ದೇಶದಲ್ಲಿ ಎಲ್ಲರ ಬಳಿಯೂ ಇದೆ ಸ್ವಂತ ಮನೆಯಿರುವ ರೊಮೇನಿಯಾ ದೇಶದ ಬಗ್ಗೆ INTERESTING FACTS
ರೊಮೇನಿಯಾ…..
ಸಾಕಷ್ಟು ವಿಶೇಷತೆಗಳನ್ನ ಹೊಂದಿರುವ ಯೂರೋಪ್ ನ ಸುಂದರ ದೇಶ ರೊಮೇನಿಯಾ ಹಂಗ್ರಿ , ಉಕ್ರೇನ್ , ಬಲ್ಗೇರಿಯಾ, ಸರ್ಬಿಯಾ, ಮೋಲ್ಡಾವಾ ದೇಶಗಳ ಜೊತೆಗೆ ಗಡಿ ಹಂಚಿಕೊಂಡಿದೆ.. ಈ ದೇಶದ ಒಂದು ಭಾಗದಲ್ಲಿ ಕಪ್ಪು ಸಮುದ್ರವಿದೆ.
ಈ ದೇಶದ ರಾಜಧಾನಿ ಬುಕಾರೆಸ್ಟ್
ಜನಸಂಖ್ಯೆ – ಸುಮಾರು 2 ಕೋಟಿ
ಡೆನ್ಸಿಟಿ – 84 ಪರ್ ಸ್ಕ್ವೇರ್ ಕಿ.ಮೀ
ಈ ದೇಶದ ಒಟ್ಟಾರೆ ವಿಸ್ತೀರ್ಣ – 230,170 ಸ್ಕ್ವೇರ್ ಕಿ. ಮೀ
56 % ರಷ್ಟು ಜನರು ನಗರಗಳಲ್ಲಿ ಉಳಿದಿದ್ರೆ , 44 % ರಷ್ಟು ಜನ ಗ್ರಾಮಗಳಲ್ಲಿ ವಾಸವಾಗಿದ್ದಾರೆ.
ವಿಶ್ವದಲ್ಲಿ ಅತಿಹೆಚ್ಚು ವೇಗದ 4 ಇಂಟರ್ ನೆಟ್ ಇದೇ ದೇಶದಲ್ಲಿದೆ.
ಇಲ್ಲಿನ ರೈಲ್ವೇ ವ್ಯವಸ್ಥೆ ಉತ್ತಮವಾಗಿದ್ದು , ಇದರಿಂದಾಗಿ ಸಾರಿಗೆ ವ್ಯವಸ್ಥೆಯೂ ಉತ್ತಮವಾಗಿದೆ.
ಸಾಸೇಜಸನ್ ಆರಂಭವಾಗಿದ್ದೂ ಕೂಡ ಇದೇ ದೇಶದಿಂದಲೇ
ರೊಮೇನಿಯಾದ ಪಾರ್ಲಿಮೆಂಟ್ ಬ್ಯುಲ್ಡಿಂಗ್ ವಿಶ್ವದ ಅತ್ಯಂತ ಭಾರೀ ಕಟ್ಟಡವೆಂಬ ಹೆಗ್ಗಳಿಕೆ ಹೊಂದಿದೆ.
ವಿಶ್ವದಲ್ಲಿ ಅತಿ ಹೆಚ್ಚು ಬ್ರೌನ್ ಬಿಯರ್ ಅಥವ ಕರಡಿಗಳು ಕಾಣಸಿಗವುದು ಇದೇ ದೇಶದಲ್ಲಿ.
ಇಲ್ಲಿನ ಬಹುತೇಕ ಎಲ್ಲರ ಬಳಿಯೂ ತಮ್ಮ ಸ್ವಂತ ಮನೆಗಳಿದೆ.. ಕೇವಲ 3 % ರಷ್ಟು ಜನರು ಮಾತ್ರ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಆದ್ರೆ ಅವರು ಕೂಡ ಬೇರೆ ದೇಶಗಳ ಜನರು.
ಈ ದೇಶದಲ್ಲಿ ಸುಮಾರು 85 % ಜನರು ರೋಮೇನಿಯನ್ ಭಾಷೆಯನ್ನೇ ಮಾತನಾಡ್ತಾರೆ.
ಈ ದೇಶದ ರಸ್ತೆಗಳ ಕ್ವಾಲಿಟಿ ಕೂಡ A1 ( ದಿ ಬೆಸ್ಟ್ ) ಎ0ದು ಪರಿಗಣಿಸಲಾಗುತ್ತದೆ.
ಯೂರೋಪಿನಲ್ಲಿ ಅತಿ ಹೆಚ್ಚು ಆಲ್ಕೋಹಾಲ್ ಸೇವಿಸುವ ದೇಶಗಳ ಪಟ್ಟಿಯಲ್ಲಿ ರೊಮೇನಿಯಾ 5ನೇ ಸ್ಥಾನದಲ್ಲಿದೆ.
ಈ ದೇಶವನ್ನು ವಿಶ್ವದ ದೊಡ್ಡ ಹಾಂಟೆಡ್ ದೇಶ ಎಂದೂ ಕೂಡ ಕರೆಯಲಾಗುತ್ತದೆ.
ಇಲ್ಲಿ ಬ್ಲಾಕ್ ಮ್ಯಾಜಿಕ್ , ವಾಮಾಚಾರ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಿದೆ.
ರೊಮೇನಿಯಾ ಹಾಗೂ ಸರ್ಬಿಯಾದ ನಡುವೆ ನದಿ ತಟದಲ್ಲಿ ಕಲಾವಿದರು ತಯಾರಿಸಿರುವ ಅದ್ಭುತ ರಾಕ್ ಸ್ಕಲ್ಪ್ ಚರ್ ಈ ದೇಶದ ಫೇಮಸ್ ಪ್ರವಾಸ್ ತಾಣಗಳಲ್ಲಿ ಒಂದು..









