ADVERTISEMENT
Monday, November 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | ಐಪಿಎಲ್ ನಲ್ಲಿ ಬ್ಯಾಟರ್ ಗಳ ಧಮಾಕ

Mahesh M Dhandu by Mahesh M Dhandu
May 23, 2022
in Newsbeat, Sports
ipl-2022-batters-who-top-scored-their-teams-league-stage saaksha tv

ipl-2022-batters-who-top-scored-their-teams-league-stage saaksha tv

Share on FacebookShare on TwitterShare on WhatsappShare on Telegram

IPL 2022 | ಐಪಿಎಲ್ ನಲ್ಲಿ ಬ್ಯಾಟರ್ ಗಳ ಧಮಾಕ

ಐಪಿಎಲ್-2022 ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ಲೀಗ್ ಹಂತ ಮುಗಿದಿದ್ದು, ಮೊದಲ ಕ್ವಾಲಿಫೈಯರ್-1 ಮೇ 24 ರಂದು ನಡೆಯಲಿದೆ.

ಮರುದಿನ ಎಲಿಮಿನೇಟರ್ ಪಂದ್ಯ, ಅದಾದ ನಂತರ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಮೇ 29ರಂದು ಫೈನಲ್ ನಡೆಯಲಿದೆ.

ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ಗೆ ಅರ್ಹತೆ ಪಡೆಯಲು ಪೈಪೋಟಿ ನಡೆಸಲಿವೆ.

ಈ ಹಿನ್ನೆಲೆಯಲ್ಲಿ .. ಈ ಬಾರಿಯ ಲೀಗ್ ಹಂತದಲ್ಲಿ ತಮ್ಮ ತಂಡಗಳಿಗಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ ಮನ್‌ ಗಳ ಪಟ್ಟಿಯನ್ನು ನೋಡೋಣ.

IPL-2022 ಲೀಗ್ ಹಂತದಲ್ಲಿ ತಮ್ಮ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದವರು..

  1. ಜೋಸ್ ಬಟ್ಲರ್ – ರಾಜಸ್ಥಾನ್ ರಾಯಲ್ಸ್ – 629 ರನ್ – ಗರಿಷ್ಠ ಸ್ಕೋರ್ 116
  2. ಕೆಎಲ್ ರಾಹುಲ್ (ನಾಯಕ) – ಲಕ್ನೋ ಸೂಪರ್ ಜೈಂಟ್ಸ್ – 537 ರನ್ – ಗರಿಷ್ಠ ಸ್ಕೋರ್ 103 ನಾಟೌಟ್
  3. ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 460 ರನ್ – ಗರಿಷ್ಠ ಸ್ಕೋರ್ 88 ನಾಟೌಟ್
  4. ಫಾಫ್ ಡುಪ್ಲೆಸಿಸ್ (ನಾಯಕ) – ರಾಯಲ್ ಚಾಲೆಂಜರ್ಸ್ ಬೆಂಗಳೂರು – 443 – ಅತ್ಯಧಿಕ ಸ್ಕೋರ್ – 96
  5. ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ – 432 ರನ್ – ಗರಿಷ್ಠ ಸ್ಕೋರ್ 92 ನಾಟೌಟ್
  6. ಅಭಿಷೇಕ್ ಶರ್ಮಾ – ಸನ್ ರೈಸರ್ಸ್ ಹೈದರಾಬಾದ್ – 426 ರನ್ – ಗರಿಷ್ಠ ಸ್ಕೋರ್ 75
  7. ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – 418 ರನ್ – ಗರಿಷ್ಠ ಸ್ಕೋರ್ 81 ಔಟಾಗದೆ
  8. ಹಾರ್ದಿಕ್ ಪಾಂಡ್ಯ (ನಾಯಕ) – ಗುಜರಾತ್ ಟೈಟಾನ್ಸ್ – 413 – ಗರಿಷ್ಠ ಸ್ಕೋರ್ 87 ಔಟಾಗದೆ
  9. ಶ್ರೇಯಸ್ ಅಯ್ಯರ್ (ನಾಯಕ) – ಕೋಲ್ಕತ್ತಾ ನೈಟ್ ರೈಡರ್ಸ್ – 401 ರನ್ – ಗರಿಷ್ಠ ಸ್ಕೋರ್ – 85
  10. ರುತುರಾಜ್ ಗಾಯಕ್ವಾಡ್- ಚೆನ್ನೈ ಸೂಪರ್ ಕಿಂಗ್ಸ್- 368 ರನ್- ಗರಿಷ್ಠ ಸ್ಕೋರ್ 99                                                                                                     

    ipl-2022-batters-who-top-scored-their-teams-league-stage saaksha tv
    ipl-2022-batters-who-top-scored-their-teams-league-stage saaksha tv

IPL-2022 ಲೀಗ್ ಹಂತದ ಟಾಪ್-5 ರಲ್ಲಿ ಬ್ಯಾಟರ್ಸ್

Related posts

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

November 23, 2026
ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

2027ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಪ್ರಕಟ: ಜಾಣ್ಮೆಯಿಂದ ರಜೆ ಬಳಸಿದರೆ ಪ್ರವಾಸಕ್ಕೆ ಬಂಪರ್ ಯೋಗ- ಗಣರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ವೇಳೆ ಸತತ 4 ದಿನಗಳ ರಜೆ!

November 23, 2026
  1. ಜೋಸ್ ಬಟ್ಲರ್ – ರಾಜಸ್ಥಾನ್ ರಾಯಲ್ಸ್ – 629 ರನ್ – ಗರಿಷ್ಠ ಸ್ಕೋರ್ 116
  2. ಕೆಎಲ್ ರಾಹುಲ್ (ನಾಯಕ) – ಲಕ್ನೋ ಸೂಪರ್ ಜೈಂಟ್ಸ್ – 537 ರನ್ – ಗರಿಷ್ಠ ಸ್ಕೋರ್ 103 ನಾಟೌಟ್
  3. ಕ್ವಿಂಟನ್ ಡಿಕಾಕ್ – ಲಕ್ನೋ ಸೂಪರ್ ಜೈಂಟ್ಸ್ – 502 ರನ್ – ಗರಿಷ್ಠ ಸ್ಕೋರ್ 140 ನಾಟೌಟ್

4. ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 460 – ಗರಿಷ್ಠ ಸ್ಕೋರ್ 88 ಔಟಾಗದೆ

5. ಫಾಫ್ ಡುಪ್ಲೆಸಿಸ್ (ನಾಯಕ) – ರಾಯಲ್ ಚಾಲೆಂಜರ್ಸ್ ಬೆಂಗಳೂರು – 443 – ಅತ್ಯಧಿಕ ಸ್ಕೋರ್ – 96

ipl-2022-batters-who-top-scored-their-teams-league-stage

Tags: #Saaksha TVipl 2022RCB
ShareTweetSendShare
Join us on:

Related Posts

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

ಕತ್ತಲಲ್ಲಿ ಹೋಗಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ: ನಾವು ಹೋಗಿದ್ದು ಸಿಎಂ ಅಧಿಕೃತ ನಿವಾಸದ ಕಾರ್ಯಕ್ರಮಕ್ಕೆ ಹೊರತು ಕಾಂಗ್ರೆಸ್ ಸಮಾರಂಭಕ್ಕಲ್ಲ-ವಿಜಯೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಕಿಡಿ!

by Shwetha
November 23, 2026
0

ಕೊಪ್ಪಳ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸ ಗಂಗಾದ ಗೃಹಪ್ರವೇಶ ಹಾಗೂ ಔತಣಕೂಟದಲ್ಲಿ ಬಿಜೆಪಿ ಶಾಸಕರು ಪಾಲ್ಗೊಂಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಕ್ತಪಡಿಸಿದ್ದ...

ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

2027ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಪ್ರಕಟ: ಜಾಣ್ಮೆಯಿಂದ ರಜೆ ಬಳಸಿದರೆ ಪ್ರವಾಸಕ್ಕೆ ಬಂಪರ್ ಯೋಗ- ಗಣರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ವೇಳೆ ಸತತ 4 ದಿನಗಳ ರಜೆ!

by Shwetha
November 23, 2026
0

ಬೆಂಗಳೂರು: ಮುಂಬರುವ ಹೊಸ ವರ್ಷದ ಪ್ರವಾಸ, ಸ್ವಗ್ರಾಮದ ಹಬ್ಬ-ಹರಿದಿನಗಳ ಆಚರಣೆ ಹಾಗೂ ಕೌಟುಂಬಿಕ ಶುಭ ಕಾರ್ಯಕ್ರಮಗಳಿಗೆ ಈಗಿನಿಂದಲೇ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳುತ್ತಿರುವ ಸರ್ಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿ ಹಾಗೂ...

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ಭಾರವೇ?: ಸಿಎಂ ನಿವಾಸದ ಶೃಂಗಾರಕ್ಕೆ 100 ಕೋಟಿ, ಭಾರತ್ ಜೋಡೋ ಸಮಿತಿಗೆ 35 ಕೋಟಿ- ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆದ ಸರ್ಕಾರವೆಂದು ಬಿ.ವೈ. ವಿಜಯೇಂದ್ರ ಕಿಡಿ

ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ಭಾರವೇ?: ಸಿಎಂ ನಿವಾಸದ ಶೃಂಗಾರಕ್ಕೆ 100 ಕೋಟಿ, ಭಾರತ್ ಜೋಡೋ ಸಮಿತಿಗೆ 35 ಕೋಟಿ- ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆದ ಸರ್ಕಾರವೆಂದು ಬಿ.ವೈ. ವಿಜಯೇಂದ್ರ ಕಿಡಿ

by Shwetha
November 23, 2026
0

ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟವಿದೆ ಎಂದು ಸಬೂಬು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರವು ಒಂದೆಡೆ ಹಗಲಿರುಳು ಜನಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಹಣಕಾಸಿನ ಅಡಚಣೆಗಳನ್ನು...

ವಿದೇಶಿ ಪ್ರಜೆಯಾಗಿದ್ದಾಗಲೇ ಮಾರುತಿ ಕಂಪನಿಗೆ ಸೋನಿಯಾ ಗಾಂಧಿ ಮಾಲೀಕರಾಗಿದ್ರಾ?: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಿಡಿಸಿದ ಬಾಂಬ್‌ಗೆ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ!

ವಿದೇಶಿ ಪ್ರಜೆಯಾಗಿದ್ದಾಗಲೇ ಮಾರುತಿ ಕಂಪನಿಗೆ ಸೋನಿಯಾ ಗಾಂಧಿ ಮಾಲೀಕರಾಗಿದ್ರಾ?: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಿಡಿಸಿದ ಬಾಂಬ್‌ಗೆ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ!

by Shwetha
November 23, 2026
0

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆಯಾದ ಬೆನ್ನಲ್ಲೇ ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿದ್ದ ಹಲವು ಘಟನೆಗಳು ಇದೀಗ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆ ಹಾಗೂ...

ಗೊಂದಲದಿಂದಾಗಿ ಭಾರೀ ಎಡವಟ್ಟು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸಲ್ಲಬೇಕಿದ್ದ ಗಾರ್ಡ್ ಆಫ್ ಆನರ್ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ನೀಡಿದ ಪೊಲೀಸರು!

ಗೊಂದಲದಿಂದಾಗಿ ಭಾರೀ ಎಡವಟ್ಟು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಸಲ್ಲಬೇಕಿದ್ದ ಗಾರ್ಡ್ ಆಫ್ ಆನರ್ ಗೌರವ ವಂದನೆಯನ್ನು ಅಸಾದುದ್ದೀನ್ ಓವೈಸಿಗೆ ನೀಡಿದ ಪೊಲೀಸರು!

by Shwetha
November 23, 2026
0

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪೊಲೀಸ್ ಸಿಬ್ಬಂದಿಯ ಅಚಾತುರ್ಯ ಹಾಗೂ ಗೊಂದಲದಿಂದಾಗಿ ಭಾರೀ ಶಿಷ್ಟಾಚಾರ ಲೋಪವೊಂದು ಸಂಭವಿಸಿದೆ. ಶನಿವಾರ ಕಾರ್ಯಕ್ರಮವೊಂದರ ನಿಮಿತ್ತ ಭೇಟಿ ನೀಡಲಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರಿಗಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram