ಆರು ರಾಜ್ಯಗಳು ರಚನೆಯಾದ ದಿನವಿದು ಯಾವವು ಗೊತ್ತಾ ?

1 min read

ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ರಚನೆಯಾದ ದಿನವಿದು ಯಾವವು ಗೊತ್ತಾ ?

ಇಂದು ನಾವು ಕರ್ನಾಟಕ ರಾಜ್ಯೋತ್ಸವನ್ನ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಕರ್ನಾಟಕದ ಜೊತೆಗೆ ಇನ್ನೂ ಐದು ರಾಜ್ಯಗಳೂ ತಮ್ಮ ರಾಜ್ಯ ರಚನೆಯಾದ ದಿನವನ್ನ ಆಚರಿಸಿಕೊಳ್ಳುತ್ತಿವೆ.

ಅವುಗಳೆಂದರೆ… ಕೇರಳ, ಆಂದ್ರ ಪ್ರದೇಶ, ಮಧ್ಯ ಪ್ರದೇಶ, ಹರ್ಯಾಣ, ಛತ್ತೀಸ್ ಗಡ  ಕೂಡ ಇಂದು ರಾಜ್ಯ ರಚನೆಯ ದಿನವನ್ನ ಚರಿಸುತ್ತಿವೆ.

ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮತ್ತು ಕೇರಳವನ್ನು ಭಾಷಾವಾರು ಆಧಾರದ ಮೇಲೆ 1956 ರಲ್ಲಿ ಹೊಸ ರಾಜ್ಯಗಳಾಗಿ ರಚಿಸಲಾಯಿತು. ಹರಿಯಾಣವನ್ನು 1966 ರಲ್ಲಿ ರಚಿಸಲಾಯಿತು ಮತ್ತು ಛತ್ತೀಸ್‌ಗಢವನ್ನು 2000 ರಲ್ಲಿ ಮಧ್ಯಪ್ರದೇಶದಿಂದ ವಿಭಾಗಿಸಿ ರಚಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಇಂದು ಈ ಎಲ್ಲಾ ರಾಜ್ಯಗಳ ಜನತೆಗೆ  ಅವರ ಭಾಷೆಯಲ್ಲಿಯೇ ಶುಭಾಶಯಗಳನ್ನ ತಿಳಿಸದ್ದಾರೆ.

 

ಹತ್ತು ಸಾವಿರ ಹೆರಿಗೆ ಮಾಡಿಸಿರುವ ಸೂಲಗಿತ್ತಿಗೆ ರಾಜ್ಯೋತ್ಸವ ಪ್ರಶಸ್ತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd