ಲಡಾಖ್ ಗಡಿಯಲ್ಲಿ ಸೇನೆ ಹೆಚ್ಚಿಸಿದ ಕಪಟಿ ಚೀನಾ..!
ಇದು ಆತಂಕಕಾರಿ ಬೆಳವಣಿಗೆ ಎಂದ ನರವಾನೆ
ಮುಂದಿನ ವಾರ ಈ ಕುರಿತು ಚೀನಾ ಜೊತೆ ಚರ್ಚೆ – ನರವಾನೆ
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ
#WATCH | "…Definitely, there has been an increase in their deployment in the forward areas which remains a matter of concern for us…," says Army chief General Manoj Mukund Naravane to ANI on the India-China border situation pic.twitter.com/9DRwRwZ4Ud
— ANI (@ANI) October 2, 2021