ADVERTISEMENT
Wednesday, November 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astro – ಲಕ್ಷ್ಮಿ ನಿಮ್ಮ ಮನೆಗೆ ಬರಲು ಹೀಗೆ ಮಾಡಿ!

admin by admin
November 18, 2026
in Astrology, Newsbeat, ಜ್ಯೋತಿಷ್ಯ
lakshmi-katavala-how-to-invite-goddess-lakshmi-wealth-and-prosperity

lakshmi-katavala-how-to-invite-goddess-lakshmi-wealth-and-prosperity

Share on FacebookShare on TwitterShare on WhatsappShare on Telegram

ನಮ್ಮಲ್ಲಿ ಲಕ್ಷ್ಮಿಯನ್ನೇ ಒಲಿಸಿಕೊಳ್ಳಬೇಕಾದರೂ ತುಂಬಾ ತರದ ವಿಧಾನಗಳಿವೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

Related posts

ಮೇಕೆದಾಟು ಯೋಜನೆಗೆ ತಕ್ಷಣವೇ ಒಪ್ಪಿಗೆ ನೀಡಿ, ನದಿ ಜೋಡಣೆಯಲ್ಲಿ ರಾಜ್ಯದ ಪಾಲು ಹೆಚ್ಚಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಒತ್ತಾಯ

ಮೇಕೆದಾಟು ಯೋಜನೆಗೆ ತಕ್ಷಣವೇ ಒಪ್ಪಿಗೆ ನೀಡಿ, ನದಿ ಜೋಡಣೆಯಲ್ಲಿ ರಾಜ್ಯದ ಪಾಲು ಹೆಚ್ಚಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಒತ್ತಾಯ

November 18, 2026
ಭಾರತದ ಏಳ್ಗೆ ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಯ ಷಡ್ಯಂತ್ರ: ಮೋಹನ್ ಭಾಗವತ್ ಎಚ್ಚರಿಕೆ

ಭಾರತದ ಏಳ್ಗೆ ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಯ ಷಡ್ಯಂತ್ರ: ಮೋಹನ್ ಭಾಗವತ್ ಎಚ್ಚರಿಕೆ

November 18, 2026

ವಿಶೇಷವಾಗಿ ನಮ್ಮ ಮನಸ್ಥಿತಿ. ಮೊದಲಿಗೆ ಒಂದು ಶ್ರೀ ಸೂಕ್ತ ಅಂತನೇ ಇದೆ. ಯಾರಿಗೆ ಲಕ್ಷ್ಮಿ ಒಲಿಯಲ್ಲ ಅನ್ನೋದಕ್ಕೆ ಅಲ್ಲಿ ಹೇಳ್ತಾರೆ. ಈ ಮನಸ್ಥಿತಿ ಇಟ್ಕೊಂಡ್ರೆ ನೀವು ಅಧಃಪತನವನ್ನು ಹೊಂದುತ್ತೀರಿ ಅಂತ.

ಈ ಎಲ್ಲವನ್ನು ಅರ್ಥ ಮಾಡಿಸಿ ಅವರ ಮನಸ್ಸಿನಲ್ಲಿ ವಿಶೇಷವಾಗಿ ಏನಾಗಿಬಿಟ್ಟಿದೆ ಭಾರತದಲ್ಲಿ ನೀವು ಹೇಳೋ ಹಾಗೆ ಒಂದಿದೆ. ಹಣ ಮಾಡಿದವರು ಕಂಡ್ರೆ ಇಲ್ಲೊಂದು ದ್ವೇಷ ಭಾವ ಬಂದ್ಬಿಟ್ಟಿದೆ.
ಹಣ ಮಾಡಿದ್ದಾನೆ ಅಂದ್ರೆ ಇವನು ಸುಲಿಗೆ ಮಾಡಿದ್ದಾನೆ, ದ್ರೋಹ ಮಾಡಿದ್ದಾನೆ, ಇನ್ನೊಬ್ಬರ ತಲೆ ಹೊಡೆದೇ ಹಣ ಸಂಪಾದನೆ ಮಾಡಲಿಕ್ಕೆ ಸಾಧ್ಯ. ಇಲ್ಲದೆ ಇದ್ದರೆ ಹಣ ಮಾಡೋಕ್ಕೆ ಸಾಧ್ಯ ಇಲ್ಲ ಅನ್ನುವಂತ ಮನಸ್ಥಿತಿ ಬಂದಿದೆ.

ಆ ಮನಸ್ಥಿತಿಯಿಂದಾಗಿಯೇ ಇನ್ನು ಅವರು ಕೂಡ ಪ್ರಾಬ್ಲಮ್ ನಲ್ಲಿ ಇದ್ದಾರೆ. ಹಾಗಾಗಿ ಈ ಸ್ಥಿತಿಯನ್ನ ಬದಲಾಯಿಸಿ ಲಕ್ಷ್ಮಿಯನ್ನ ನೀವು ಒಲಿಸಿಕೊಳ್ಳಬಹುದು. ಮತ್ತೆ ಯಾರ್ಯಾರು ಹಣ ಮಾಡಿದ್ದಾರೆ ಅವರು ಎಲ್ಲರೂ ಕೂಡ ಮಾಡಿರಬಹುದು ಮೋಸ ಆದರೆ ಎಲ್ಲರೂ ಕೂಡ ಮೋಸ ಮಾಡಿಯೇ ಹಣವನ್ನು ಮಾಡಿದ್ದಾರೆ ಅನ್ನುವಂತಹ ಈ ಮನಸ್ಥಿತಿ ಫಸ್ಟ್ ಬದಲಾಗಬೇಕು.

ಈ ಕೊಳೆ ಏನಿದೆ, ಈ ಕಶ್ಮಲ ಏನಿದೆ ಫಸ್ಟ್ ಜನರ ಮನಸ್ಸಿನಿಂದ ಹೋಗಬೇಕು. ಫಸ್ಟ್ ಹಣ ಮಾಡಿದವರಿಗೂ ಗೌರವ ಕೊಡಬೇಕು, ಹಣಕ್ಕೂ ಗೌರವ ಕೊಡಬೇಕು. ಇದು ತುಂಬಾ ಜನ ಹೇಳ್ತಾರೆ ‘ಹಣ ಏನ್ರಿ?’ ಅಂತ. ಸಂಪಾದನೆ ಒಂದು ತುಂಬಾ ಕ್ಷುಲ್ಲಕವಾದ ರೀತಿಯಾಗಿ, ಕೆಟ್ಟವಾಗಿ ವರ್ತಿಸುತ್ತಾರೆ ಹಣದ ಬಗ್ಗೆ. ಆದ್ರೆ ಅವರಿಗೆ ಹಣ ಬೇಡ್ವಾ? ದಿನಬೆಳಗಾದರೆ ಅವರಿಗೂ ಹಣ ಬೇಕು. ಇವತ್ತು ಪ್ರತಿಯೊಬ್ಬರಿಗೂ ಹಣ ಬೇಕು. ಒಂದು ಕ್ವಾಲಿಟಿ ಲೈಫ್ ಲೀಡ್ ಮಾಡಬೇಕಾದರೆ ಹಣ ಬೇಕು. ಆದರೆ ಆ ಹಣದ ಬಗ್ಗೆನೇ ನಮಗೆ ಗೌರವ ಇಲ್ಲ.

ಹಾಗಾಗಿ ಆ ಗೌರವದಿಂದ ನಾವು ಹೇಗೆ ನಡೆದುಕೊಂಡರೆ ನೀವು ಏನು ದುಡಿತಾ ಇದ್ದೀರಿ ಅದಕ್ಕಿಂತ ಹೆಚ್ಚು ಫಲವನ್ನ ಗಳಿಸಬಹುದು. ಪ್ರತಿಯೊಬ್ಬರು ಶ್ರಮ ಮಾಡುತ್ತಾರೆ, ಪ್ರತಿಯೊಬ್ಬರು ಕೆಲಸ ಮಾಡುತ್ತಾರೆ, ಪ್ರತಿಯೊಬ್ಬರು ದುಡಿತಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಯಾರು ದುಡಿದೆ ಯಾರು ಇಲ್ಲ. ಆದರೆ ದುಡಿತಾ ಇದ್ರೂ ಕೂಡ ಹಣ ಬರ್ತಾ ಇದೆಯಾ? ಎಂದ್ರೆ ಇರಲ್ಲ. ಹಾಗಾಗಿ ಹಾಗೆ ದುಡಿದ ತಕ್ಕಂತೆ ನಿಮಗೆ ಫಲ ಸಿಗಬೇಕಾದ್ರೆ ಏನು ಮಾಡಬೇಕು, ಹೇಗಿರಬೇಕು, ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದು ಹೇಗೆ, ಅದರ ಜೊತೆ ಜೊತೆಗೆ ನಮ್ಮಲ್ಲಿ ಆ ಪಾಸಿಟಿವ್‌ನೆಸ್ ಬಳಸಿಕೊಳ್ಳೋದು, ಕೆಲವೊಂದು ಆ ಲಕ್ಷ್ಮಿಗೆ ಸಂಬಂಧಪಟ್ಟಂತ ಉಪದೇಶ ಬೀಜಾಕ್ಷರದ ಉಪದೇಶ ಏನಿದೆ ನಾನು ಮೊದಲೇ ಹೇಳಿದ ಹಾಗೆ ಕೆಲವರಿಗೆ ಕೊಟ್ಟು ತುಂಬಾ ಫಲ ಕೊಟ್ಟಿದೆ. ವೈಯಕ್ತಿಕವಾಗಿ ನಮಗೂ ಕೂಡ ಫಲ ಕೊಟ್ಟಿದೆ.”

ShareTweetSendShare
Join us on:

Related Posts

ಮೇಕೆದಾಟು ಯೋಜನೆಗೆ ತಕ್ಷಣವೇ ಒಪ್ಪಿಗೆ ನೀಡಿ, ನದಿ ಜೋಡಣೆಯಲ್ಲಿ ರಾಜ್ಯದ ಪಾಲು ಹೆಚ್ಚಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಒತ್ತಾಯ

ಮೇಕೆದಾಟು ಯೋಜನೆಗೆ ತಕ್ಷಣವೇ ಒಪ್ಪಿಗೆ ನೀಡಿ, ನದಿ ಜೋಡಣೆಯಲ್ಲಿ ರಾಜ್ಯದ ಪಾಲು ಹೆಚ್ಚಿಸಿ: ಪ್ರಧಾನಿ ಮೋದಿಗೆ ದೇವೇಗೌಡ ಒತ್ತಾಯ

by Shwetha
November 18, 2026
0

ರಾಜ್ಯದಲ್ಲಿ ತಲೆದೋರಿರುವ ಭೀಕರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿರುವ ಕುಡಿಯುವ ನೀರು ಹಾಗೂ ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು...

ಭಾರತದ ಏಳ್ಗೆ ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಯ ಷಡ್ಯಂತ್ರ: ಮೋಹನ್ ಭಾಗವತ್ ಎಚ್ಚರಿಕೆ

ಭಾರತದ ಏಳ್ಗೆ ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಯ ಷಡ್ಯಂತ್ರ: ಮೋಹನ್ ಭಾಗವತ್ ಎಚ್ಚರಿಕೆ

by Shwetha
November 18, 2026
0

ಭಾರತದ ಅಭಿವೃದ್ಧಿ ಹಾಗೂ ಏಳ್ಗೆಯನ್ನು ಸಹಿಸದ ಕೆಲವು ದುಷ್ಟ ಶಕ್ತಿಗಳು ದೇಶದ ಜನರಲ್ಲಿ ಪ್ರತ್ಯೇಕತಾವಾದದ ವಿಷಬೀಜ ಬಿತ್ತಿ, ಸಮಾಜವನ್ನು ಒಡೆಯುವ ಮೂಲಕ ರಾಷ್ಟ್ರವನ್ನು ವಿಭಜಿಸಲು ವ್ಯವಸ್ಥಿತ ಷಡ್ಯಂತ್ರ...

ಮಂಗಳೂರಲ್ಲಿ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಪೈಲಟ್ ಸಮಯಪ್ರಜ್ಞೆಯಿಂದ 236 ಮಂದಿ ಸುರಕ್ಷಿತ  IndiGo Flight

ಮಂಗಳೂರಲ್ಲಿ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಪೈಲಟ್ ಸಮಯಪ್ರಜ್ಞೆಯಿಂದ 236 ಮಂದಿ ಸುರಕ್ಷಿತ IndiGo Flight

by Shwetha
November 18, 2026
0

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ವಿಮಾನ ಅವಘಡವೊಂದು ಪೈಲಟ್‌ನ ಸಮಯಪ್ರಜ್ಞೆಯಿಂದ ತಪ್ಪಿದೆ. ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ಟೇಕ್‌ಆಫ್ ಪ್ರಕ್ರಿಯೆಯಲ್ಲಿದ್ದಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ...

ಸ್ವಪಕ್ಷೀಯರ ಫೋನ್ ಕದ್ದಾಲಿಕೆ ಮಾಡಿದವರು ನಮ್ಮನ್ನು ಬಿಡುತ್ತಾರೆಯೇ: ಎಐಸಿಸಿ ಅಧ್ಯಕ್ಷ ಖರ್ಗೆ, ಸಿಎಂ ಹಾಗೂ ನನ್ನ ಫೋನ್ ಕೂಡ ಕದ್ದಾಲಿಕೆಯಾಗುತ್ತಿರಬಹುದು – ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸ್ವಪಕ್ಷೀಯರ ಫೋನ್ ಕದ್ದಾಲಿಕೆ ಮಾಡಿದವರು ನಮ್ಮನ್ನು ಬಿಡುತ್ತಾರೆಯೇ: ಎಐಸಿಸಿ ಅಧ್ಯಕ್ಷ ಖರ್ಗೆ, ಸಿಎಂ ಹಾಗೂ ನನ್ನ ಫೋನ್ ಕೂಡ ಕದ್ದಾಲಿಕೆಯಾಗುತ್ತಿರಬಹುದು – ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
November 18, 2026
0

ಇಸ್ರೇಲ್ ದೇಶದಿಂದ ಖರೀದಿಸಲಾದ ಪೆಗಾಸಸ್ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಪ್ರಯೋಗಿಸಿದ್ದೇ ತಮ್ಮ ಸ್ವಪಕ್ಷೀಯರ ಮೇಲೆ. ಇನ್ನು ಸ್ವಂತ ಪಕ್ಷದವರನ್ನೇ ಬಿಡದವರು ವಿರೋಧ ಪಕ್ಷದ...

ಶಬರಿಮಲೆಯಲ್ಲಿ ಮಿತಿಮೀರಿದ ಜನಸಂದಣಿ: ಅಯ್ಯಪ್ಪ ದರ್ಶನಕ್ಕೆ ಭಕ್ತರ ಮಹಾಪೂರ

ಶಬರಿಮಲೆಯಲ್ಲಿ ಮಿತಿಮೀರಿದ ಜನಸಂದಣಿ: ಅಯ್ಯಪ್ಪ ದರ್ಶನಕ್ಕೆ ಭಕ್ತರ ಮಹಾಪೂರ

by Shwetha
November 18, 2026
0

ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಮೊದಲ ದಿನವೇ ಸಾವಿರಾರು ಭಕ್ತರು ದರ್ಶನಕ್ಕಾಗಿ ಆಗಮಿಸಿದ್ದಾರೆ. ನವೆಂಬರ್ 17ರ ಮಂಗಳವಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram