ADVERTISEMENT
Thursday, August 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ದೈವಾನುದೇವತೆಗಳ ಸಾಕ್ಷಿಯಾಗಿರುವ ಗೋಮಾತೆಯಿಂದ ಮನೆಯ ದಟ್ಟದಾರಿದ್ಯಾವನ್ನು ನಿವಾರಿಸಲು ಈ ರೀತಿ ಮಾಡಿ ನೋಡಿ..!!

Shwetha by Shwetha
September 20, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology dhaivaanudevathegala saakshi goomaathe
Share on FacebookShare on TwitterShare on WhatsappShare on Telegram

ದೈವಾನುದೇವತೆಗಳ ಸಾಕ್ಷಿಯಾಗಿರುವ ಗೋಮಾತೆಯಿಂದ ಮನೆಯ ದಟ್ಟದಾರಿದ್ಯಾವನ್ನು ನಿವಾರಿಸಲು ಈ ರೀತಿ ಮಾಡಿ ನೋಡಿ..!!

ಧರ್ಮಗ್ರಂಥ ಅನುಸಾರವಾಗಿ ಹಸುವಿನಲ್ಲಿ ಎಲ್ಲಾ ದೇವಾನುದೇವತೆಗಳ ವಾಸ ಇರುತ್ತದೆ.

Related posts

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

August 20, 2026
ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್  ತಿರುಗೇಟು

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

August 20, 2026

ಭಗವಾನ್ ಶ್ರೀ ಕೃಷ್ಣ ಈ ಮಾತನ್ನು ಹೇಳಿದ್ದಾರೆ ಗೋಮಾತೆ ಇಡೀ ಜಗತ್ತಿಗೆ ತಾಯಿಯಾಗಿದ್ದಾರೆ. ಯಾರ ಮನೆಯಲ್ಲಿ ಹಸು ಇರುತ್ತದೆಯೋ ಅವರ ಮನೆಯಲ್ಲಿ ಇರುವಂತಹ ಎಲ್ಲಾ ವಾಸ್ತು ದೋಷಗಳು ದೂರವಾಗುತ್ತದೆ.

ಇದರ ಅರ್ಥ ಹಸುವಿನ ಪೂಜೆ ಮಾಡುವುದರಿಂದ ಎಲ್ಲಾನು ದೇವಾನುದೇವತೆಗಳ ಪೂಜಾ ಫಲ ಸಿಗುತ್ತದೆ. ಹಸುವಿನ ಮೇಲೆ ಎಲ್ಲಾ ನಕ್ಷತ್ರಗಳ ಪ್ರಭಾವ ಬೀರುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
Saakshatv astrology kalasha
ಒಂದು ವೇಳೆ ಗೋಮಾತೆಯ ಸೇವೆಯನ್ನು ಮಾಡಿದರೆ ಬರುವ ಎಲ್ಲಾ ಸಂಕಷ್ಟಗಳಿಂದ ದೂರ ಮಾಡುತ್ತಾರೆ. ಗೋಮಾತೆ ಕಾಮಧೇನು ಆಗಿದ್ದಾರೆ.

ಗೋಮಾತೆ ವ್ಯಕ್ತಿಯ ಎಲ್ಲಾ ಕಷ್ಟಗಳನ್ನು ದೂರ ಮಾಡಿ ಅವರ ಮನಸಿಚ್ಛೆಗಳನ್ನು ಪೂರ್ತಿಗೋಳಿಸುತ್ತಾರೆ. ಸೂರ್ಯಾಸ್ತ ಆದಾಗ ಹೊಲದಿಂದ ಮರಳಿ ಮನೆಗೆ ಬಂದಾಗ ಹಸುವಿನ ಕಾಲಿನ ದೂಳಿನಿಂದ ಮನುಷ್ಯನ ಎಲ್ಲಾ ಪಾಪಗಳು ದೂರವಾಗುತ್ತದೆ.

ಹಸುವಿನ ಬೆನ್ನೆಲುಬಿನಲ್ಲಿ ಸೂರ್ಯಕೇತು ನಾಡಿ ಇರುತ್ತದೆ. ಈ ನಾಡಿಯ ಮೂಲಕ ಹಸುವಿನ ಹಾಲಿನಲ್ಲಿ ಒಂದು ರೀತಿಯ ಶಕ್ತಿ ಇರುತ್ತದೆ.ಹಾಗಾಗಿ ಹಸುವಿನ ಹಾಲು ಮನುಷ್ಯನಿಗಾಗಿ ಅಮೃತದ ಸಮವಾಗಿರುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋಮಾತೆ, ಗಂಗಾಮಾತೆ, ಗಾಯತ್ರಿ ಮಾತೆಗೆ ಧಾರ್ಮಿಕ ಮಹತ್ವ ಎಲ್ಲಕ್ಕಿಂತ ಹೆಚ್ಚು ಇದೆ.

ಶಾಸ್ತ್ರಗಳ ಅನುಸಾರವಾಗಿ ಹಸುವಿನ ಶರೀರದಲ್ಲಿ 36ಕೋಟಿ ದೇವಾನುದೇವತೆಗಳ ನಿವಾಸ ಇದೆ. ದಿನನಿತ್ಯ ಹಸುವಿನ ಪೂಜೆಯನ್ನು ಮಾಡಿದರೆ ಎಲ್ಲ ದೇವಾನುದೇವತೆಗಳ ಕೃಪೆ ಇರುತ್ತದೆ.

ಮನುಷ್ಯನಿಗೆ ಕೋಪ, ಅಲಾಸ್ಯತನ ಹಾಗೂ ಸರಿಯಾಗಿ ಮಾತನಾಡಲು ಬರದೇ ಇದ್ದಾರೆ ಹಸಿರು ಮೇವನ್ನು ಹಸುವಿಗೆ ತಿನ್ನಿಸಬೇಕು.

ಈ ರೀತಿ ಮಾಡುವುದರಿಂದ ಬುಧಗ್ರಹ ದೋಷ ಕೂಡ ಸರಿ ಆಗುತ್ತದೆ.

ಅಷ್ಟೇ ಅಲ್ಲದೆ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ. ಹಸುವನ್ನು ದಾನಮಾಡುವುದು ಶಾಸ್ತ್ರದಲ್ಲಿ ಎಲ್ಲಕ್ಕಿಂತ ಶುಭ ಅಂತ ತಿಳಿಸಿದ್ದಾರೆ.ಒಂದು ವೇಳೆ ಮಂಗಳ ದೇಷೆ ಸರಿಯಾಗಿ ಇಲ್ಲದಿದ್ದರೆ ಬಡ ಬ್ರಾಹ್ಮಣ ಅಥವಾ ಬಡವರಿಗೆ ಗೋಮಾತೆಯನ್ನು ದಾನವಾಗಿ ಕೊಡಿ.

ಒಂದು ವೇಳೆ ನವಗ್ರಹ ಹಾಗೂ ಶನಿ ದೇವರ ಸ್ಥಿತಿಯನ್ನು ಶಾಂತಗೊಳಿಸಲು ನೀವು ಬಯಸುವುದಾದರೆ ಕಪ್ಪು ಹಸುವನ್ನು ದಾನ ಮಾಡಬೇಕು. ಈ ರೀತಿ ಮಾಡಿದರೆ ಖಂಡಿತ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.

ಒಂದು ವೇಳೆ ಯಾವುದಾದರೂ ಕಾರ್ಯ ನಿಂತು ಹೋಗಿದ್ದರೆ ಹಾಗೂ ಅದರಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದರೆ ಮನುಷ್ಯರು ಗೋಮಾತೆಗೆ ರೊಟ್ಟಿಯನ್ನು ತಿನ್ನಿಸಬೇಕು. ಗೋಮಾತೆಯ ಕಿವಿಯಲ್ಲಿ ತಮ್ಮ ಮನಸಿಚ್ಛೆಯನ್ನು ಹೇಳಿಕೊಳ್ಳಬೇಕು.ಹಸುವನ್ನು ನಿಯಮಿತ ರೂಪದಲ್ಲಿ ಪೂಜೆ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಒಲಿಯುತ್ತಾಳೆ.

ನಂತರ ಮನೆಯ ಆರ್ಥಿಕ ಸ್ಥಿತಿ ಕೂಡ ಅಭಿವೃದ್ಧಿ ಹೊಂದುತ್ತದೆ.

ಬೇಸಿಗೆ ಕಾಲದಲ್ಲಿ ದ್ವಾರದ ಬಳಿ ಬಂದ ಗೋಮಾತೆಗೆ ನೀರನ್ನು ಕುಡಿಸುವುದರಿಂದ ವ್ಯಕ್ತಿಯ ಎಲ್ಲ ರೋಗಗಳಿಂದ ಮುಕ್ತಿ ಸಿಗುತ್ತದೆ.ಚಳಿಗಾಲದಲ್ಲಿ ಹಸುವಿಗೆ ಬೆಲ್ಲವನ್ನು ತಿನ್ನಿಸಿ.

ಅದರೆ ಬೇಸಿಗೆ ಕಾಲದಲ್ಲಿ ಬೆಲ್ಲವನ್ನು ತಿನ್ನಿಸಬೇಡಿ. ಗೋಮಾತೆಗೆ ಅಮಾವಾಸ್ಯೆ ದಿನ ರೊಟ್ಟಿಯನ್ನು, ಬೆಲ್ಲವನ್ನು, ಹಸಿರು ಮೇವು ತಿನ್ನಿಸುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ಇದು ನಿಮಗಾಗಿ ತುಂಬ ಲಾಭವನ್ನು ನೀಡುತ್ತದೆ. ಇದರಿಂದ ಎಲ್ಲಾ ರೀತಿಯ ಪಿತೃದೋಷ ಕೂಡಾ ನಿವಾರಣೆಯಾಗುತ್ತದೆ.

ಮನೆ ಕಟ್ಟುವ ಮೊದಲು ಆ ಸ್ಥಳದಲ್ಲಿ ಹಸು ಮತ್ತು ಹಸುವಿನ ಮರಿಯನ್ನು ಆ ಸ್ಥಾನದಲ್ಲಿ ಕಟ್ಟಿದ್ದಾರೆ ಅಲ್ಲಿ ಇರುವ ವಾಸ್ತು ದೋಷಗಳು ದೂರವಾಗುತ್ತದೆ.

ಹಸು ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳದಲ್ಲಿ ಯಾವುದೇ ರೀತಿಯ ಕಷ್ಟಗಳು ಕೆಟ್ಟಶಕ್ತಿಗಳು ಬರುವುದಿಲ್ಲ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಗೋಮಾತೆಗೆ ತಿನ್ನಿಸಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಜಗಳಗಳು ಕೂಡ ದೂರವಾಗುತ್ತದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
Saakshatv astrology
ಗೋಮಾತೆಯ ಸಗಣಿಯಿಂದ ತಯಾರಿಸಿದ ಕುಳ್ಳುನಿಂದ ಧೂಪವನ್ನು ಹಾಕಿದರೆ ವಾತಾವರಣ ಶುದ್ದಿಗೊಳ್ಳುತ್ತದೆ.ಅಷ್ಟೇ ಅಲ್ಲದೆ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಹಾಗೂ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತೀರಾ.

ಒಂದು ವೇಳೆ ಅಂಗಡಿಯಲ್ಲಿ ಧೂಪ ಹಾಕಿದರೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿದಿನ ಗೋಮಾತೆ ನಿಮ್ಮ ಮನೆಯ ದ್ವಾರದ ಮುಂದೆ ಬರುತ್ತಿದ್ದಾರೆ ತುಂಬಾನೇ ಭಾಗ್ಯಶಾಲಿಯಾಗಿ ಇದ್ದೀರಾ ಎಂದು ಅರ್ಥ.ಇದು ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಬರುವ ಸಂಕೇತವನ್ನು ಸೂಚಿಸುತ್ತದೆ. ಮನೆಗೆ ಗೋಮಾತೆ ಬಂದರೆ ಅದಕ್ಕೆ ರೊಟ್ಟಿಯನ್ನು ತಿನ್ನಿಸಿ ಕಳುಹಿಸಿ.

ಹಸುವಿಗೆ ಕುತ್ತಿಗೆಗೆ ಗಂಟೆ ಕಟ್ಟುವುದರಿಂದ ಗೋಮಾತೆಯ ಆರತಿ ಆಗುತ್ತದೆ.ಈ ರೀತಿ ಮಾಡುವುದರಿಂದ 36ಕೋಟಿ ದೇವಾನುದೇವತೆಗಳ ಪೂಜಾಫಲ ನಿಮಗೆ ಸಿಗುತ್ತದೆ. ಗೋಮಾತೆಯ ಮೂತ್ರದಲ್ಲಿ ಗಂಗಾದೇವಿ ವಾಸ ಇರುತ್ತದೆ.

ಗೋಮಾತೆ ಹಾಲಿನಲ್ಲಿ ಸ್ವರ್ಣ ತತ್ವಗಳು ಇರುತ್ತದೆ.ಇವು ಎಲ್ಲಾ ರೀತಿಯ ರೋಗಗಳನ್ನು ನಾಶಮಾಡುತ್ತವೆ. ಹಾಗಾಗಿ ಗೋಮಾತೆಯ ಹಾಲನ್ನು ಖಂಡಿತ ಸೇವನೆ ಮಾಡಿ. ಈ ರೀತಿ ಮಾಡಿದರೆ ಸತ್ತ ಮೇಲೆ ಗೋಮಾತೆಯ ಬಾಲವನ್ನು ಇಟ್ಟುಕೊಂಡು ಸ್ವರ್ಗಲೋಕಕ್ಕೆ ಹೋಗುತ್ತಾರೆ.

Tags: saakshatv astrology
ShareTweetSendShare
Join us on:

Related Posts

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

by Shwetha
August 20, 2026
0

ಹೊಸದೆಹಲಿ: ಭಾರತದ ಚುನಾವಣಾ ವ್ಯವಸ್ಥೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರವಾಗಿ...

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್  ತಿರುಗೇಟು

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

by Shwetha
August 20, 2026
0

ಹೊಸದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿನ್ ಝಿ...

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ರೋಗಕ್ಕೆ ತಕ್ಕ ಪೌಷ್ಟಿಕ ಆಹಾರ; 4 ಮಾದರಿಯ ಮೆನು ಸಿದ್ಧತೆ

by Shwetha
August 20, 2026
0

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇನ್ಮುಂದೆ ವಯಸ್ಸು, ಕಾಯಿಲೆ ಹಾಗೂ ಚಿಕಿತ್ಸೆಯ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಮಾದರಿಯ ಪೌಷ್ಟಿಕ ಆಹಾರ ನೀಡಲು ಆರೋಗ್ಯ ಇಲಾಖೆ ಸಿದ್ಧತೆ...

ನನ್ನೊಳಗಿನ ಅತೀವ ನೋವೇ ನನ್ನನ್ನು ರಾಜಕೀಯಕ್ಕೆ ತಳ್ಳಿತು: ಆತ್ಮಚರಿತ್ರೆಯಲ್ಲಿ ಬದುಕಿನ ಕಹಿ ಸತ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

ನನ್ನೊಳಗಿನ ಅತೀವ ನೋವೇ ನನ್ನನ್ನು ರಾಜಕೀಯಕ್ಕೆ ತಳ್ಳಿತು: ಆತ್ಮಚರಿತ್ರೆಯಲ್ಲಿ ಬದುಕಿನ ಕಹಿ ಸತ್ಯ ಬಿಚ್ಚಿಟ್ಟ ಸೋನಿಯಾ ಗಾಂಧಿ

by Shwetha
August 20, 2026
0

ಹೊಸದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಜೀವನದ ಅತ್ಯಂತ ಖಾಸಗಿ, ಭಾವುಕ ಮತ್ತು ರಾಜಕೀಯ ಪಯಣದ ರಹಸ್ಯಗಳನ್ನು ಜಗತ್ತಿನ ಮುಂದೆ ತೆರೆದಿಡಲು...

ಹೋಟೆಲ್, ರೆಸ್ಟೋರೆಂಟ್, ಮೆಡಿಕಲ್ ಶಾಪ್‌ಗಳಲ್ಲಿ QR ಕೋಡ್; ದೂರು ನೀಡುವುದು ಇನ್ಮುಂದೆ ಸುಲಭ

ಹೋಟೆಲ್, ರೆಸ್ಟೋರೆಂಟ್, ಮೆಡಿಕಲ್ ಶಾಪ್‌ಗಳಲ್ಲಿ QR ಕೋಡ್; ದೂರು ನೀಡುವುದು ಇನ್ಮುಂದೆ ಸುಲಭ

by Shwetha
August 20, 2026
0

ರಾಜಧಾನಿಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳು, ಪಬ್‌ಗಳು ಹಾಗೂ ವಿಶ್ವವಿದ್ಯಾಲಯಗಳ ಕ್ಯಾಂಟೀನ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಲು ಹೊಸ ವ್ಯವಸ್ಥೆ ಜಾರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram