ಅಮೆರಿಕದಲ್ಲಿ ಸುಂಟರಗಾಳಿ ಅವಾಂತರ : 100 ಮಂದಿ ಸಾವು tornado saaksha tv
ಟೆನ್ನೆಸ್ಸೀ: ಅಮೆರಿಕದಲ್ಲಿ ಸುಂಟರಗಾಳಿ ಅವಾಂತರ ಸೃಷ್ಟಿಸಿದೆ.
ಕೆಂಟರಿ ರಾಜ್ಯದಲ್ಲಿ ಸುಂಟರಗಾಳಿಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಆಂಡಿ ಬೆಸ್ಚಿರ್ ತಿಳಿಸಿದ್ದಾರೆ.
ಕೆಂಟುಕಿ ರಾಜ್ಯದ ಇತಿಹಾಸದಲ್ಲಿ ಈ ಸುಂಟರಗಾಳಿ ಅತ್ಯಂತ ಭೀಕರವಾದದ್ದು ಎಂದು ಹೇಳಲಾಗುತ್ತಿದೆ.
ಸುಂಟರಗಾಳಿಯಿಂದ ಮನೆಗಳು ಭಾರೀ ಪ್ರಮಾಣದಲ್ಲಿ ನೆಲಕಚ್ಚಿವೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ..









