ವೃಷಭ ರಾಶಿ 2022 ವರ್ಷ ಭವಿಷ್ಯ ಗುರು ಶನಿ ರಾಹು ಕೇತು ಎಲ್ಲ ಗ್ರಹಗಳಿಂದ ಅಧಿಕ ಲಾಭ ನಿಮ್ಮ ಜೀವನವನ್ನೇ ಬದಲಾಗಲಿದೆ.. Taurus saaksha tv
ಜೀವನದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿರುತ್ತದೆ ಹಾಗಾಗಿ ವೃಷಭ ರಾಶಿಯವರಿಗೆ 2022ರಲ್ಲಿ ಏನು ಬದಲಾವಣೆಗಳನ್ನು ಕಾಣಬಹುದು ಎಂದು ನೋಡುವುದಾದರೆ ಜನ್ಮ ಜಾತಕದಲ್ಲಿ ಗ್ರಹ ಸ್ಥಿತಿಗಳು ಹೇಗಿದ್ದರೂ ಗೋಚರದ ಅನುಕೂಲವಾಗಿ ನಮಗೆ ಕೆಲವೊಂದು ಶುಭಫಲಗಳು ಪ್ರಾಪ್ತಿಯಾಗುತ್ತದೆ
ಹಾಗಾಗಿ ಜನವರಿ 2022 ರಿಂದ ಏಪ್ರಿಲ್ 2023 ರವರೆಗೆ ನಡೆಯುವ ಸಂಪೂರ್ಣ ರಾಹು ಕೇತು ಶನಿ ಹಾಗೂ ಗುರುವಿನ ಗೋಚಾರದ ಫಲಗಳ ಬಗ್ಗೆ ತಿಳಿಸಲಾಗಿದೆ ಜೊತೆಗೆ ಆದಾಯ ವ್ಯಯ ಅದೃಷ್ಟದ ಬಣ್ಣ ಅದೃಷ್ಟದ ದಿಕ್ಕು ಅದೃಷ್ಟದ ದಿನ ಎಲ್ಲವನ್ನೂ ಪ್ರತಿಯೊಂದು ವಿಚಾರವನ್ನು ನಾವಿಲ್ಲಿ ತಿಳಿಸಿಕೊಡುತ್ತೇವೆ ಶನಿಯ ವಿಚಾರಕ್ಕೆ ಬಂದರೆ ಭೂಮಂಡಲದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಶನಿ ಎರಡೂವರೆ ವರ್ಷಕ್ಕೆ ಒಂದು ಮನೆಯಿಂದ ಮತ್ತೊಂದು ಮನೆಗೆ ಹಾಗಿದ್ದರೆ ಈಗ ಪ್ರಸ್ತುತ ಶನಿ ಬಂದು ಮಕರ ರಾಶಿಯಲ್ಲಿ ಇದ್ದಾರೆ ಮಕರ ರಾಶಿಯಲ್ಲಿದ್ದರೆ ಅದು ಸ್ವಂತ ಮನೆ ಆಗಿರುತ್ತದೆ ಮಕರ ರಾಶಿಯಿಂದ ಕುಂಭ ರಾಶಿಗೆ ತುಂಬಾ ವೇಗವಾಗಿ ಚಲಿಸುತ್ತಾರೆ ವೃಷಭ ರಾಶಿಯವರಿಗೆ 2022 ಅದೃಷ್ಟದ ವರ್ಷ ಮತ್ತೆ ಜಾಕ್ ಪಾರ್ಟ್ ವರ್ಷ ತರುವುದು ಹೇಗೆ ನೋಡಿದರೂ ವೃಷಭರಾಶಿಗೆ ನೂರಕ್ಕೆ ನೂರರಷ್ಟು ಒಳ್ಳೆಯದೇ ಆಗುತ್ತದೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಶನಿ ವಕ್ರನಾಗಿ ಮಕರರಾಶಿ ಬರುತ್ತಾರೆ ಹಾಗೂ 10/02/2023 ರ ತನಕ 7 ತಿಂಗಳು ಅಲ್ಲಿಯೇ ಇರುತ್ತಾರೆ ಆದರೆ ಹತ್ತನೇ ಫೆಬ್ರವರಿ 2023 ಶನಿ ಸಂಪೂರ್ಣವಾಗಿ ಕುಂಭರಾಶಿಗೆ ಬದಲಾವಣೆ ಅಲ್ಲಿ ಎರಡುವರೆ ವರ್ಷ ಇರೋದ್ರಿಂದ ಕರ್ಕಾಟಕ ರಾಶಿಗೆ ಅಷ್ಟಮ ಶನಿ ವೃಶ್ಚಿಕ ರಾಶಿಗೆ ಅರ್ಧಾಷ್ಟಮ ಶನಿ ತುಲಾರಾಶಿಗೆ ಪಂಚಮ ಶನಿ ಮೀನ ರಾಶಿಗೆ ಸಾಡೇಸಾತಿ ಕುಂಭರಾಶಿಗೆ ಜನ್ಮ ಶನಿ ಹಾಗಾಗಿ ವೃಷಭ ರಾಶಿಗೆ ಯಾವುದೇ ತೊಂದರೆ ಇಲ್ಲ
ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ಜೀವನದ ವಿವಿಧ ಅಂಶಗಳಲ್ಲಿ ಈ ವರ್ಷ ನೀವು ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಆರಂಭದ ತಿಂಗಳ ಮಧ್ಯೆ ಅಂದರೆ 16 ಜನವರಿ ರಂದು ಧನು ರಾಶಿಯಲ್ಲಿ ಮಂಗಳ ದೇವರ ಸಂಚಾರವು, ನಿಮಗೆ ಅದೃಷ್ಟದ ಬೆಂಬಲವನ್ನು ನೀಡಲಿದೆ. ಇದರಿಂದಾಗಿ ನಿಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಈ ವರ್ಷ ವೃತ್ತಿ ಜೀವನದ ಕ್ಷೇತ್ರದಲ್ಲೂ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಪ್ರೊಫೆಷನಲ್ ಜೀವನದಲ್ಲೂ ನೀವು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದಲ್ಲದೆ ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಶನಿ ದೇವ ನೆಲೆಗೊಂಡಿರುವುದು, ಆದಾಯದ ಅನೇಕ ಮೂಲಗಳನ್ನು ಉಂಟುಮಾಡಲು ನಿಮಗೆ ಸಾಹಯ ಮಾಡುತ್ತದೆ. ವಿಶೇಷವಾಗಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅನೇಕ ಗ್ರಹಗಳ ಬದಲಾವಣೆಯು, ಈ ಸಮಯದಲ್ಲಿ ನೀವು ಹಣ ಮತ್ತು ಸಂಪತ್ತನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ ಎಂದು ತೋರಿಸುತ್ತಿದೆ. ಹೇಗಾದರೂ, ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಹಣಕಾಸಿಗೆ ಸಂಬಂಧಿಸಿದ ಯಾವುದೇ ಏರಿಳಿತಗಳಿಂದಾಗಿ ನೀವು ಕೆಲವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಮೀನ ರಾಶಿಯಲ್ಲಿ ಗುರುವಿನ ಸಂಚಾರವಾಗುತ್ತದೆ, ಇದು ನಿಮ್ಮ ಹನ್ನೊಂದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ.
ಶುಭಕೃತ ಸಂವತ್ಸರ ರಾಜ ಸ್ವಲ್ಪ ಶನಿ ಆಗಿರುತ್ತಾನೆ ಕಳ್ಳರ ದಬ್ಬಾಳಿಕೆ ಜಾಸ್ತಿಯಾಗಿರುತ್ತದೆ ಪ್ರಜಾಪ್ರಭುತ್ವದಲ್ಲಿ ತೊಂದರೆಗಳು ಬರುತ್ತದೆ ಇನ್ನು ಸ್ವಲ್ಪ ಮಟ್ಟಿಗೆ ರೈತರಿಗೆ ತೊಂದರೆ ಮಾಡುವಂತ ಸಮಯ ಇರುತ್ತದೆ ಶನಿರಾಜ ನಾಗಿರುತ್ತಾನೆ ಮಂತ್ರಿ ಗುರು ನಾಗಿರುತ್ತಾನೆ ಗುರು ತುಂಬಾ ಫಲಗಳನ್ನು ಕೊಡುತ್ತದೆ ಸೈನ್ಯಾಧಿಪತಿ ಬುಧ ತುಂಬಾ ಒಳ್ಳೆಯ ಫಲಗಳನ್ನು ಕೊಡುತ್ತದೆ ಸಸ್ಯ ದಿಪತಿ ರವಿ ಒಳ್ಳೆಯ ಫಲಗಳನ್ನು ಕೊಡುತ್ತದೆ
ಆದಾಯ 8 ಹಾಗೂ ವ್ಯಯ 8 ನೀವು ಎಷ್ಟು ಸಂಪಾದನೆ ಮಾಡುತ್ತಿರೋ ಅಷ್ಟೇ ಖರ್ಚು ಮಾಡುತ್ತೀರಾ ವೃಷಭ ರಾಶಿಯವರಿಗೆ ಈ ಒಂದು ವರ್ಷದಲ್ಲಿ ಅತ್ಯಂತ ಅದೃಷ್ಟದ ಬಣ್ಣ ಗೋಲ್ಡ್ ಸಿಲ್ವರ್ ಹಸಿರು ಅದೃಷ್ಟದ ಬಣ್ಣ ವಾಗಿರುತ್ತದೆ ಅದೃಷ್ಟದ ಸಂಖ್ಯೆ 6 5 ಅದೃಷ್ಟದ ದಿನ ಬಂದು ಶುಕ್ರವಾರ ಮತ್ತೆ ಬುಧವಾರ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
10 4 2022ರಿಂದ ರಾಹು ವೃಷಭದಿಂದ ಮೇಷಕ್ಕೆ ಕೇತು ವೃಷಭದಿಂದ ಕೇತುವಿಗೆ ಪ್ರವೇಶ ರಾಹು 12ನೇ ಮನೆಯಲ್ಲಿ ಇದ್ದರೆ ಏನು ಫಲ ಎನ್ನುವುದಾದರೆ
ದಾಂಪತ್ಯ ಜೀವನ ಆತ್ಮವಿಶ್ವಾಸ ಎರಡು ಕೂಡ ತುಂಬಾ ಚೆನ್ನಾಗಿರುತ್ತದೆ ಆರ್ಥಿಕ ಸ್ಥಿತಿಯ ಮೇಲೆ ಹೆಚ್ಚು ಫಲಪ್ರಾಪ್ತಿಯಾಗುತ್ತದೆ ಜೀವನ ಸಂಗಾತಿಯ ನಿಮ್ಮ ಜೊತೆ ಅನುಕೂಲ ಮಾಡಿಕೊಡುತ್ತಾರೆ ರೈತಾಪಿ ವರ್ಗದವರಿಗೆ ಅನುಕೂಲವಾಗುತ್ತೆ ವಿದೇಶಿ ಪ್ರಯಾಣ ಅನುಕೂಲವಾಗುತ್ತದೆ ಮನೆ ಜಮೀನು ಮಾಡುವುದು ಯೋಗ ತಾಯಿಯಿಂದ ಆಶೀರ್ವಾದ ಪಡೆಯುತ್ತಾರೆ ಆರನೇ ಮನೆಯಲ್ಲಿ ಕೇತು ಇರೋದ್ರಿಂದ ಏನು ಪ್ರಭಾವ ಶಿಷ್ಟ ಭಾವದಲಿ ಕೇತು ಇದ್ದಾಗ ಸಾಹಸ ಪ್ರಭಾವ ಹೆಚ್ಚು ಆಗುತ್ತದೆ ಶತ್ರುಗಳನ್ನು ಎದುರಿಸಿ ಗೆಲುವು ಗೆಲುವು ರೋಗ ಬಾಧೆಗಳು ದೂರ ಆಗುತ್ತೆ ವಿದ್ಯಾರ್ಥಿಗಳಿಗೆ ಜ್ಞಾನ ರಚನೆ ತುಂಬಾ ಚೆನ್ನಾಗಿರುತ್ತದೆ ಒಳ್ಳೆಯ ಉದ್ಯೋಗ ಮಾಡುವವರಿಗೆ ಒಳ್ಳೆಯ ಫಲ ವ್ಯಾಪಾರಸ್ಥರಿಗೆ ತುಂಬಾ ಶುಭವಾಗುತ್ತದೆ ಸಾಲಬಾದೆ ಗಳು ದೂರವಾಗುತ್ತದೆ









