ವೀಕೆಂಡ್ ನಲ್ಲಿ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ – ಇಲ್ಲಿದೆ ಪಟ್ಟಿ…!

1 min read

ವೀಕೆಂಡ್ ನಲ್ಲಿ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ – ಇಲ್ಲಿದೆ ಪಟ್ಟಿ…!

ಕೋವಿಡ್ ಲಾಕ್ ಡೌನ್ ಕಾರಣಗಳಿಂದಾಗಿ ಥಿಯೇಟರ್ ಗಳತ್ತ ಜನರ ಒಲವು ಸಿನಿಮಾ ನಿರ್ಮಾಪಕರ ಒಲವು ಕಡಿಮೆಯಾಗಿದ್ದು, ಒಟಿಟಿ ಫ್ಲಾಟ್ ಫಾರ್ಮ್ ಗಳಿಗೆ ಭರ್ಜರಿ –ಪ್ಲಸ್ ಪಾಯಿಂಟ್ ಆಗಿದೆ. ದೈತ್ಯ ಒಟಿಟಿ  ಪ್ಲಾಟ್ ಫಾರ್ಮ್ ಗಳಲ್ಲಿ ಸ್ಯಾಂಡಲ್ ವುಡ್ , ಹಾಲಿವುಡ್,  ಕಾಲಿವುಡ್ , ಬಾಲಿವುಡ್ ಸೇರಿ ಎಲ್ಲಾ ಪ್ರಾದೇಶಿಕ ಬಾಷೆಗಳು ಹಾಗೂ ವಿಶ್ವದ ಎಲ್ಲಾ ಭಾಷೆಗಳ ಸಿನಿಮಾಗಳು ಕೂಡ ಸಿಗುತ್ತಿದ್ದು, ಜನರು ಹೆಚ್ಚಾಗಿ ಒಟಿಟಿ ಗಳನ್ನ ಅವಲಂಬಿಸಿದ್ದಾರೆ.

ಅದ್ರಲ್ಲೂ ಹೆಚ್ಚಾಗಿ ಅಮೆಜಾನ್ ಪ್ರೈಮ್ , ಹಾಟ್ ಸ್ಟಾರ್ , ನೆಟ್ ಫ್ಲಿಕ್ಸ್ ನಂತಹ ವೆಬ್ ಸೈಟ್ ಗಳನ್ನ ಜನರು ಅವಲಂಬಿಸಿದ್ದು, ಈ ಎಲ್ಲಾ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲೂ ಹೊಸ ಹೊಸ ಸಿನಿಮಾಗಳು ಈಗಾಗಲೇ ರಿಲೀಸ್ ಆಗಿ ಭಾರೀ ಸೌಂಡ್ ಮಾಡ್ತಿವೆ. ಕಳೆದ ತಿಂಗಳಿನಿಂದ ಇಲ್ಲಿವರೆಗೂ ಅನೇಕ ಸಿನಿಮಾಗಳು ವೆಬ್ ಸೀರೀಸ್ ಗಳು ರಿಲೀಸ್ ಆಗಿದ್ದು ಜನರನ್ನ ರಂಜಿಸಿದೆ. ಇದೀಗ ಸೆಪ್ಟೆಂಬರ್ ನ ವೀಕೆಂಡ್ ನಲ್ಲಿ  ಇನ್ನೂ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲಿದ್ದು, ಸಿನಿಮಾಪ್ರಿಯರು ಸಖತ್ ಎಕ್ಸೈಟ್ ಆಗಿದ್ದಾರೆ.

ತಲೈವಿ, ಸೀತಿಮಾರ್, ಭೂತ್ ಪೊಲೀಸ್ ಮತ್ತು ಲವ್ ಸ್ಟೋರಿಯಂತಹ ಬಹುನಿರೀಕ್ಷಿತ ಚಲನಚಿತ್ರಗಳು ಕಳೆದ ವಾರಗಳಲ್ಲಿ ಬಿಡುಗಡೆಯಾದವು ಮತ್ತು ಚಲನಚಿತ್ರ ಪ್ರೇಕ್ಷಕರನ್ನು ರಂಜಿಸಿದ್ದವು. ಇದೀಗ ಸೆಪ್ಟೆಂಬರ್ ನ ಕಡೆಯ ವಾರದಲ್ಲಿ ಒಟಿಟಿಯಲ್ಲಿ ಸಿನಿಮಾ ಧಮಾಕಾವಾಗಲಿದೆ.

ವಿವಿಧ ಒಟಿಟಿ ಈ ತಿಂಗಳು ರಿಲೀಸ್ ಆಗುತ್ತಿರುವ ಸಿನಿಮಾಗಳು

ಅಮೇಜಾನ್ ಪ್ರೈಮ್ 

ಸೆಪ್ಟೆಂಬರ್ 25 – ಡೆಸ್ಪಿಕೇಬಲ್ ಮಿ 2

ಸೆಪ್ಟೆಂಬರ್ 27 – ಸಾರಿ ಟು ಬಾದರ್ ಯೂ

ಹಾಟ್ ಸ್ಟಾರ್

ಸೆಪ್ಟೆಂಬರ್ 25 : ಸೀಕ್ರೆಟ್ ಸೊಸೈಟಿ ಆಫ್ ಸೆಕೆಂಡ್ – ಬಾರ್ನ್ ರಾಯಲ್ಸ್

ಸೆಪ್ಟೆಂಬರ್ 25 : ಮ್ಯಾಜಿಕ್ ಆಫ್ ಡಿಸ್ನಿ ಅನಿಮಲ್ ಕಿಂಗ್ ಡಮ್

ನೆಟ್ ಪ್ಲಿಕ್ಸ್  

ಸೆಪ್ಟೆಂಬರ್ 27  – ಅನಸ್ತೇಸಿಯಾ – ಸಾಂತಾ ಇನ್ ಟ್ರೈನಿಂಗ್

ಸೆಪ್ಟೆಂಬರ್ 28 – ಅದಾ ಟ್ವಿಸ್ಟ್ , ಸೈಂಟಿಸ್ಟ್ ಸೀಸನ್ 1

ಸೆಪ್ಟೆಂಬರ್ 28 – ಅಟ್ಯಾಕ್ ಆಫ್ ದ ಹಾಲಿವುಡ್ ಕ್ಲಿಚಸ್

ಸೆಪ್ಟೆಂಬರ್ 28 – ರಫ್ ನೈಟ್

ಸೆಪ್ಟೆಂಬರ್ 28 – ಸರ್ಚಿಂಗ್

ಸೆಪ್ಟೆಂಬರ್ 29 – ದ ಚೆಸ್ಟಂಟ್ ಮ್ಯಾನ್,

ಸೆಪ್ಟೆಂಬರ್ 29 –  ಫ್ರೆಂಡ್ ಝೋನ್

ಸೆಪ್ಟೆಂಬರ್ 29 –  ಮೀಟ್ ಈಸ್ಟರ್ : ಸೀಸನ್ 10 ಪಾರ್ಟ್ 1

ಸೆಪ್ಟೆಂಬರ್ 29 –  ನೋ ಒನ್ ಗೆಟ್ಸ್ ಔಟ್ ಅಲೈವ್

ಸೆಪ್ಟೆಂಬರ್ 29 –  ಸೌಂಡ್ಸ್ ಲೈಕ್ ಲವ್

ಸೆಪ್ಟೆಂಬರ್ 30  – ಲವ್ 101 : ಸೀಸನ್ 2

ಸೆಪ್ಟೆಂಬರ್ 30  – ಲುನಾ ಪಾರ್ಕ್ :  ಸೀಸನ್ 1

ಸೆಪ್ಟೆಂಬರ್ 30  –  ನೆವರ್ ಬ್ಯಾಕ್ ಡೌನ್ 3

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd