1.1 crore mobile phone -ಪೋನಗಳಲ್ಲೆ ಅತ್ಯಂತ ದುಬಾರಿ ಬೆಲೆಯ ಪೋನಗಳೆಂದರೆ ಅವು ಆಪಲ್ ಕಂಪನಿ ಪೋನಗಳು ಆದರೆ ಇತ್ತಿಚಿಗೆ ಬಿಡುಗಡೆಯಾದ ಆಪಲ್ ಕಂಪನಿಯ ಪೋನ ತನ್ನದೇ ರೆಕಾರ್ಡ್ ಅನ್ನು ಬ್ರೇಕ್ ಮಾಡಿದೆ. ಹೌದು ಪೋನ ಗಳಲ್ಲೆ ಐಶಾರಾಮೀ ಪೋನ ಎಂದೇ ಖಾತಿಯಾಗಿದೆ.
ಐಶಾರಾಮೀ ವಸ್ತುಗಳ ತಯಾರಿಕೆಗೆ ಖ್ಯಾತಿ ಹೊಂದಿರುವ ರಶ್ಯಾದ ಕೇವಿಯರ್ ಕಂಪನಿಯೂ ಬಲು ನಿಯಮೀತವಾಗಿ ನೂತನವಾದ ಡಿಸೈನ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಪೋನ್ ಅನ್ನು ರೋಲೆಕ್ಸ್ ಡೆಟೋನಾ ವಿನ್ಯಾಸಕ ಮಾಲ್ಕಂ ಕ್ಯಾಂಪೇಬಲ್ ನೂತನ ಪೋನನ ಹೊರಭಾಗದ ವಿನ್ಯಾಸ ಮಾಡಿದ್ದಾರೆ.
ಇದರಲ್ಲಿ ಒಟ್ಟು 8 ಡೈಮಂಡ್ಗಳನ್ನು ಹೊಂದಿದ್ದು ರೋಲೆಕ್ಸ್ ಡೆಟೋನಾ ವಾಚ್ ಅನ್ನು ಅಳವಡಿಸಲಾಗಿದೆ. ಈ ಪೋನನ ಬೆಲೆ ಸರಿ ಸುಮಾರು 1.1 ಕೋಟಿರೂ ಆಗಿದೆ.
ಈ ಪೋನಿನ ಮಾಹಿತಿಯನ್ನು ಆಪಲ್ನ ಅಧಿಕೃತ ವೇಬ್ ಸೈಟನಲ್ಲಿ ಪ್ರಕಟಿಸಲಾಗಿದ್ದು , ಈ ಪೋನ 1 ಟಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಆಪಲ್ ಪೋನಿನ ಉನ್ನತಮಾದರಿಯಂದರೆ ಅದು ಐಪೋನ್ 14 ಪ್ರೋ ಮ್ಯಾಕ್ಸ್ 1.89.900 ರೂ ಆಗಿದೆ. ಈ ಪೋನ್ ಗೆ ಹೋಲಿಸಿದರೆ ಹೊಸ ಆವೃತಿಯ ಪೋನ ಅತ್ಯಂತ ದುಭಾರಿಯಾಗಿದೆ.