ಕರ್ನಾಟಕದಲ್ಲಿಂದು 23 ಹೊಸ ಒಮಿಕ್ರಾನ್ ಪ್ರಕರಣ ಪತ್ತೆ….

1 min read

ಕರ್ನಾಟಕದಲ್ಲಿಂದು 23 ಹೊಸ ಒಮಿಕ್ರಾನ್ ಪ್ರಕರಣ ಪತ್ತೆ….

ದಿನೆ ದಿನೆ ಕರ್ನಾಟಕದಲ್ಲಿ ಒಮಿಕ್ರಾನ್ ಸೋಖಿತರ ಸಂಖ್ಯೆ ಹೆಚ್ಚುತ್ತಲೆ ಇದೆ ಇಂದು ಭಾರತದಲ್ಲಿ 1000  ಒಮಿಕ್ರಾನ್ ಸೋಂಕಿತರ ಗಡಿಯನ್ನ ದಾಟಿದೆ. ದೇಶದಲ್ಲಿ ಮೊದಲ ಭಾರಿಗೆ ಕರ್ನಾಟಕದಲ್ಲಿ 2 ಒಮಿಕ್ರಾನ್ ಪ್ರಕರಣ ಪತ್ತೆಯಾಗಿತ್ತು.

ಇಂದು ಕರ್ನಾಟಕದಲ್ಲಿ ಮತ್ತೆ 23 ಹೊಸ  ಒಮಿಕ್ರಾನ್ ಪ್ರಕರಣ ಪತ್ತೆಯಾಗಿವೆ. ಈ ಕುರಿತು ರಾಜ್ಯ ಆರೋಗ್ಯ ಸಚಿವ  ಕೆ ಸುಧಾಕರ್ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

 “ಕರ್ನಾಟಕದಲ್ಲಿ ಇಂದು 23 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ, ಅದರಲ್ಲಿ 19 ಯುಎಸ್ಎ, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಿಂದ ಬಂದಿರುವ  ಅಂತರರಾಷ್ಟ್ರೀಯ ಪ್ರಯಾಣಿಕರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸೇವಕರಂತೆ ಕೆಲಸ ಮಾಡಿ ಬಾಸ್ ಗಳಂತೆ ವರ್ತಿಸಬೇಡಿ – ಅಧಿಕಾರಿಗಳಿಗೆ ಸಿ ಎಂ ಚಾಟಿ

ಜವಳಿ( textiles) ಮೇಲೆ ಸರಕು ಮತ್ತು ಸೇವಾ ತೆರಿಗೆ ಏರಿಕೆ ಮುಂದೂಡಿಕೆ….

NEET ಗಲಾಟೆ – ಮುಷ್ಕರ ಹಿಂಪಡೆದ ವೈದ್ಯರು, ಮತ್ತೆ ಕೆಲಸಕ್ಕೆ ಹಾಜರ್

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd