IPL 2022 | ಎಂ.ಎಸ್.ಧೋನಿ ಹೊಸ ಲುಕ್ ಹೇಗಿದೆ..!
ಸದಾ ಒಂದಿಲ್ಲೊಂದು ಹೊಸ ಲುಕ್ ನೊಂದಿಗೆ ಸದ್ದು ಮಾಡುವ ಎಂ.ಎಸ್.ಧೋನಿ ಇದೀಗ ಹೊಸ ಅವತಾರವೆತ್ತಿದ್ದಾರೆ.
ಐಪಿಎಲ್ 2022 ಪ್ರಚಾರದ ಭಾಗವಾಗಿ ಧೋನಿ ನ್ಯೂಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.
ಐಪಿಎಲ್ ಅನ್ನು ಪ್ರಸಾರ ಮಾಡುವ ಸ್ಟಾರ್‌ಸ್ಪೋರ್ಟ್ ಬ್ರಾಡ್‌ಕಾಸ್ಟಿಂಗ್ ಈ ಪ್ರಮೋಷನ್ ಆರಂಭಿಸಿದೆ.
ಖಾಕಿ ಶರ್ಟ್.. ಅದೇ ಬಣ್ಣದ ಪ್ಯಾಂಟ್.. ತಿರುಚಿದ ಮೀಸೆ.. ಅಂದರೆ ಚೆನ್ನೈ ಬಸ್ ಚಾಲಕನ ಸಮವಸ್ತ್ರ ಧರಿಸಿ, ಕೈಯಲ್ಲಿ ಮೈಕ್ ಹಿಡಿದು ಆಟಕ್ಕೆ ಹೋಗುತ್ತಿರುವಂತೆ ಲುಕ್ ಇದೆ.
https://www.instagram.com/p/CacLyYcKG1h/?utm_source=ig_web_copy_link
ಕೊನೆಯಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಸ್ ಸ್ಟಾರ್ಟ್ ಮಾಡಿ ಧೋನಿ ನೀಡಿದ ಲುಕ್ ಹೈಲೈಟ್ ಆಗಿದೆ.
https://www.instagram.com/p/CaeV4Oio2T1/?utm_source=ig_web_copy_link
ಈ ವಿಡಿಯೋವನ್ನು ಸ್ಟಾರ್‌ಸ್ಪೋರ್ಟ್ಸ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
ಅಂದಹಾಗೆ ಎಂಎಸ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗಲಿದೆ ಎಂದು ಹಲವರು ಭಾವಿಸಿದ್ದಾರೆ. ಈ ಬಗ್ಗೆ ಎಂಎಸ್.ಧೋನಿ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ.
ipl-2022-ms-dhoni-new-look-became-viral









