ಮೊಬೈಲ್ ಪ್ಯಾಟರ್ನ್ ಮರೆತು ಹೋಗಿದ್ದರೆ ಏನು ಮಾಡಬೇಕು?
ಇಂದು ಹೆಚ್ಚಿನವರು ತಮ್ಮ ಹ್ಯಾಂಡ್‌ಸೆಟ್‌ಗಳನ್ನು ಪ್ಯಾಟರ್ನ್ ಗಳಿಂದ ಲಾಕ್ ಮಾಡುತ್ತಾರೆ.
ಆದರೆ ಕೆಲವೊಮ್ಮೆ ಈ ಪ್ಯಾಟರ್ನ್ ನೆನಪಿಗೆ ಬರುವುದಿಲ್ಲ. ಆಗ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಸಂದರ್ಭದಲ್ಲಿ ಹ್ಯಾಂಡ್‌ಸೆಟ್ ಅನ್ನು ಅನ್ಲಾಕ್ ಮಾಡುವಂತಹ ಕೆಲವು ಕ್ರಮಗಳು ಇಲ್ಲಿದೆ.

1. ಮೊಬೈಲ್ ಅನ್ನು ಅನ್ಲಾಕ್ ಮಾಡಲು, ಮೊದಲು ನೀವು ಬೇರೆ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ನ ಇಂಟರ್ನೆಟ್ ಬ್ರೌಸರ್‌ನಲ್ಲಿ google.com/android/devicemanager ವೆಬ್-ಪೇಜ್ ಗೆ ಹೋಗಿ
2. ನಿಮ್ಮ Android ಫೋನ್ ಗೆ ನೀವು ಬಳಸಿರುವ Google ID ಯೊಂದಿಗೆ ಲಾಗಿನ್ ಮಾಡಿ.
3. ಅದರ ನಂತರ ನೀವು ಎಡಿಎಂ ಇಂಟರ್ಫೇಸ್ನಲ್ಲಿ ತೆಗೆದುಹಾಕಲು ಬಯಸುವ ಅನ್ಲಾಕ್ ಮಾದರಿ (pattern) ಯನ್ನು ಆಯ್ಕೆ ಮಾಡಿ.
4. ಇಲ್ಲಿಂದ ನಿಮ್ಮ ಹ್ಯಾಂಡ್‌ಸೆಟ್ ಅನ್ಲಾಕ್ ಮಾಡಬಹುದು. ಈಗ ನಿಮ್ಮ ಮೊಬೈಲ್ ಪ್ಯಾಟರ್ನ್ ತೆರೆಯುತ್ತದೆ. ಇದರಿಂದ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1438338586689032194?s=19
https://twitter.com/SaakshaTv/status/1438322463549632518?s=19
https://twitter.com/SaakshaTv/status/1438663575405404164?s=19
https://twitter.com/SaakshaTv/status/1437937340652130312?s=19
#unlock #mobile








