ADVERTISEMENT
Thursday, October 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ವಿವಾಹಿತ ಪ್ರಿಯಕರನ ಸಲಹೆಯಂತೆ ವಿಡಿಯೋ ಕಾಲ್​ ಕರೆಯಲ್ಲಿ ಇರುವಾಗಲೇ ನೇಣಿಗೆ ಶರಣಾದ ಯುವತಿ

Shwetha by Shwetha
December 7, 2020
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
woman ended life
Share on FacebookShare on TwitterShare on WhatsappShare on Telegram

ವಿವಾಹಿತ ಪ್ರಿಯಕರನ ಸಲಹೆಯಂತೆ ವಿಡಿಯೋ ಕಾಲ್​ ಕರೆಯಲ್ಲಿ ಇರುವಾಗಲೇ ನೇಣಿಗೆ ಶರಣಾದ ಯುವತಿ woman ended life

woman ended life

Related posts

lambodara-2-0-first-look-simple-suni-ai-robotics-thriller

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಫಸ್ಟ್ ಲುಕ್ ಔಟ್: AI ಮತ್ತು ರೋಬೋಟಿಕ್ಸ್ ಬೆಸೆದ ಸೈಂಟಿಫಿಕ್ ಸೋಷಿಯಲ್ ಥ್ರಿಲ್ಲರ್!

October 15, 2026
premada-oorali-upendra-praises-manoj-kumar-film

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು…’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ʻರಿಯಲ್ ಸ್ಟಾರ್ʼ ಉಪೇಂದ್ರ ಭಾರಿ ಮೆಚ್ಚುಗೆ!

October 15, 2026

ಚೆನ್ನೈ, ಡಿಸೆಂಬರ್07: ವಿವಾಹಿತನನ್ನು ಪ್ರೀತಿಸಿದ ತಪ್ಪಿಗೆ 24 ವರ್ಷದ ಯುವತಿ ನೇಣು ಬಿಗಿದು ಕೊಂಡು ತನ್ನ ಜೀವವನ್ನು ಕೊನೆಗೊಳಿಸಿದ್ದಾಳೆ. ಪ್ರಿಯತಮನೇ ಯುವತಿಗೆ ಸಾಯಲು ಹೇಳಿದ್ದ ಎನ್ನುವುದು ಇದೀಗ ತಿಳಿದುಬಂದಿದೆ. woman ended life

ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ ತನಗೆ ಈ ಮೊದಲು ಮದುವೆಯಾದ ವಿಷಯವನ್ನು ಯುವತಿಯಿಂದ ಮರೆಮಾಚಿದ್ದ ಎಂದು ತಿಳಿದು ಬಂದಿದೆ. ಆ ಬಗ್ಗೆ ತಿಳಿದಾಗ ಆಕೆ ಆತನ‌ ಮೇಲೆ ಕೋಪಗೊಂಡಿದ್ದು, ಪ್ರೀತಿಯನ್ನು ಮುರಿಯಲು ಮುಂದಾಗಿದ್ದಾಳೆ

ಮಹಿಳೆಯನ್ನು ಕೆ ಭಾರತಿ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಪೆರುಂಬಕ್ಕಂ ನಿವಾಸಿಯಾಗಿರುವ ಭಾರತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿಯನ್ನು ಮುತ್ತು ಕುಮಾರೇಶನ್ ಎಂದು ಗುರುತಿಸಲಾಗಿದೆ.

ನವೆಂಬರ್ 18 ರಂದು ಕುಮಾರೇಶನ್ ಭಾರತಿಯನ್ನು ಭೇಟಿಯಾಗಲು ನಾಗ್ಪುರದಿಂದ ಚೆನ್ನೈಗೆ ಬಂದಿದ್ದ. ಆ ಸಮಯದಲ್ಲಿ ಕುಮಾರೇಶನ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಭಾರತಿಗೆ ವಿಷಯ ತಿಳಿದಿದ್ದು, ಅವಳು ಅವನೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದಳು.

ಆದರೆ ಕುಮಾರೇಶನ್ ಭಾರತಿಯ ಮಾತನ್ನು ಕೇಳಲು ನಿರಾಕರಿಸಿದ್ದು, ಆಕೆಯನ್ನು ಎರಡನೇ ಮದುವೆಯಾಗಲು ಬಯಸಿದ್ದ. ಕುಮಾರ್​ಸೇನ್​ನ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದಾಗ, ಭಾರತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು.

ಡಿಸೆಂಬರ್ 2 ರಂದು ಭಾರತಿ ಮತ್ತು ಕುಮಾರೇಶನ್ ಪರಸ್ಪರ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು ಮತ್ತು ಆಕೆ ಈ ಬಗ್ಗೆ ಆತನಿಗೆ ಎಚ್ಚರಿಕೆ ನೀಡಿದ್ದಳು. 24 ವರ್ಷದ ಯುವತಿ ತನ್ನ ರಕ್ತನಾಳಗಳನ್ನು ಕತ್ತರಿಸುವ ಪ್ರಯತ್ನ ಮಾಡಿದಾಗ, ಕುಮಾರ್​ಸೇನ್ ಬೇಗನೆ ಸಾಯಲು ನೇಣು ಬಿಗಿದುಕೊಳ್ಳಬೇಕೆಂದು ಹೇಳಿದ್ದನು. ಅದರಂತೆ ಭಾರತಿ ವಿಡಿಯೋ ಕಾಲ್​ ಕರೆಯಲ್ಲಿ ಇರುವಾಗಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

woman ended life

ಭಾರತಿ ಸಾವಿನ ನಂತರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಅವರ ಫೋನ್‌ನಲ್ಲಿ ದಾಖಲಾದ ಸಂಭಾಷಣೆಯನ್ನು ಮರುಪಡೆಯಲಾಗಿದೆ.

ಕಾಲ್ ರೆಕಾರ್ಡಿಂಗ್ ಬಳಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಭಾರತಿ ತನ್ನ ಜೀವನವನ್ನು ಕೊನೆಗೊಳಿಸುವುದನ್ನು ತಡೆಯುವ ಬದಲು, ಕುಮಾರೇಶನ್ ಅವರು ಮೌನವಾಗಿ ವೀಕ್ಷಿಸಿದ್ದ ಎಂದು ಹೇಳಿದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ವಾಯುಮಾಲಿನ್ಯದಿಂದಾಗಿ ಕೆಮ್ಮು ಉಂಟಾಗಿದ್ದರೆ ಇಲ್ಲಿದೆ ಸುಲಭವಾದ ಮನೆಮದ್ದುhttps://t.co/wkmjNg9GhY

— Saaksha TV (@SaakshaTv) November 30, 2020

ಪ್ಯಾಂಟ್ ನ ಹಿಂದಿನ ಕಿಸೆಯಲ್ಲಿ ಪರ್ಸ್ ಇಡುತ್ತಿದ್ದೀರಾ ? ಹಾಗಿದ್ದರೆ ಈ ಮಾಹಿತಿಯನ್ನು ಓದಿhttps://t.co/jEDUT5gzD0

— Saaksha TV (@SaakshaTv) November 30, 2020

Tags: Army manwoman ended life
ShareTweetSendShare
Join us on:

Related Posts

lambodara-2-0-first-look-simple-suni-ai-robotics-thriller

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಫಸ್ಟ್ ಲುಕ್ ಔಟ್: AI ಮತ್ತು ರೋಬೋಟಿಕ್ಸ್ ಬೆಸೆದ ಸೈಂಟಿಫಿಕ್ ಸೋಷಿಯಲ್ ಥ್ರಿಲ್ಲರ್!

by admin
October 15, 2026
0

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಹೊಸ ಬಗೆಯ ಕಥಾವಸ್ತುಗಳ ಮೂಲಕವೇ ಸದಾ ಗಮನಸೆಳೆಯುವ ನಿರ್ದೇಶಕ ‘ಸಿಂಪಲ್’ ಸುನಿ ಇದೀಗ ಮತ್ತೊಂದು ಕುತೂಹಲಕಾರಿ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು...

premada-oorali-upendra-praises-manoj-kumar-film

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು…’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ʻರಿಯಲ್ ಸ್ಟಾರ್ʼ ಉಪೇಂದ್ರ ಭಾರಿ ಮೆಚ್ಚುಗೆ!

by admin
October 15, 2026
0

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್‌ ಕುಮಾರ್‌ ಸಾರಥ್ಯದಲ್ಲಿ ಮೂಡಿಬಂದಿರುವ ಹಾಗೂ ‘ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌’ ಸಂಸ್ಥೆ ನಿರ್ಮಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌...

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರದ ಫಸ್ಟ್ ಲುಕ್ ಅನಾವರಣ

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರದ ಫಸ್ಟ್ ಲುಕ್ ಅನಾವರಣ

by admin
October 15, 2026
0

ಬೆಂಗಳೂರು: ಪ್ರೇಮಕಥೆಗಳನ್ನು ಬೆಳ್ಳಿತೆರೆಯ ಮೇಲೆ ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮೈ ಬೇಬಿ’ ಚಿತ್ರದ ಫಸ್ಟ್ ಲುಕ್...

premada-oorali-beats-drishyam-3-bookmyshow-ticket-sales

ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್‌ ಕುಮಾರ್‌ ನಿರ್ದೇಶನದ ಮತ್ತು ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ʻಪ್ರೇಮದ ಊರಲಿʼ ಸಿನಿಮಾದಿಂದ ಹೊಸ ಸಾಧನೆ

by admin
October 15, 2026
0

ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್‌ ಕುಮಾರ್‌ ನಿರ್ದೇಶನದ ಮತ್ತು ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ʻಪ್ರೇಮದ ಊರಲಿʼ ಸಿನಿಮಾದಿಂದ ಹೊಸ ಸಾಧನೆ ಬುಕ್‌ಮೈಶೋನಲ್ಲಿ (BookMyShow) ಅಜಯ್‌ ದೇವ್‌ಗನ್‌ ನಟನೆಯ ʻದೃಶ್ಯಂ...

premada-oorali-kannada-movie-success-shows-increased

ಸದ್ಯಕ್ಕಿಲ್ಲ OTT, ಟಿವಿ ಪ್ರಸಾರ: ‘ಪ್ರೇಮದ ಊರಲಿ’ ಚಿತ್ರತಂಡದಿಂದ ಮಹತ್ವದ ಸ್ಪಷ್ಟನೆ!

by admin
October 15, 2026
0

ಬೆಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಡಿಜಿಟಲ್ (OTT) ಹಾಗೂ ಸ್ಯಾಟಲೈಟ್ (ಟಿವಿ) ಪ್ರಸಾರದ ಹಕ್ಕುಗಳ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram