ADVERTISEMENT
Wednesday, July 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | ಥರ್ಡ್ ಅಪೈರ್ ತಪ್ಪು ನಿರ್ಧಾರ.. ರೋಹಿತ್ ಔಟ್ ಮೇಲೆ ವಿವಾದ

Mahesh M Dhandu by Mahesh M Dhandu
May 10, 2022
in Newsbeat, Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

IPL 2022 | ಥರ್ಡ್ ಅಪೈರ್ ತಪ್ಪು ನಿರ್ಧಾರ.. ರೋಹಿತ್ ಔಟ್ ಮೇಲೆ ವಿವಾದ

ಐಪಿಎಲ್ 2022ರ ಸೀಸನ್‌ನಲ್ಲಿ ಥರ್ಡ್ ಅಂಪೈರ್‌ನ ತಪ್ಪು ನಿರ್ಧಾರ ಮತ್ತೊಮ್ಮೆ ಬ್ಯಾಟ್ಸ್‌ಮನ್‌ಗಳನ್ನು ಕಾಡಿದೆ.

Related posts

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

July 22, 2026
ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

July 22, 2026

ಈಗಾಗಲೇ ಈ ಋತುವಿನಲ್ಲಿ ಥರ್ಡ್ ಅಂಪೈರ್‌ನ ತಪ್ಪು ನಿರ್ಧಾರಗಳಿಗೆ ಆಟಗಾರರು ಬಲಿಯಾಗಿದ್ದಾರೆ.

ಕೊಹ್ಲಿ ಎಲ್ ಬಿ ವಿವಾದ ದೊಡ್ಡ ಕೋಲಾಹಲವಾಗಿ ಪರಿಣಮಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. 

ಇದೀಗ ರೋಹಿತ್ ಶರ್ಮಾ ವಿಚಾರದಲ್ಲೂ ಥರ್ಡ್ ಅಂಪೈರ್ ಮತ್ತೆ ತಪ್ಪು ನಿರ್ಧಾರ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಸೋಮವಾರ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಟಿಮ್ ಸೌಥಿ ಎಸೆದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ಲೆಗ್ ಸೈಡ್ ಆಡೋಕೆ ಪ್ರಯತ್ನಿಸಿದರು.  

ಆದ್ರೆ ಚೆಂಡು ಬ್ಯಾಟ್‌ ನ ತುಂಬಾ ಹತ್ತಿರಕ್ಕೆ ಹೋಗಿ, ಕೆಕೆಆರ್ ವಿಕೆಟ್ ಕೀಪರ್   ಶೆಲ್ಡನ್ ಜಾಕ್ಸನ್ ಕೈ ಸೇರಿತು. ತಕ್ಷಣ  ಕೆಕೆಆರ್ ಆಟಗಾರರು ಔಟ್ ಎಂದು ಅಂಪೈರ್ ಗೆ ಮನವಿ ಮಾಡಿಕೊಂಡರು.  

https://twitter.com/i/status/1523711978316783616

ಫೀಲ್ಡ್ ಅಂಪೈರ್ ಕ್ರಿಸ್ ಗಫಾನಿ ನಾಟೌಟ್ ಎಂದು ಘೋಷಿಸಿದರು. ಹೀಗಾಗಿ ಶ್ರೇಯಸ್ ಅಯ್ಯರ್ ಡಿಆರ್ ಎಸ್ ಮೊರೆ ಹೋದರು. 

ರಿವ್ಯೂನಲ್ಲಿ ಚೆಂಡು ರೋಹಿತ್ ಬ್ಯಾಟ್‌ನ ಸಮೀಪದಲ್ಲಿ ಹೋಗುತ್ತಿರೋದು ಗೊತ್ತಾಗುತ್ತಿತ್ತು. 

ಅಲ್ಟ್ರಾ ಎಡ್ಜ್‌ನಲ್ಲಿ ನೋಡಿದಾಗ ಚೆಂಡು ಬ್ಯಾಟ್‌ನಿಂದ ದೂರದಲ್ಲಿರುವಾಗಲೂ ಸ್ಪೈಕ್ ಗೋಚರಿಸುತ್ತಿತ್ತು.

ಹೀಗಾಗಿ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಚೆಂಡು ಬ್ಯಾಟ್ ನಿಂದ ದೂರವಿದ್ದರೂ ಸ್ಪೈಕ್ ಬಂದಿದ್ದು ಹೇಗೆ ಎಂದು ರೋಹಿತ್ ಶರ್ಮಾ ಸೇರಿದಂತೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು.  

ಅಲ್ಲದೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 3rd-umpire-rohit-sharma-controversial-dismissal

Tags: #Saaksha TVipl 2022Rohit Sharma
ShareTweetSendShare
Join us on:

Related Posts

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

ವಿದ್ಯಾರ್ಥಿಗಳು ಲಾಠಿ ಏಟು ತಿನ್ನುವಾಗ ಹೋಟೆಲ್ ನಲ್ಲಿ ಬರ್ಗರ್ ಮೆಲ್ಲುತ್ತಿದ್ದ ವಕ್ತಾರ ಉಚ್ಚಾಟನೆ: ವಿಜೇತಾ ದಹಿಯಾ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಗರಂ

by Shwetha
July 22, 2026
0

ನವದೆಹಲಿ: ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯ...

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಏಕೆ?; ಸಂಸತ್‌ನಲ್ಲಿ ಚರ್ಚೆಗೆ ವಿರೋಧ ಪಕ್ಷ ಒತ್ತಾಯ

by Shwetha
July 22, 2026
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...

ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುವವರು ರಾಕ್ಷಸರು ಸಂಸತ್ತಿನ ಆವರಣದಲ್ಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬೆವರಿಳಿಸಿದ ರೇಣುಕಾ ಚೌಧರಿ

ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸುವವರು ರಾಕ್ಷಸರು ಸಂಸತ್ತಿನ ಆವರಣದಲ್ಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬೆವರಿಳಿಸಿದ ರೇಣುಕಾ ಚೌಧರಿ

by Shwetha
July 22, 2026
0

ನವದೆಹಲಿ: ಸಂಸತ್ತಿನ ಆವರಣ ಸೋಮವಾರ ಒಂದು ಹೈವೋಲ್ಟೇಜ್ ಡ್ರಾಮಾಗೆ ಸಾಕ್ಷಿಯಾಯಿತು. ದೇಶದಲ್ಲಿ ಸದ್ದು ಮಾಡುತ್ತಿರುವ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟು ಮತ್ತು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ವಿಚಾರವಾಗಿ...

ಪ್ರಶ್ನೆಪತ್ರಿಕೆ ಸೋರಿಕೆ: ಬಿಜೆಪಿ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ಪ್ರಶ್ನೆಪತ್ರಿಕೆ ಸೋರಿಕೆ: ಬಿಜೆಪಿ ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

by Shwetha
July 22, 2026
0

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ...

56 ಇಂಚಿನ ಎದೆ ಎಲ್ಲಿ ಹೋಯಿತು? ಮೋದಿಯವರೇ ಮೊದಲು ನಿಮ್ಮ ವಿಶ್ವಾಸಾರ್ಹತೆ ಸಾಬೀತುಪಡಿಸಿ: ನೀಟ್ ಮತ್ತು ರಾಮಮಂದಿರ ಹಗರಣ ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೌದ್ರಾವತಾರ

56 ಇಂಚಿನ ಎದೆ ಎಲ್ಲಿ ಹೋಯಿತು? ಮೋದಿಯವರೇ ಮೊದಲು ನಿಮ್ಮ ವಿಶ್ವಾಸಾರ್ಹತೆ ಸಾಬೀತುಪಡಿಸಿ: ನೀಟ್ ಮತ್ತು ರಾಮಮಂದಿರ ಹಗರಣ ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೌದ್ರಾವತಾರ

by Shwetha
July 22, 2026
0

ನವದೆಹಲಿ: ದೇಶದಲ್ಲಿ ಸದ್ದು ಮಾಡುತ್ತಿರುವ ನೀಟ್ ಪರೀಕ್ಷಾ ಅಕ್ರಮ ಮತ್ತು ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram