ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೇರಳ ವಿಮಾನ ‌ಅಪಘಾತದಲ್ಲಿ 14 ಮಂದಿ ದುರ್ಮರಣ, 123 ಮಂದಿಗೆ ಗಾಯ

admin by admin
August 7, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಕೇರಳ ವಿಮಾನ ‌ಅಪಘಾತದಲ್ಲಿ 14 ಮಂದಿ ದುರ್ಮರಣ, 123 ಮಂದಿಗೆ ಗಾಯ

ಕೋಝಿಕೋಡ್, ಅಗಸ್ಟ್ 7: ಕೇರಳದ ಕರಿಪುರ ವಿಮಾನ ನಿಲ್ದಾಣದ ರನ್ ವೇಯಲ್ಲಿ ಶುಕ್ರವಾರ 191 ಜನರನ್ನು ಹೊತ್ತು ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸ್ಕಿಡ್ ಆಗಿದೆ.  ವರದಿಗಳ ಪ್ರಕಾರ, ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 123 ಮಂದಿ ಗಾಯಗೊಂಡಿದ್ದಾರೆ ಮತ್ತು 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಹತ್ತು ಮಕ್ಕಳು, ಇಬ್ಬರು ಪೈಲಟ್‌ಗಳು ಮತ್ತು ಐದು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 184 ಪ್ರಯಾಣಿಕರು ವಿಮಾನದಲ್ಲಿದ್ದರು.
ದುಬೈನಿಂದ ಕೋಝಿಕೋಡ್‌ಗೆ ಆಗಮಿಸಿದ ಐಎಕ್ಸ್ -1344 ವಿಮಾನವು ರಾತ್ರಿ 7.45 ರ ಸುಮಾರಿಗೆ ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸ್ಕಿಡ್ ಆಗಿದ್ದು ಅಪಘಾತ ಸಂಭವಿಸಿದೆ ಎಂದು ಕೊಂಡೊಟ್ಟಿ ಪೊಲೀಸರು ತಿಳಿಸಿದ್ದಾರೆ.

Related posts

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

July 6, 2026
ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು-  ಎಚ್ ವಿಶ್ವನಾಥ್

ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು- ಎಚ್ ವಿಶ್ವನಾಥ್

July 6, 2026

ಒಟ್ಟು 191 ಜನರು – ಹತ್ತು ಶಿಶುಗಳು, ಇಬ್ಬರು ಪೈಲಟ್‌ಗಳು ಮತ್ತು ಐದು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 184 ಪ್ರಯಾಣಿಕರು ವಿಮಾನದಲ್ಲಿದ್ದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಕುರಿತು ಹೆಚ್ಚಿನ ಮಾಹಿತಿಗಾಗಿ ಕರಿಪುರ ವಿಮಾನ ನಿಲ್ದಾಣ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ 04832719493 ಅನ್ನು ತೆರೆದಿದೆ. ಅಧಿಕಾರಿಗಳ ಸಹಾಯವಾಣಿ ಸಂಖ್ಯೆ 0543090572, 0543090573, 0543090575 ಮತ್ತು 0565463903.
ವಿಮಾನವು ಸುಮಾರು 35 ಅಡಿಗಳಷ್ಟು ಕೆಳಗೆ ಬಿದ್ದಿದ್ದು ಮುಂಭಾಗದ ಅರ್ಧವು ಹಾನಿಗೊಳಗಾಗಿದೆ. ಹಿಂಭಾಗದ ಅರ್ಧಭಾಗದಲ್ಲಿರುವ ಜನರು ಬದುಕುಳಿದಿದ್ದಾರೆ ಎಂದು ವರದಿಗಳು ತಿಳಿಸಿವೆ. ವಂದೇ ಭಾರತ್ ಮಿಷನ್‌ ಅಡಿಯಲ್ಲಿ ದುಬಾಯಿಯಿಂದ ಏರ್ ಇಂಡಿಯಾದ ಐ.ಎಕ್ಸ್.-344 ವಿಮಾನವು ಕೇರಳಕ್ಕೆ ಆಗಮಿಸಿತ್ತು. ಸ್ಥಳದಲ್ಲಿ ಎನ್‌ಡಿಆರ್‌ಎಫ್ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಈ ಘಟನೆಯ ವಿವರವಾದ ತನಿಖೆಗೆ ಡಿಜಿಸಿಎ ಆದೇಶಿಸಿದೆ.

Tags: airindiaBreaking-newsDubaiflight-clashhelplineKaripur Airportkeralalatest-newsVande Bharat Mission
ShareTweetSendShare
Join us on:

Related Posts

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

ಕುಡಿಯುವ ನೀರು ಮಾರುತ್ತಿದ್ದವನ ಬಳಿ ಈಗ ಐಷಾರಾಮಿ ಬಂಗಲೆ – ಅಯೋಧ್ಯೆ ರಾಮ ಮಂದಿರದ ಪವಿತ್ರ ಕಾಣಿಕೆ ಹಣಕ್ಕೆ ಕನ್ನ: 15 ಸಾವಿರ ಸಂಬಳ ಪಡೆಯುವ ನೌಕರರಿಂದ ದಿನಕ್ಕೆ 6 ಲಕ್ಷ ಲೂಟಿ!

by Shwetha
July 6, 2026
0

ಅಯೋಧ್ಯೆ: ದೇಶದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಹಣದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಈಗ ಇಡೀ ದೇಶವನ್ನೇ...

ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು-  ಎಚ್ ವಿಶ್ವನಾಥ್

ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಬೇಕು ರಕ್ಷಣೆ:ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಲೇಬೇಕು- ಎಚ್ ವಿಶ್ವನಾಥ್

by Shwetha
July 6, 2026
0

ಮೈಸೂರು: ರಾಜ್ಯದಲ್ಲಿ ಮಹಿಳೆಯರ ಹಿತರಕ್ಷಣೆಗಾಗಿ ಮಹಿಳಾ ಆಯೋಗ ಇರುವ ಮಾದರಿಯಲ್ಲೇ, ನೊಂದ ಪುರುಷರ ರಕ್ಷಣೆಗಾಗಿ ತಕ್ಷಣವೇ ರಾಜ್ಯ ಪುರುಷ ಆಯೋಗವನ್ನು ರಚಿಸಬೇಕು ಎಂದು ಮಾಜಿ ಸಚಿವ ಹಾಗೂ...

ಬೆಂಗಳೂರಿನ ಹಿತಕ್ಕಾಗಿ ನಿಷ್ಠುರವಾಗಲು ನಾನು ಸಿದ್ಧ: ರಾಜಕೀಯ ಒತ್ತಡಕ್ಕೆ ಡೋಂಟ್ ಕೇರ್: ಫುಟ್‌ಪಾತ್ ಮುಕ್ತ ಬೆಂಗಳೂರಿಗೆ ಸಚಿವರ ಪಣ

ಬೆಂಗಳೂರಿನ ಹಿತಕ್ಕಾಗಿ ನಿಷ್ಠುರವಾಗಲು ನಾನು ಸಿದ್ಧ: ರಾಜಕೀಯ ಒತ್ತಡಕ್ಕೆ ಡೋಂಟ್ ಕೇರ್: ಫುಟ್‌ಪಾತ್ ಮುಕ್ತ ಬೆಂಗಳೂರಿಗೆ ಸಚಿವರ ಪಣ

by Shwetha
July 6, 2026
0

ಬೆಂಗಳೂರು ನಗರದ ಪಾದಚಾರಿ ಮಾರ್ಗಗಳ ಮೇಲೆ ಬೆಳೆದು ನಿಂತಿರುವ ಅಕ್ರಮ ಕಟ್ಟಡಗಳು ಮತ್ತು ಒತ್ತುವರಿಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ...

ಬಿಜೆಪಿ ಮತ್ತು ಮೋದಿ ರಾಜಕೀಯ ಅಸ್ತಿತ್ವವೇ ರಾಮಮಂದಿರ: ರಾಮನ ಹೆಸರಿನಲ್ಲಿ ಬಿಜೆಪಿ ಶ್ರೀಮಂತವಾಗಿದೆ ಎಂದ ಪ್ರಿಯಾಂಕ್ ಖರ್ಗೆ

ಬಿಜೆಪಿ ಮತ್ತು ಮೋದಿ ರಾಜಕೀಯ ಅಸ್ತಿತ್ವವೇ ರಾಮಮಂದಿರ: ರಾಮನ ಹೆಸರಿನಲ್ಲಿ ಬಿಜೆಪಿ ಶ್ರೀಮಂತವಾಗಿದೆ ಎಂದ ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 6, 2026
0

ದಿನ ಭವಿಷ್ಯ 06-07-2026 ಮೇಷ ರಾಶಿ ಇಂದು ನಿಮ್ಮಲ್ಲಿ ಉತ್ಸಾಹ ಮತ್ತು ಕ್ರಿಯಾಶೀಲತೆ ಹೆಚ್ಚಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ನೇತೃತ್ವದ ಗುಣಗಳಿಗೆ ಮನ್ನಣೆ ಸಿಗಲಿದೆ. ಬಾಕಿ ಉಳಿದಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram