ಕೊಹ್ಲಿಯ ದುಸ್ಥಿತಿಗೆ 5 ಕಾರಣಗಳು: ಕೊಹ್ಲಿ ಕುಸಿದಿದ್ದೆಲ್ಲಿ?
1. ಟೆಕ್ನಿಕಲ್ ದೋಷಗಳು: ವರ್ಲ್ಡ್ ಕ್ಲಾಸ್ ಪೇಸರ್‌ಗಳ ವಿರುದ್ಧ ಔಟ್ ಸೈಡ್ ಆಫ್ ಸ್ಟಂಪ್ ಎಸೆತಗಳಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ.
2. ಓವರ್ ಸೀಸನ್ ಚಾಲೆಂಜ್: ಪೇಸ್ ಮತ್ತು ಸ್ವಿಂಗ್ ಎದುರು ಕೊಹ್ಲಿ ಸತತ ವೈಫಲ್ಯಕ್ಕೆ ಒಳಗಾಗುತ್ತಿದ್ದು, ರನ್ ಗಳಿಸುವುದೇ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.
3. ಪೂರ್ವ ಸಿದ್ಧತೆ ಮತ್ತು ಆತ್ಮವಿಶ್ವಾಸದ ಕೊರತೆ: ನಿಖರವಾದ ತಯಾರಿ ಹಾಗೂ ಕಾನ್ಸಿಡೆನ್ಸ್ ಅಭಾವವು ಅವರ ಆಟದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
4. ಮಾನಸಿಕ ದಣಿವು: ದೀರ್ಘಕಾಲದ ಮಾನಸಿಕ ಒತ್ತಡವು ಕೊಹ್ಲಿಯ ಗಮನ ಮತ್ತು ಆಟದ ಮೇಲೆ ಪರಿಣಾಮ ಬೀರಿದೆ.
5. ಸಾಲು ಸಾಲು ಸೋಲು: ನಿರಂತರ ಸೋಲುಗಳು ಕೊಹ್ಲಿ ಮೇಲೆ ಒತ್ತಡವನ್ನು ಹೆಚ್ಚಿಸಿದ್ದು, ಅಸಲಿ ಆಟವಾಡಲು ಕಷ್ಟಪಡುತ್ತಿದ್ದಾರೆ.