Miss ಆಗಿ ಹಣ ಬೇರೆಯವರ ಖಾತೆಗೆ ಹೋದಾಗ ಹಿಂಪಡೆಯಲು ಈ ವಿಧಾನವನ್ನು ಅನುಸರಿಸಿ
ಹಣ ವರ್ಗಾವಣೆ ಗೊಂಡ 3 ದಿನದ ಒಳಗೆ ಬ್ಯಾಂಕ್‌ಗೆ ದೂರು ಸಲ್ಲಿಸಿ
ಟೋಲ್ ಫ್ರೀ ಸಂಖ್ಯೆ 1800 120 1740 ಗೆ ಕರೆ ಮಾಡಿ ಮಾಹಿತಿ ನೀಡಿ
ಹಣವನ್ನು ಎಲ್ಲಿಗೆ ವರ್ಗಾಯಿಸಲಾಗಿದೆ ಎಂಬುದರ ಸಂಪೂರ್ಣ ವಿವರಗಳನ್ನು ನೀಡಬೇಕು
ಎಲ್ಲಾ ವಹಿವಾಟು Message ಗಳನ್ನು ಉಳಿಸಿ, ಅವುಗಳನ್ನು Delete ಮಾಡಬೇಡಿ
bankingombudsman.rbi.org.in Website ನಲ್ಲಿ ದೂರು ಸಲ್ಲಿಸಬಹುದು
ಯಾರೊಂದಿಗೂ OTP ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.








