ನಟಿ ಶೋಭಿತಾ ಸಾವಿಗೆ ‘ಬ್ರಹ್ಮಗಂಟು’ ಸೀರಿಯಲ್ ಸಹನಟಿ ಗೀತಾ ಪ್ರತಿಕ್ರಿಯಿಸಿದ್ದಾರೆ, ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರು ಅಲ್ಲ. ನಾವಿಬ್ಬರೂ ‘ಬ್ರಹ್ಮಗಂಟು’ ಸೀರಿಯಲ್ ಮಾಡಬೇಕಾದರೆ, ಬೇರೆಯವರ ಸೂಸೈಡ್ ಸುದ್ದಿ ಕೇಳಿ ಈ ರೀತಿ ಮಾಡಿಕೊಳ್ಳುವುದು ತಪ್ಪು ಎಂದು ಶೋಭಿತಾ ಚರ್ಚಿಸಿದ್ದರು. ಅವರು ತುಂಬಾ ಸ್ಟ್ರಾಂಗ್ ವ್ಯಕ್ತಿ ಆಗಿದ್ದರು. ಅವರು ಈ ಮಟ್ಟಕ್ಕೆ ಕುಗ್ಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದರೆ ನಂಬೋಕೆ ಆಗುತ್ತಿಲ್ಲ ಎಂದು ಭಾವುಕರಾದರು.
ಬೆಂಗಳೂರು ಜನತೆಗೆ BWSSB ಯಿಂದ ಬಿಗ್ ಶಾಕ್:ನೀರಿನ ದರ ಏರಿಕೆಗೆ ಚಿಂತನೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರಿನ ದರ ಏರಿಕೆಯ ಚಿಂತನೆಗೆ ಕಾರಣಗಳು ಈ ರೀತಿಯಾಗಿದೆ. ನಷ್ಟ : ಬೆಂಗಳೂರು ನೀರು ಸರಬರಾಜು ಮತ್ತು...