ಚಮಕ್ ಜೋಡಿಯ ಮತ್ತೊಂದು ‘ಸಖತ್’ ಎಂಟ್ರಿ

1 min read

ಚಮಕ್ ಜೋಡಿಯ ಮತ್ತೊಂದು ‘ಸಖತ್’ ಎಂಟ್ರಿ

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟಸಿರುವ ಸಖತ್ ಸಿನಿಮ ಇಂದು ಬೆಳ್ಳಿತೆರೆಯ ಮೇಲೆ ದರ್ಶನ ಮಾಡಿಸಲಿದೆ.  ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಸಿದ್ದಾರೆ.

ಗೊಲ್ಡನ್ ಸ್ಟಾರ್ ಮೊದಲ ಭಾರಿಗೆ ಕರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ, ಸಿಂಪಲ್ ಸುನಿ ಗಣೇಶ್ ಜೋಡಿ ಈ ಹಿಂದೆ ಚಮಕ್ ಮೂವಿ ನೀಡಿದ್ದರು, ಸಿನಿಮ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಬಾಲಿವುಡ್ ಇಬ್ಬರು ದೊಡ್ಡ ಹೀರೋಗಳ ಎದುರಿಗೆ ಒಟ್ಟಿಗೆ ಚಿತ್ರ ರಿಲೀಸ್ ಆಗುತ್ತಿದೆ.

ಸಖತ್ ಗೆ ಎದುರಾಳಿಯಾಗಿ ಸಲ್ಲೂ ಬಾಯ್ ಅಭಿಯದ ಅಂತಿಮ್ – ದಿ ಫೈನಲ್ ಟ್ರೂಥ್  ಮೂವಿ ರಿಲೀಸ್ ಆಗಿದ್ದು ಭರ್ಜರಿ ಒಪನಿಂಗ್ ಪಡೆದುಕೊಂಡಿದೆ, ಸಲ್ಮಾನ್ ಗೆ ವಿಲನ್ ಆಗಿ ಆಯಶ್ ಶರ್ಮ ನಟಿಸಿದ್ದು  ಇಬ್ಬರ ಜುಗಲಬಂಧಿಗೆ ಪ್ರೇಕ್ಷಕ ಶಬ್ಬಾಸ್ ಎಂದಿದ್ದಾನೆ.

ಇದರ ಜೊತೆ ಜಾನ್ ಅಬ್ರಾಹಂ ನಟನೆಯ ಸತ್ಯ ಮೇವ ಜಯತೆ 2 ಚಿತ್ರ ತರೆಗ ಬರಿಲಿದೆ.ಜಾನ್ ನಟನೆಯ ಸತ್ಯಮೇವ ಜಯತೆ ಚಿತ್ರ ಸೂಪರ್ ಹಿಟ್ ಆಗಿತ್ತು ಹೀಗಾಗಿ ಅದರ ಸೀಕ್ವೆಲ್ ಆಗಿ ಸತ್ಯ ಮೇವ ಜಯತೆ 2 ಚಿತ್ರ ಇಂದು ರಿಲೀಸ್ ಆಗಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd