ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

1 min read
puc exam

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು : 2020-21ನೇ ಸಾಲಿನ ಸೆಕೆಂಡ್ ಪಿಯುಸಿ ವಾರ್ಷಿಕ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ನೂತನ ವೇಳಾಪಟ್ಟಿಯ ಪ್ರಕಾರ 24-05-2021ರಿಂದ 16-06-2021ರ ತನಕ ಪರೀಕ್ಷೆಗಳು ನಡೆಯಲಿವೆ.

 puc exam

ಮೇ 24 : ಇತಿಹಾಸ
ಮೇ 25: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮೇ 26: ಭೂಗೋಳಶಾಸ್ತ್ರ
ಮೇ 27: ಮನಃಶಾಸ್ತ್ರ, ಬೇಸಿಕ್ ಮ್ಯಾಥ್ಸ್
ಮೇ 28: ತರ್ಕಶಾಸ್ತ್ರ
ಮೇ 29: ಕನ್ನಡ
ಮೇ 31: ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಜೂನ್ 1: ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
ಜೂನ್ 2: ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಜೂನ್ 3: ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಜೂನ್ 4: ಅರ್ಥಶಾಸ್ತ್ರ
ಜೂನ್ 5: ಗೃಹವಿಜ್ಞಾನ
ಜೂನ್ 7 : ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂನ್ 8 : ಭೂಗರ್ಭಶಾಸ್ತ್ರ
ಜೂನ್ 9 : ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಜೂನ್ 10: ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
ಜೂನ್ 11 : ಉರ್ದು, ಸಂಸ್ಕೃತ
ಜೂನ್ 12 : ಸಂಖ್ಯಾಶಾಸ್ತ್ರ
ಜೂನ್ 14 : ಐಚ್ಛಿಕ ಕನ್ನಡ
ಜೂನ್ 15 : ಹಿಂದಿ
ಜೂನ್ 16 : ಇಂಗ್ಲೀಷ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd