ADVERTISEMENT
Thursday, March 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಮೊಡವೆಗಳು, ಕಲೆಗಳನ್ನು ತಡೆಯಲು ಈ ಆಹಾರಗಳು ಬಹಳ ಉಪಯೋಗಕಾರಿ…!

Namratha Rao by Namratha Rao
May 15, 2021
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ಮೊಡವೆಗಳು, ಕಲೆಗಳನ್ನು ತಡೆಯಲು ಈ ಆಹಾರಗಳು ಬಹಳ ಉಪಯೋಗಕಾರಿ…!

ಬಹುತೇಕ ಮಂದಿಗೆ ಮುಖದ ಮೇಲೆ ಮೊಡವೆಗಳು ಇರುತ್ತವೆ… ಕೆಲವೊಮ್ಮೆ ಅಂತಹ ಮೊಡವೆಗಳು ಬಂದು ಹೋದ ನಂತರ ಮುಖದ ಮೇಲೆ ಹಾಗೆಯೇ ಕಲೆಗಳು ಉಳಿದುಬಿಡುತ್ತೆ.. ಇಂತಹ ಸಮಸ್ಯೆಯನ್ನ ಅತಿ ಹೆಚ್ಚಾಗಿ ಟೀನೇಜರ್ಸ್  ಹಾಗೂ ಯೂತ್ಸ್ ಅನುಭವಿಸುತ್ತಾರೆ.. ಇದಕ್ಕೆ ಮುಖ್ಯ ಕಾರಣ ಆಹಾರ.. ನಾವು ಯಾವ ರೀತಿಯಾದ ಆಹಾರ ಸೇವನೆ ಮಾಡ್ತೇವೆ ಅನ್ನೋದು ಕೂಡ ಮುಖ್ಯವಾಗಿರುತ್ತೆ..

Related posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

March 4, 2026
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026

ಆಹಾರ ಪದ್ಧತಿಯು ಚರ್ಮದ ಮೇಲೆ ಪ್ರಭಾವ ಬೀರುತ್ತೆ.. ಆರೋಗ್ಯಕರ ಆಹಾರ ಸೇವನೆಯಿಂದಾಗಿ ಮುಖದ ಕಾಂತಿ ಹೆಚ್ಚಾಗುತ್ತೆ.. ಮೊಡವೆಗಳು ಇರುವುದಿಲ್ಲ. ಆದ್ರೆ  ಹೆಚ್ಚಾಗಿ ಹೊರಗಡೆ ಆಹಾರ ಸೇವನೆ , ಜಂಕ್ ಮತ್ತು ಎಣ್ಣೆ ಪದಾರ್ಥಗಳ , ಹೊರಗಿನ ಆಹಾರ ಸೇವನೆಯಿಂದಾಗಿಯೂ ಮೊಡವೆಗಳು ಬರುತ್ತವೆ.. ಆದ್ರೆ ಮೊಡವೆಗಳನ್ನ ಬಾರದಂತೆ ತಡೆಯಲು,  ಮೊಡವೆಳನ್ನ ಹೋಗಲಾಡಿಸಲು ಕೆಲವೊಂದು ಆಹಾರರ ಪದಾರ್ಥಗಳು ತುಂಬಾನೆ ಸಹಕಾರಿಯಾಗಿವೆ..

ಅಂತಹ 10 ಆಹಾರ ಪದಾರ್ಥಗಳ  ಬಗ್ಗೆ ತಿಳಿಯೋಣ 

1.    ನೀರು

ನೀರು ಮನುಷ್ಯನ ದೇಹಕ್ಕೆ ಬಹಳ ಮುಖ್ಯ… ನೀರು ಎಷ್ಟು ಹೆಚ್ಚಾಗಿ ಸೇವಿಸದರೂ ಯಾವುದೇ ತೊಂದರೆಯಿಲ್ಲ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಮನುಷ್ಯನ ಆರೋಗ್ಯ ಅಷ್ಟೇ ಚನ್ನಾಗಿರುತ್ತದೆ.  ಅದೇ ರೀತಿ ನೀರು ಹೆಚ್ಚಾಗಿ ಸೇವಿಸುವುದರಿಂದ ದೇಹಕ್ಕೆ ಪೋಷಣೆ ಸಿಗುತ್ತದೆ.  ಇದು ಮೊಡವೆಗಳ ವಿರುದ್ಧ ಹೋರಾಡುವ ಶಕ್ತಿಯನ್ನೂ ಹೊಂದಿರುತ್ತದೆ.Saakshatv healthtips lemon water

2.   ನಿಂಬೆ ಹಣ್ಣಿನ ರಸ

 ನಿಂಬೆ ರಸವು ಆಮ್ಲ ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಸಿಟ್ರಿಕ್ ಆಮ್ಲದೊಂದಿಗೆ ಯಕೃತ್ತನ್ನು ಶುದ್ಧೀಕರಿಸಲು ಮತ್ತು ರಕ್ತದ ವಿಷವನ್ನು ನಿವಾರಿಸಲು ಕಿಣ್ವಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ರಂಧ್ರಗಳನ್ನು ಹೊರಹಾಕುತ್ತದೆ ಮತ್ತು ನಿಮ್ಮ ಚರ್ಮವನ್ನು ತಾಜಾ ಮತ್ತು ಪ್ರಕಾಶಮಾನವಾಗಿರಿಸುತ್ತದೆ.

Saakshatv healthtips Consume these food to overcome the lack of water

3.   ಕಲ್ಲಂಗಡಿ ಹಣ್ಣು

ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಕಲ್ಲಂಗಡಿ ತುಂಬಾ ಉಪಯುಕ್ತವಾಗಿದೆ. ಇದು ವಿಟಮಿನ್ ಎ, ಬಿ ಮತ್ತು ಸಿ ಯಿಂದ ಸಮೃದ್ಧವಾಗಿದೆ ಮತ್ತು ಚರ್ಮವನ್ನು ತಾಜಾ, ವಿಕಿರಣ ಮತ್ತು ಹೈಡ್ರೀಕರಿಸುತ್ತದೆ. ಇದು ಮೊಡವೆಗಳು ಹುಟ್ಟುವುದನ್ನ ತಡೆಯುತ್ತದೆ.  ಅಲ್ಲದೇ ಮೊಡವೆಗಳ ಕಲೆಗಳನ್ನ ತೆಗೆದುಹಾಕುತ್ತದೆ.Saakshatv healthtips goat milk

4.   ಲೋ ಫ್ಯಾಟ್   ಹಾಲು , ಮೊಸರು , ಬೆಣ್ಣೆ ಇತ್ಯಾದಿ

ಲೋ ಫ್ಯಾಟ್ ಡೈರಿ ಉತ್ಪನ್ನಗಳ ಸೇವನೆಯಿಂದಲೂ ಚರ್ಮ ಕಾಂತಿ ಪಡೆಯುವ ಜೊತೆಗೆ ಸ್ಮೂತ್ನಿಂಗ್ ಹಾಗೂ ಮೊಡವೆಗಳ ಉತ್ಪತ್ತಿ ನಿಯಂತ್ರಣಗೊಳ್ಳುತ್ತದೆ. ಹೀಗಾಗಿ ಲೋ ಫ್ಯಾಟ್ ಹಾಲು , ಮೊಸರು , ಬೆಣ್ಣೆ , ಮೊಟ್ಟೆ ಇತ್ಯಾದಿಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು.

5.   ಆಲಿವ್ ಆಯಿಲ್

ಮೊಡವೆಗಳಿಂದ ಉಂಟಾಗಿರುವ ರಂಧ್ರಗಳನ್ನ ಸರಿಮಾಡುವಲ್ಲಿ ಆಲಿವ್ ಆಯಿಲ್ ಲೋಷನ್ ತುಂಬಾನೆ ಸಹಾಯಕಾರಿಯಾಗಿದೆ.

6.   ರಾಸ್ ಬೆರ್ರೀಸ್

ರಾಸ್ ಬೆರ್ರೀಸ್ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶದಿಂದ ತುಂಬಿರುತ್ತವೆ. ಇವು ಚರ್ಮದ ರಕ್ಷಣಾತ್ಮಕ ಫೈಟೊಕೆಮಿಕಲ್‌ಗಳಲ್ಲಿ ಸಮೃದ್ಧವಾಗಿವೆ. ಹೀಗಾಗಿ ಇವು ಆರೋಗ್ಯಕರ ತ್ವಚೆಗಾಗಿ ಉತ್ತಮವಾಗಿವೆ. Saakshatv healthtips curd Raisins

7.    ಮೊಸರು

ಮೊಸರು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಆದ್ದರಿಂದ ಚರ್ಮವನ್ನು ಶುದ್ಧೀಕರಿಸಲು ಮತ್ತು ಮೊಡವೆಗಳ ಕೆಲಗಳು ರಂಧ್ರಗಳನ್ನ ಹೋಗಲಾಡಿಸಲು ಸಹಾಯಕವಾಗಿವೆ.  8.  ಅಕ್ರೋಟ್ ನಿಯಮಿತವಾಗಿ ಅಕ್ರೋಟ್ ಸೇವನೆಯಿಂದ ಬಹಳ ಆರೋಗ್ಯ ಪ್ರಯೋಜನಗಳಿವೆ.. ಮೊದಲಿಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ.. ಮತ್ತೊಂದು ಚರ್ಮದ ಮೃದುತ್ವವನ್ನ ಕಾಪಾಡುತ್ತದೆ. ವಾಲ್ನಟ್ಸ್ ಅಥವ ಅಕ್ರೋಟ್ ತೈಲಗಳು ಲಿನೋಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಚರ್ಮದ ರಚನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ನೀರಿನಂಶವಿಲ್ಲದ ಮತ್ತು ಚೆನ್ನಾಗಿ ಹೈಡ್ರೀಕರಿಸುತ್ತದೆ.Saakshatv healthtips apples benefits

9.  ಸೇಬು

ಸೇಬುಗಳು ಸಾಕಷ್ಟು ಪೆಕ್ಟಿನ್ ಅನ್ನು ಹೊಂದಿರುತ್ತವೆ ಮತ್ತು ಇವುಗಳು ಮೊಡವೆಗಳನ್ನ ನಾಶ ಮಾಡುವ ಶಕ್ತಿ ಹೊಂದಿವೆ. ಆದ್ರೆ ಆಪಲ್ ನ ಸಿಪ್ಪೆ ಸಮೇತ ತಿನ್ನುವುದರಿಂದ ಮಾತ್ರ ಅದರ ಸರಿಯಾದ ಪ್ರೋಟಿನ್ಸ್ ದೇಹ ಸೇರುತ್ತದೆ.

10.  ಅರಿಶಿಣ

ಅರಿಶಿಣವೂ ಸಹ ರೋಗ ನಿರೋಧಕ ಶಕ್ತಿ ಜೊತೆಗೆ ತ್ವಚೆಯ ಕಾಂತಿ ಹೆಚ್ಚಿಸುವ ಶಕ್ತಿಯನ್ನ ಹೊಂದಿದೆ.. ಸೇವನೆಯಿಂದಷ್ಟೇ ಅಲ್ಲದೇ ಅರಿಶಿಣದ ಜೊತೆಗೆ ಸರಿಯಾದ ಹೋಲಿಕೆಯ ಪದಾರ್ಥಗಳ ಮಿಶ್ರಣ ಮಾಡಿ ಮುಖಕ್ಕೆ ಪ್ಯಾಕ್ ರೀತಿ ಬಳಳಿಸಿದ್ರೆ ಇವುಗಳು ಮೊಡವೆಗಳನ್ನ ಮುಖದಿಂದ ತೆಗೆದುಹಾಕುವ ಜೊತೆಗೆ ಕಲೆಗಳನ್ನ ಹೋಗಲಾಡಿಸುವ ಶಕ್ತಿ ಹೊಂದಿದೆ.

 

Tags: acneFoodHealth tipspimple
ShareTweetSendShare
Join us on:

Related Posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

by admin
March 4, 2026
0

ಜಾಮ್‌ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram