ADVERTISEMENT
Thursday, October 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಕಾಂಗ್ರೆಸ್ ಹಿರಿಯ ನಾಯಕಿ ತಜ್ದರ್ ಬಾಬರ್ ನಿಧನ

Mahesh M Dhandu by Mahesh M Dhandu
October 2, 2021
in National, Newsbeat, ದೇಶ - ವಿದೇಶ
Tajdar Babar saaksha tv
Share on FacebookShare on TwitterShare on WhatsappShare on Telegram

ಕಾಂಗ್ರೆಸ್ ಹಿರಿಯ ನಾಯಕಿ ತಜ್ದರ್ ಬಾಬರ್ ನಿಧನ Tajdar Babar saaksha tv

ದೆಹಲಿ : ಕಾಂಗ್ರೆಸ್ ನ ಹಿರಿಯ ನಾಯಕಿ, ದೆಹಲಿ ಪ್ರದೇಶದ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷೆ ತಜ್ದರ್ ಬಾಬರ್ ಇಹಲೋಕ ತ್ಯೆಜಿಸಿದ್ದಾರೆ.

Related posts

ಶಾಸಕರು, ಕುಟುಂಬದ ವೈದ್ಯಕೀಯ ವೆಚ್ಚಕ್ಕೆ 3 ವರ್ಷದಲ್ಲಿ ₹7.40 ಕೋಟಿ ಮರುಪಾವತಿ: RTIಯಲ್ಲಿ ಬಹಿರಂಗ

ಶಾಸಕರು, ಕುಟುಂಬದ ವೈದ್ಯಕೀಯ ವೆಚ್ಚಕ್ಕೆ 3 ವರ್ಷದಲ್ಲಿ ₹7.40 ಕೋಟಿ ಮರುಪಾವತಿ: RTIಯಲ್ಲಿ ಬಹಿರಂಗ

October 8, 2026
ಒಂದು ಚುನಾವಣೆಯೂ ಎದುರಿಸದೆ ಸಿಎಂ ಆಗಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ ಮೋದಿ:ಅಧಿಕಾರಕ್ಕಿಂತ ಕರ್ಮವೇ ನನ್ನ ಧರ್ಮ ಎಂದ ನಾಯಕನ ರಾಜಕೀಯ ಪಯಣಕ್ಕೆ ಈಗ ರಜತ ಮಹೋತ್ಸವದ ಸಂಭ್ರಮ

ಒಂದು ಚುನಾವಣೆಯೂ ಎದುರಿಸದೆ ಸಿಎಂ ಆಗಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ ಮೋದಿ:ಅಧಿಕಾರಕ್ಕಿಂತ ಕರ್ಮವೇ ನನ್ನ ಧರ್ಮ ಎಂದ ನಾಯಕನ ರಾಜಕೀಯ ಪಯಣಕ್ಕೆ ಈಗ ರಜತ ಮಹೋತ್ಸವದ ಸಂಭ್ರಮ

October 8, 2026

ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತದ್ದ ಅವರು ಮಾಳವೀಯ ನಗರದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

Tajdar Babar saaksha tv

ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ತಜ್ದರ್ ಬಾಬರ್ ಅವರು ದೆಹಲಿ ಮಾಜಿ ಮೇಯರ್ ಫರ್ಹಾದ್ ಸೂರಿಯವರ ತಾಯಿಯಾಗಿದ್ದು, ಅವರ ಅಂತಿಮ ಸಂಸ್ಕಾರವನ್ನು ಸಂಜೆ ನಿಜ್ಜಾಮುದ್ದೀನ್ ಪೂರ್ವ ಪ್ರದೇಶದ ಸ್ಮಶಾನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

Tags: #Saaksha TVCongressTajdar Babar
ShareTweetSendShare
Join us on:

Related Posts

ಶಾಸಕರು, ಕುಟುಂಬದ ವೈದ್ಯಕೀಯ ವೆಚ್ಚಕ್ಕೆ 3 ವರ್ಷದಲ್ಲಿ ₹7.40 ಕೋಟಿ ಮರುಪಾವತಿ: RTIಯಲ್ಲಿ ಬಹಿರಂಗ

ಶಾಸಕರು, ಕುಟುಂಬದ ವೈದ್ಯಕೀಯ ವೆಚ್ಚಕ್ಕೆ 3 ವರ್ಷದಲ್ಲಿ ₹7.40 ಕೋಟಿ ಮರುಪಾವತಿ: RTIಯಲ್ಲಿ ಬಹಿರಂಗ

by Shwetha
October 8, 2026
0

ಕರ್ನಾಟಕದ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಮರುಪಾವತಿ ಮಾಡುವ ವ್ಯವಸ್ಥೆ ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಕಳೆದ ಮೂರು ವರ್ಷಗಳ...

ಒಂದು ಚುನಾವಣೆಯೂ ಎದುರಿಸದೆ ಸಿಎಂ ಆಗಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ ಮೋದಿ:ಅಧಿಕಾರಕ್ಕಿಂತ ಕರ್ಮವೇ ನನ್ನ ಧರ್ಮ ಎಂದ ನಾಯಕನ ರಾಜಕೀಯ ಪಯಣಕ್ಕೆ ಈಗ ರಜತ ಮಹೋತ್ಸವದ ಸಂಭ್ರಮ

ಒಂದು ಚುನಾವಣೆಯೂ ಎದುರಿಸದೆ ಸಿಎಂ ಆಗಿದ್ದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ ಮೋದಿ:ಅಧಿಕಾರಕ್ಕಿಂತ ಕರ್ಮವೇ ನನ್ನ ಧರ್ಮ ಎಂದ ನಾಯಕನ ರಾಜಕೀಯ ಪಯಣಕ್ಕೆ ಈಗ ರಜತ ಮಹೋತ್ಸವದ ಸಂಭ್ರಮ

by Shwetha
October 8, 2026
0

ನವದೆಹಲಿ: ಭಾರತೀಯ ರಾಜಕಾರಣದ ಇತಿಹಾಸದಲ್ಲಿ ಸುದೀರ್ಘ ಕಾಲ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅಪರೂಪದ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೈಲಿಗಲ್ಲಾಗಿ ತಲುಪಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ...

‘ರಾಹುಲ್ ಗಾಂಧಿಗೆ ರಾಹು ಕಾಲ ಬಂದಿದೆ’: ಕಾಂಗ್ರೆಸ್‌ ನಾಯಕನ ವಿರುದ್ಧ ಆರ್. ಅಶೋಕ್ ವ್ಯಂಗ್ಯ

‘ರಾಹುಲ್ ಗಾಂಧಿಗೆ ರಾಹು ಕಾಲ ಬಂದಿದೆ’: ಕಾಂಗ್ರೆಸ್‌ ನಾಯಕನ ವಿರುದ್ಧ ಆರ್. ಅಶೋಕ್ ವ್ಯಂಗ್ಯ

by Shwetha
October 8, 2026
0

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಪ್ರತಿಭಟನೆ ಹಾಗೂ ಚುನಾವಣಾ ಆಯೋಗದ ವಿರುದ್ಧದ ಆಕ್ಷೇಪಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವ್ಯಂಗ್ಯವಾಡಿದ್ದಾರೆ. ರಾಹುಲ್...

ಸಿದ್ದರಾಮಯ್ಯ ವಿರುದ್ಧವೇ ಡಿಕೆಶಿ ಸ್ಟಿಂಗ್ ಆಪರೇಷನ್ ದೆಹಲಿಯಲ್ಲಿ ನಡೆದ ಬ್ಲ್ಯಾಕ್ ಮೇಲ್ ಕಥೆ ಬಿಚ್ಚಿಟ್ಟ ಕುಮಾರಸ್ವಾಮಿ:ಸ್ಟಿಂಗ್ ಆಪರೇಷನ್ ಸ್ಪೆಷಲಿಸ್ಟ್ ಡಿ ಕೆ ಶಿವಕುಮಾರ್ ಹನಿಟ್ರಾಪ್ ಚರ್ಚೆ ಬಿಟ್ಟು ಅಭಿವೃದ್ಧಿ ಮಾಡಿ ಎಂದ ಹೆಚ್ ಡಿ ಕೆ

ಸಿದ್ದರಾಮಯ್ಯ ವಿರುದ್ಧವೇ ಡಿಕೆಶಿ ಸ್ಟಿಂಗ್ ಆಪರೇಷನ್ ದೆಹಲಿಯಲ್ಲಿ ನಡೆದ ಬ್ಲ್ಯಾಕ್ ಮೇಲ್ ಕಥೆ ಬಿಚ್ಚಿಟ್ಟ ಕುಮಾರಸ್ವಾಮಿ:ಸ್ಟಿಂಗ್ ಆಪರೇಷನ್ ಸ್ಪೆಷಲಿಸ್ಟ್ ಡಿ ಕೆ ಶಿವಕುಮಾರ್ ಹನಿಟ್ರಾಪ್ ಚರ್ಚೆ ಬಿಟ್ಟು ಅಭಿವೃದ್ಧಿ ಮಾಡಿ ಎಂದ ಹೆಚ್ ಡಿ ಕೆ

by Shwetha
October 8, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಸ್ಟಿಂಗ್ ಆಪರೇಷನ್ ಗಳ ಮಹಾ ಸ್ಫೋಟ ಸಂಭವಿಸಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧವೇ...

ನಕಲಿ ಸುಪ್ರೀಂ ಕೋರ್ಟ್ ಆದೇಶ ಪ್ರಕರಣ: DIG ಸೋಮಶೇಖರ್ ಬಂಧನ, ತನಿಖೆಯಲ್ಲಿ ಲೈಂಗಿಕ ಆರೋಪಗಳೂ ಬಯಲು

ನಕಲಿ ಸುಪ್ರೀಂ ಕೋರ್ಟ್ ಆದೇಶ ಪ್ರಕರಣ: DIG ಸೋಮಶೇಖರ್ ಬಂಧನ, ತನಿಖೆಯಲ್ಲಿ ಲೈಂಗಿಕ ಆರೋಪಗಳೂ ಬಯಲು

by Shwetha
October 8, 2026
0

ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಪ್ರಕರಣದ ತನಿಖೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣದಲ್ಲಿ ಅಂದಿನ ಪರಪ್ಪನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram