ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ನಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದೆ. 340 ರನ್ಗಳ ಟಾರ್ಗೆಟ್ ಅನ್ನು ಬೆನ್ನಟ್ಟುತ್ತಿರುವ ಭಾರತ ತನ್ನ ಪ್ರಮುಖ 2 ವಿಕೆಟ್ಗಳನ್ನು ಕಳೆದುಕೊಂಡಿದೆ. ನಾಯಕ ರೋಹಿತ್ ಶರ್ಮಾ (9) ಮತ್ತೆ ವಿಫಲರಾಗಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಕೂಡ ಸೊನ್ನೆ ಸುತ್ತಿದ್ದಾರೆ. ಆಸೀಸ್ ನಾಯಕ ಕಮಿನ್ಸ್ ಅವರ ಮಾರಕ ದಾಳಿಯ ಆ ಓವರ್ನಲ್ಲಿ ಇಬ್ಬರೂ ಪೆವಿಲಿಯನ್ ಸೇರಿದ್ದಾರೆ. ಸದ್ಯ ಜೈಸ್ವಾಲ್ ಮತ್ತು ಕೊಹ್ಲಿ ಕ್ರೀಸ್ನಲ್ಲಿದ್ದು, ಜವಾಬ್ದಾರಿಯುತವಾಗಿ ಆಡಬೇಕಿದೆ.
ಭಾರತದ ಸ್ಕೋರ್: 31/2