ADVERTISEMENT
Saturday, November 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

`ಸಲಗ’ಗೆ ವಿಘ್ನ : ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಪ್ರತಿಭಟನೆ

Mahesh M Dhandu by Mahesh M Dhandu
October 15, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

`ಸಲಗ’ಗೆ ವಿಘ್ನ : ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಪ್ರತಿಭಟನೆ

ಬೆಂಗಳೂರು : ರಿಲೀಸ್ ಆದ ಎರಡನೇ ದಿನವೇ ಸಲಗ ಸಿನಿಮಾಗೆ ವಿಘ್ನ ಎದುರಾಗಿದೆ. ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಆಗ್ರಹಿಸಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ.

Related posts

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

November 14, 2026
ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

November 14, 2026

ಹೌದು, ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾ ನಿನ್ನೆ ರಾಜ್ಯದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ.

ಸಿನಿಮಾಗೆ ಮಾಸ್ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲಾ ಕಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

ಈ ಮಧ್ಯೆ ಸಿನಿಮಾದಲ್ಲಿ ಕೆಟ್ಟಪದಗಳನ್ನ ಬಳಸಿದ್ದಾರೆ. ಕುಟುಂಬದವರು, ಮಕ್ಕಳು, ದೊಡ್ಡವರು, ಯುವಕರು ನೋಡುವಂತಾ ಸಿನಿಮಾ ಅಲ್ಲ. ಸಲಗ ಸಿನಿಮಾ ನೋಡಿ ಮುಜುಗರ ಆಗಿದೆ. ನಾವು ಸಿನಿಮಾ ನೋಡಿದ್ದೇವೆ.

salaga saaksha tv

ಸಿನಿಮಾ ನೋಡೋದಕ್ಕೆ ತುಂಬಾ ಕಷ್ಟ ಆಗುತ್ತೆ. ಕೆಟ್ಟದಾಗಿ ನಮ್ಮ ಸಂಸ್ಕøತಿಯನ್ನ ತೋರಿಸಿದ್ದಾರೆ ಎಂದು ಜಯಕರ್ನಾಟಕ ಸಂಘಟನೆಯವರು ಆರೋಪಿಸುತ್ತಿದ್ದಾರೆ.

ಇಂತಹ ಸಿನಿಮಾ ರಿಲೀಸ್ ಗೆ ಅವಕಾಶ ಕೊಡುವ ಮುನ್ನಾ ಸೆನ್ಸಾರ್ ಮಂಡಳಿ ಕೊಂಚ ಯೋಚಿಸಬೇಕಿತ್ತು.

ಸಿನಿಮಾದಲ್ಲಿ ಬಳಕೆಯಾದ ಅವಾಚ್ಯ ಶಬ್ದಗಳಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುತ್ತದೆ.

ಹೀಗಾಗಿ ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಚಲನಚಿತ್ರ ಸೆನ್ಸಾರ್ ಮಂಡಳಿ ಎದುರು ಪ್ರತಿಭಟನೆ ನಡೆಸಿದ್ದಾರೆ.

Tags: #Saaksha TV#salagaPROTESTSandalwood
ShareTweetSendShare
Join us on:

Related Posts

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

by Shwetha
November 14, 2026
0

ಭಾರತದ ಆರ್ಥಿಕ ಬೆಳವಣಿಗೆಗೆ ಬೆಂಗಳೂರು ಪ್ರಮುಖ ಇಂಜಿನ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಬೆಂಗಳೂರಿನ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು...

ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

by Shwetha
November 14, 2026
0

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಸ್ಥಿತ್ಯಂತರಗಳಿಗೆ ವೇದಿಕೆ ಸಿದ್ಧವಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಭರ್ಜರಿ ಸಿದ್ಧತೆ...

ಗೃಹಲಕ್ಷ್ಮಿಯರಿಗೆ ಬಂಪರ್ ಸಿಹಿಸುದ್ದಿ: 34ನೇ ಕಂತಿನ ಬೆನ್ನಲ್ಲೇ ಬಾಕಿ ಇರುವ 35 ಹಾಗೂ 36ನೇ ಕಂತಿನ ಒಟ್ಟು 4,000 ರೂ. ಹಣ ಬಿಡುಗಡೆಗೆ ಸರ್ಕಾರದ ಭರ್ಜರಿ ಸಿದ್ಧತೆ!

ಗೃಹಲಕ್ಷ್ಮಿಯರಿಗೆ ಬಂಪರ್ ಸಿಹಿಸುದ್ದಿ: 34ನೇ ಕಂತಿನ ಬೆನ್ನಲ್ಲೇ ಬಾಕಿ ಇರುವ 35 ಹಾಗೂ 36ನೇ ಕಂತಿನ ಒಟ್ಟು 4,000 ರೂ. ಹಣ ಬಿಡುಗಡೆಗೆ ಸರ್ಕಾರದ ಭರ್ಜರಿ ಸಿದ್ಧತೆ!

by Shwetha
November 14, 2026
0

ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಹಾಗೂ ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಕೋಟ್ಯಂತರ ಫಲಾನುಭವಿಗಳಿಗೆ ಸರ್ಕಾರ ಭರ್ಜರಿ...

ಯಾವ ನ್ಯಾಯಮೂರ್ತಿಗಳು ಬಿಜೆಪಿಯವರು, ಯಾರು ಟಿಎಂಸಿಯವರು ಪಟ್ಟಿ ಕೊಡಿ: ಅಭಿಷೇಕ್ ಬ್ಯಾನರ್ಜಿ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೋಲ್ಕತ್ತಾ ಹೈಕೋರ್ಟ್!

ಯಾವ ನ್ಯಾಯಮೂರ್ತಿಗಳು ಬಿಜೆಪಿಯವರು, ಯಾರು ಟಿಎಂಸಿಯವರು ಪಟ್ಟಿ ಕೊಡಿ: ಅಭಿಷೇಕ್ ಬ್ಯಾನರ್ಜಿ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೋಲ್ಕತ್ತಾ ಹೈಕೋರ್ಟ್!

by Shwetha
November 14, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಈಗ ಮತ್ತೊಂದು ಬೃಹತ್ ಸಂಘರ್ಷ ಭುಗಿಲೆದ್ದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ನೀಡಲಾಗಿದ್ದ...

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

by Shwetha
November 14, 2026
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೋನ್ ಕದ್ದಾಲಿಕೆಯ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್ ಫೋನ್‌ನಲ್ಲಿ ತಾವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram