Bank holidays in September 2022 | ಸೆಪ್ಟೆಂಬರ್ 2022 : ರಜಾ ದಿನಗಳ ಪಟ್ಟಿ
ಸೆಪ್ಟೆಂಬರ್ ತಿಂಗಳಿನಲ್ಲಿ ಹನ್ನೆರಡು ರಜೆ
ಸೆಪ್ಟೆಂಬರ್ ನಲ್ಲಿ 12 ದಿನ ಬ್ಯಾಂಕ್ ಗಳಿಗೆ ರಜೆ
ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ
RBIನಿಂದ ಬ್ಯಾಂಕ್ ರಜಾದಿನಗಳ ಪಟ್ಟಿ ಬಿಡುಗಡೆ
ಈ ತಿಂಗಳಲ್ಲಿ ನಿಮಗೆ ಬ್ಯಾಂಕ್ ನಲ್ಲಿನ ಕೆಲಸಗಳು ಹೆಚ್ಚಿದ್ದರೇ ಬೇಗ ಆ ಕೆಲಸಗಳನ್ನು ಮುಗಿಸಿಕೊಳ್ಳಿ.
ಯಾಕಂದರೇ ಸೆಪ್ಟೆಂಬರ್ ತಿಂಗಳಲ್ಲಿ ಬರೊಬ್ಬರಿ 12 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ.
ಈ ರಜಾದಿನಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ.
ಆದ್ರೆ ದೇಶದ ಎಲ್ಲಾ ಬ್ಯಾಂಕ್ ಗಳು ಈ 12 ದಿನಗಳ ಕಾಲ ಮುಚ್ಚಿರುವುದಿಲ್ಲ.
ಯಾಕಂದರೇ ಈ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
ರಜಾ ದಿನಗಳು ಹೀಗಿವೆ
ಸೆಪ್ಟೆಂಬರ್ 1 ಗಣೇಶ ಚತುರ್ಥಿ
ಸೆಪ್ಟೆಂಬರ್ 6 ಕರ್ಮ ಪೂಜೆ, ರಾಂಚಿಯಲ್ಲಿ ಬ್ಯಾಂಕ್ ರಜೆ
ಸೆಪ್ಟೆಂಬರ್ 7, ಮೊದಲ ಓಣಂ, ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಸೆಪ್ಟೆಂಬರ್ 8, ತಿರುವೊಣಂ, ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಸೆಪ್ಟೆಂಬರ್ 9, ಇಂದ್ರಜಾತ್ರ, ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕ್ ರಜೆ
ಸೆಪ್ಟೆಂಬರ್ 10, ಶ್ರೀ ನರವನ ಗುರು ಜಯಂತಿ, ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಸೆಪ್ಟೆಂಬರ್ 21, ಶ್ರೀ ನಾರಾಯಣ ಗುರು ಸಮಾಧಿ ದಿನ – ಕೊಚ್ಚಿ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಸೆಪ್ಟೆಂಬರ್ 26, ನವರಾತ್ರಿ ಸ್ಥಾಪನಾ ಜೈಪುರ, ಇಂಫಾಲ್ ನಲ್ಲಿ ಬ್ಯಾಂಕ್ ರಜೆ
ಸೆಪ್ಟೆಂಬರ್ 4, 10, 11, 18, 24, 25 ವಾರಾಂತ್ಯದ ರಜೆಗಳಾಗಿವೆ.