ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ 66 ಸಾಧಕರ ಆಯ್ಕೆ

1 min read

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ನಟ ದೇವರಾಜ್ , ರೋಹನ್ ಬೋಪಣ್ಣ ಆಯ್ಕೆ

2020 -2021 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ 66 ಸಾಧಕರ ಪಟ್ಟಿಯನ್ನ ಸರಕಾರ ಬಿಡುಗಡೆಗೊಳಿಸಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ಪಟ್ಟಿಯನ್ನ ಪ್ರಕಟಗೊಳಿಸಿದರು.

ಇದು 66 ನೇ ಕನ್ನಡ ರಾಜ್ಯೋತ್ಸವ ಆಗಿರುವ ಪ್ರಯುಕ್ತ ನಟ ದೇವರಾಜ್, ಕ್ರೀಡಾಪಟು ರೋಹನ್ ಬೋಪಣ್ಣ ಸೇರಿದಂತೆ 66 ಸಾಧಕರಿಗೆ ಪ್ರಶಸ್ತಿ ಸಂಧಿದೆ.

ನಾಳೆ 66 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ 

ಕಂಠೀರವ ಸ್ಟುಡಿಯೋ ಸುತ್ತ 3 ದಿನಗಳ ಕಾಲ ಸೆಕ್ಷನ್ 144 ಜಾರಿ : ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ನಾಳೆಯಿಂದ ಮೂರು ದಿನ ರಾಜ್ಯದಲ್ಲಿ ಭಾರಿ ಮಳೆ

ನಾನು ನನ್ನ ಮಗುವನ್ನೇ ಕಳ್ಕೊಂಡ್ ಬಿಟ್ಟೆ ಅನ್ಸ್ತಿದೆ : ಶಿವಣ್ಣ ಭಾವುಕ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd