10 ದಿನ.. 13 ಹಾರರ್ ಮೂವಿ.. ನೋಡಿದ್ರೆ ಭಾರೀ ಮೊತ್ತದ ಬಹುಮಾನ

1 min read
Horror Movie saaksha tv

10 ದಿನ.. 13 ಹಾರರ್ ಮೂವಿ.. ನೋಡಿದ್ರೆ ಭಾರೀ ಮೊತ್ತದ ಬಹುಮಾನ

ವಾಷಿಂಗ್ಟನ್ : ಅಮೆರಿಕಾದ ಫೈನಾನ್ಸ್ ಬುಝ್ ಕಂಪನಿ ಹಾರರ್ ಚಿತ್ರಗಳನ್ನ ನೋಡುವವರಿಗೆ ಬಂಪರ್ ಆಫರ್ ಯೊಂದು ಘೋಷಣೆ ಮಾಡಿದೆ.

10 ದಿನಗಳಲ್ಲಿ 13 ಹಾರರ್ ಮೂವಿಗಳನ್ನು ನೋಡುವ ವ್ಯಕ್ತಿಗಳಿಗೆ 1,300 ಡಾಲರ್ ನೀಡುವುದಾಗಿ ಪ್ರಕಟಿಸಿದೆ.

ಅಮೆರಿಕದ ಫೈನಾನ್ಸ್ ಬುಝ್ ಕಂಪನಿ ಪಟ್ಟಿ ಮಾಡಿರುವ 13 ಭಯಾನಕ ಸಿನಿಮಾಗಳನ್ನು ವೀಕ್ಷಿಸಿದವರಿಗೆ ಅಕ್ಟೋಬರ್ ನಲ್ಲಿ 1,300 ಡಾಲರ್ ನೀಡುವುದಾಗಿ ಹೇಳಿದೆ.

Horror Movie  saaksha tv

ದುಬಾರಿ ಬಜೆಟ್ ಮತ್ತು ಕಡಿಮೆ ಬಜೆಟ್ ಸಿನಿಮಾಗಳ ಪೈಕಿ ಯಾವುದು ಜಾಸ್ತಿ ಭಯ ಮೂಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಕಂಪನಿ ಈ ಆಫರ್ ನೀಡಿದೆ ಎಂದು ತಿಳಿಸಿದೆ.

ಇನ್ನು ಚಿತ್ರ ವೀಕ್ಷಣೆ ಮಾಡಲು ಇಚ್ಛಿಸುವ ವ್ಯಕ್ತಿಗಳು ಸೆಪ್ಟೆಂಬರ್ 26ರ ಒಳಗಡೆ ಹೆಸರನ್ನು ನೋಂದಾಯಿಸಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಅಮೆರಿಕದ ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd