ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ನಟ ದೇವರಾಜ್ , ರೋಹನ್ ಬೋಪಣ್ಣ ಆಯ್ಕೆ
2020 -2021 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ 66 ಸಾಧಕರ ಪಟ್ಟಿಯನ್ನ ಸರಕಾರ ಬಿಡುಗಡೆಗೊಳಿಸಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ಪಟ್ಟಿಯನ್ನ ಪ್ರಕಟಗೊಳಿಸಿದರು.
ಇದು 66 ನೇ ಕನ್ನಡ ರಾಜ್ಯೋತ್ಸವ ಆಗಿರುವ ಪ್ರಯುಕ್ತ ನಟ ದೇವರಾಜ್, ಕ್ರೀಡಾಪಟು ರೋಹನ್ ಬೋಪಣ್ಣ ಸೇರಿದಂತೆ 66 ಸಾಧಕರಿಗೆ ಪ್ರಶಸ್ತಿ ಸಂಧಿದೆ.









