ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ರಚನೆಯಾದ ದಿನವಿದು ಯಾವವು ಗೊತ್ತಾ ?
ಇಂದು ನಾವು ಕರ್ನಾಟಕ ರಾಜ್ಯೋತ್ಸವನ್ನ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಕರ್ನಾಟಕದ ಜೊತೆಗೆ ಇನ್ನೂ ಐದು ರಾಜ್ಯಗಳೂ ತಮ್ಮ ರಾಜ್ಯ ರಚನೆಯಾದ ದಿನವನ್ನ ಆಚರಿಸಿಕೊಳ್ಳುತ್ತಿವೆ.
ಅವುಗಳೆಂದರೆ… ಕೇರಳ, ಆಂದ್ರ ಪ್ರದೇಶ, ಮಧ್ಯ ಪ್ರದೇಶ, ಹರ್ಯಾಣ, ಛತ್ತೀಸ್ ಗಡ ಕೂಡ ಇಂದು ರಾಜ್ಯ ರಚನೆಯ ದಿನವನ್ನ ಚರಿಸುತ್ತಿವೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮತ್ತು ಕೇರಳವನ್ನು ಭಾಷಾವಾರು ಆಧಾರದ ಮೇಲೆ 1956 ರಲ್ಲಿ ಹೊಸ ರಾಜ್ಯಗಳಾಗಿ ರಚಿಸಲಾಯಿತು. ಹರಿಯಾಣವನ್ನು 1966 ರಲ್ಲಿ ರಚಿಸಲಾಯಿತು ಮತ್ತು ಛತ್ತೀಸ್‌ಗಢವನ್ನು 2000 ರಲ್ಲಿ ಮಧ್ಯಪ್ರದೇಶದಿಂದ ವಿಭಾಗಿಸಿ ರಚಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಇಂದು ಈ ಎಲ್ಲಾ ರಾಜ್ಯಗಳ ಜನತೆಗೆ ಅವರ ಭಾಷೆಯಲ್ಲಿಯೇ ಶುಭಾಶಯಗಳನ್ನ ತಿಳಿಸದ್ದಾರೆ.
ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ.
— Narendra Modi (@narendramodi) November 1, 2021
రాష్ట్ర అవతరణ దినోత్సవం సందర్భంగా ఆంధ్రప్రదేశ్ లోని నా సోదరీమణులకు, సోదరులకు శుభాకాంక్షలు. ఏపీ ప్రజలు తమ నైపుణ్యం, దృఢ సంకల్పం, పట్టుదలకు మారు పేరు. అందువల్ల వారు అనేక రంగాల్లో రాణిస్తున్నారు. ఏపీ ప్రజలు సంతోషంగా, ఆరోగ్యంగా, విజయవంతంగా ఉండాలని కోరుకుంటున్నాను.
— Narendra Modi (@narendramodi) November 1, 2021
കേരളത്തിലെ ജനങ്ങൾക്ക് കേരളപ്പിറവി ആശംസകൾ. മനോഹരമായ പരിസരങ്ങളുടെയും , അവിടത്തെ ജനങ്ങളുടെ അധ്വാനശീലത്തിന്റെയും പേരിൽ കേരളം പരക്കെ പ്രശംസിക്കപ്പെടുന്നു. കേരളത്തിലെ ജനങ്ങൾ തങ്ങളുടെ വിവിധ ഉദ്യമങ്ങളിൽ വിജയം കൈവരിക്കട്ടെ.
— Narendra Modi (@narendramodi) November 1, 2021
छत्तीसगढ़ के स्थापना दिवस पर राज्य के सभी लोगों को हार्दिक बधाई। मेरी कामना है कि लोकगीत, लोक-नृत्य और कला-संस्कृति के लिए विशिष्ट पहचान रखने वाला यह प्रदेश प्रगति के नए मानदंड स्थापित करे।
— Narendra Modi (@narendramodi) November 1, 2021
मध्य प्रदेश के लोगों को राज्य के स्थापना दिवस की हार्दिक बधाई। मेरी कामना है कि प्राकृतिक संसाधन और कला-संस्कृति से समृद्ध यह प्रदेश यूं ही निरंतर प्रगति के पथ पर अग्रसर रहे।
— Narendra Modi (@narendramodi) November 1, 2021
हरियाणावासियों को राज्य के स्थापना दिवस की ढेरों बधाई। मेरी कामना है कि परंपरा और संस्कृति को सहेजकर रखने वाला यह राज्य विकास के नित नए मानदंड गढ़ता रहे।
— Narendra Modi (@narendramodi) November 1, 2021








