ರಲ್ಲೂ ಭಾರತದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದಿದ್ದ ಆನ್ ಲೈ ಗೇಮ್ ಪಬ್ ಜಿ ಯನ್ನು ಇತ್ತೀಚೆಗಷ್ಟೇ ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು. ಇದರಿಂದಾಗಿ ಪಬ್ ಜಿ ಪ್ರಿಯರಿಗೆ ದೊಡ್ಡ ಶಾಕ್ ಸಿಕ್ಕಿತ್ತು. ಇದೀಗ ಮತ್ತೆ ಪಬ್ ಜಿ ಪ್ರಿಒಯರಿಗೆಲ್ಲ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅದೇನೆಂದರೆ ದೇಶದಲ್ಲಿ ಪಬ್ ಜಿ ಮೇಲಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ.
ಹೌದು ಕೊರಿಯಾ ಮೂಲದ ಪಬ್ ಜಿ ಕಾರ್ಪೋರೇಷನ್ ಇತ್ತೀಚಿನ ಬೆಳವಣಿಗೆಗಳ ಭಾಗವಾಗಿ, PUBG ಮೊಬೈಲ್ ಅನ್ನು ಇನ್ನು ಮುಂದೆ ಭಾರತದಲ್ಲಿ ಟೆನ್ಸೆಂಟ್ ಗೇಮ್ಸ್ ನಿಯಂತ್ರಿಸುವುದಿಲ್ಲ. ದಕ್ಷಿಣ ಕೊರಿಯಾ ಕಂಪನಿಯು ತನ್ನ ಎಲ್ಲಾ ಅಂಗಸಂಸ್ಥೆಗಳ ಸಂಪೂರ್ಣ ಉಸ್ತುವಾರಿ ವಹಿಸಲಿದೆ ಎಂದು ಪ್ರಕಟಿಸಿದೆ. ಹೀಗಾಗಿ ದೇಶದಲ್ಲಿ ಪಬ್ ಜಿ ಮೇಲಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚೀನಾದ ವಿರುದ್ಧ ಆರ್ಥಕವಾಗಿ ಸಮರಸಾರಿರುವ ಭಾರತ ಸರರ್ಕಾರ ಮೊದಲ ಹಂತದಲ್ಲಿ 59 ಹಾಗೂ ಕಳೆದ ವಾರ ಪಬ್ ಜಿ ಸೇರಿದಂತೆ ಚೀನಾ ಮೂಲದ 117 ಆಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದರ ಜೊತೆಗೆ ಈ ಆಪ್ ಗಳು ದೇಶದ ಸಾರ್ವಭೌಮತ್ವ, ಸಮಗ್ರತೆ, ಭಾರತದ ರಕ್ಷಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿವೆ ಎಂದು ತಿಳಿಸಿತ್ತು. ಇದೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಮಹತ್ವದ ಕ್ರಮಗಳನ್ನು ಕೈಗೊಂಡಿರುವ ಕೊರಿಯಾ ಮೂಲದ ಪಬ್ ಜಿ ಗೇಮಿಂಗ್ ಸಂಸ್ಥೆ ಭಾರತ ಸರ್ಕಾರ ಬಳಕೆದಾರರ ಡೇಟಾ ಕಳುವಾಗದಂತೆ ತೆಗೆದುಕೊಂಡ ನಿರ್ಧಾರವನ್ನು ಪಬ್ ಜಿ ಕಾರ್ಪೋರೇಷನ್ ಗೌರವಿಸುತ್ತದೆ. ಇದೀಗ ಮತ್ತೊಮ್ಮೆ ಭಾರತದ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಬಳಕೆದಾರರಿಗೆ ಮನೋರಂಜನೆ ನೀಡಲು ಬಯಸುತ್ತೇವೆ. ಇದರ ಮೊದಲ ಭಾಗವಾಗಿ ಭಾರತದಲ್ಲಿ ಪಬ್ ಜಿ ಮೊಬೈಲ್ ಪ್ರಾಂಚೈಸ್ ಹೊಂದಿದ್ದ ಚೀನಾದ ಟೆನ್ಸೆಂಟ್ ಗೇಮ್ ನಿಂದ ಅಧಿಕಾರವನ್ನು ಹಿಂಪಡೆಯಲಾಗಿದೆ. ಇನ್ನು ಮುಂದೆ ಎಲ್ಲಾ ಜವಬ್ದಾರಿಗಳನ್ನು ಪಬ್ ಜಿ ಕಾರ್ಪೋರೇಷನ್ ನಿಯಂತ್ರಿಸುತ್ತದೆ ಎಂದು ತಿಳಿಸಿದೆ.
ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು
ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%,
ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450