ಚೆನ್ನೈ ಟೆಸ್ಟ್ : ಸಂಕಷ್ಟದಲ್ಲಿ ಟೀಂ ಇಂಡಿಯಾ, ವಿರಾಟ್ ಆಸರೆ
ಚೆನ್ನೈ : ಚಪಾಕ್ ಅಂಗಳದಲ್ಲಿ ನಡೆಯುಯತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
420 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಇಂಗ್ಲೀಷ್ ಬೌಲರ್ ಗಳು ಶಾಕ್ ಮೇಲ್ ಶಾಕ್ ನೀಡಿದ್ರು. ಇಂಗ್ಲೆಂಡ್ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಒಂದು ವಿಕೆಟ್ ನಷ್ಟಕ್ಕೆ 39 ಗಳಿಸಿದ್ದರಿಂದ ಐದನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಯ್ತು. ತಂಡ 58 ರನ್ ಗಳಿಸುವುಷ್ಟರಲ್ಲಿ ಪೂಜಾರಾ (15) ಔಟ್ ಆದ್ರು.
ಇದಾದ ಬಳಿಕ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಶುಬ್ ಮನ್ ಗಿಲ್ ಆಂಡರ್ ಸನ್ ಬೌಲಿಂಗ್ ನಲ್ಲಿ ಬೋಲ್ಡ್ ಆದ್ರು. ಇದಾದ ಬಳಿಕ ಕ್ರೀಸ್ ಗೆ ಬಂದ ರಹಾನೆ ಸೊನ್ನೆ ಸುತ್ತಿದ್ರು.
ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ರಿಷಬ್ ಪಂತ್ 11 ರನ್ ಗಳಿಗೆ ಆಟ ಮುಗಿಸಿದರು. ಇವರ ಹಿಂದೆಯೇ ಸುಂದರ್ ಪೆವಿಲಿಯನ್ ಸೇರಿಕೊಂಡರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಿರುವ ವಿರಾಟ್ ಸದ್ಯ ಅರ್ಧಶತಕ ಸಿಡಿಸಿ ಕ್ರೀಸ್ ನಲ್ಲಿದ್ದಾರೆ. ಇತ್ತ ಅಶ್ವಿನ್ 9 ರನ್ ಗಳಿಸಿದ್ದಾರೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಭಾರತ ಈ ಪಂದ್ಯ ಗೆಲ್ಲಬೇಕಾದ್ರೆ ಇನ್ನೂ 250 ರನ್ ಗಳಿಸುವ ಅವಶ್ಯಕತೆ ಇದೆ. ಡ್ರಾ ಮಾಡಿಕೊಳ್ಳಬೇಕಾದ್ರೆ ಆಲೌಟ್ ಆಗದೇ ಕ್ರೀಸ್ ನಲ್ಲೇ ಈ ದಿನ ಕಳೆಯಬೇಕಾಗಿದೆ. ಆದ್ರೆ ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಇನ್ನೂ ನಾಲ್ಕು ವಿಕೆಟ್ ಗಳು ಮಾತ್ರ ಬಾಕಿ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel