ADVERTISEMENT
Friday, November 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಟ್ರೇಲರ್ ಗೂ ಮುಂಚೆಯೇ ಧೂಳೆಬ್ಬಿಸುತ್ತಿದೆ ಭಜರಂಗಿ 2ನ ಪೋಸ್ಟರ್..!  

Mahesh M Dhandu by Mahesh M Dhandu
October 19, 2021
in Cinema, Newsbeat, ಮನರಂಜನೆ
Bajrangi 2 saaksha tv
Share on FacebookShare on TwitterShare on WhatsappShare on Telegram

ಟ್ರೇಲರ್ ಗೂ ಮುಂಚೆಯೇ ಧೂಳೆಬ್ಬಿಸುತ್ತಿದೆ ಭಜರಂಗಿ 2ನ ಪೋಸ್ಟರ್..!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ಇದೇ ತಿಂಗಳು ಅಂದ್ರೆ ಅಕ್ಟೋಬರ್ 29 ರಂದು ಥಿಯೇಟರ್ ಗಳಿಗೆ ಲಗ್ಗೆ ಇಡಲಿದ್ದು, ಶಿವಣ್ಣನ ಅಭಿಮಾನಿಗಳು ಕಾರತರದಿಂದ ಕಾಯ್ತಿದ್ದಾರೆ. ಈ ನಡುವೆ ಚಿತ್ರದ ಟ್ರೇಲರ್ ಅಕ್ಟೋಬರ್ 20 ಅಂದ್ರೆ ನಾಳೆ ಟ್ರೇಲರ್ ರಿಲೀಸ್ ಆಗಲಿದೆ. ಆದ್ರೆ ಅಷ್ಟರೊಳಗೆ ಸಿನಿಮಾ ತಂಡ ಅ  ಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದು, ಸಿನಿಮಾದ ಮತ್ತೋರ್ವ ಖಳನಟನ ಪೋಸ್ಟರ್ ರಿಲೀಸ್ ಮಾಡಿದೆ. “ಆರಕ ದ ಡೀಮನ್” ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ. ಸಿನಿಮಾದ ರಾಕ್ಷಸ ಈತ ಎಂಬುದು ಇಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಿದೆ.

Related posts

ಸಂವಿಧಾನ ದಿನದಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ; ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಕೋಟಾ ನೀಡಲು ಯತ್ನ ಆರೋಪ

ಸಂವಿಧಾನ ದಿನದಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ; ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಕೋಟಾ ನೀಡಲು ಯತ್ನ ಆರೋಪ

November 27, 2026
ಕೇವಲ 5 ರೂ.ಗೆ ಊಟ, ಪದವೀಧರರಿಗೆ ಮಾಸಿಕ 5,000 ರೂ. ಭತ್ಯೆ, 40,000 ರೂ. ಪಿಂಚಣಿ: ಯುಪಿ ಗದ್ದುಗೆ ಗೆಲ್ಲಲು ಅಖಿಲೇಶ್ ಯಾದವ್ ಬಂಪರ್ ಪ್ರಣಾಳಿಕೆ!

ಕೇವಲ 5 ರೂ.ಗೆ ಊಟ, ಪದವೀಧರರಿಗೆ ಮಾಸಿಕ 5,000 ರೂ. ಭತ್ಯೆ, 40,000 ರೂ. ಪಿಂಚಣಿ: ಯುಪಿ ಗದ್ದುಗೆ ಗೆಲ್ಲಲು ಅಖಿಲೇಶ್ ಯಾದವ್ ಬಂಪರ್ ಪ್ರಣಾಳಿಕೆ!

November 27, 2026

ಹೌದು ಈ ಹಿಂದೆ ಹಿರಿಯ ನಟಿ ಶ್ರುತಿ ಹಾಗೂ ಲೋಕಿ ಪೋಸ್ಟರ್​ ಗಳನ್ನು ಭಜರಂಗಿ 2 ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಮತ್ತೋರ್ವ ಖಳನಟ ಚೆಲುವರಾಜು ಅವರ ಪೋಸ್ಟರ್​ ಹೊರಬಂದಿದ್ದು, ವಿಭಿನ್ನ ಹಾಗೂ ಡೇರಿಂಗ್ ಲುಕ್ ನಲ್ಲಿ ವಿಲ್ಲನ್ ದರ್ಶನ ಮಾಡಿಸಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ ಚಿತ್ರತಂಡ. ಸೂಪರ್​ ನ್ಯಾಚುರಲ್​ ಅಂಶಗಳನ್ನು ಹೊಂದಿರುವ ಈ ಸಿನಿಮಾದ ಒಂದು ಸಣ್ಣ ರೋಮಾಂಚನಕಾರಿ ಝಲಕ್ ಅನ್ನ ಟ್ರೇಲರ್ ಮೂಲಕ ಅಭಿಮಾನಿಗಳಿಗೆ ತೋರಿಸೋದಕ್ಕೆ ಸಿನಿಮಾ ತಂಡ ಪ್ಲಾನ್ ಮಾಡಿದೆ. ಅದಕ್ಕೂ ಮುನ್ನ ಈ ಚಿತ್ರದ ವಿಲನ್​ ಆರಕ ಪೋಸ್ಟರ್​ ಸಖತ್​ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದಾರೆ.

ಜಯಣ್ಣ ಕಂಬೈನ್ಸ್​ ಬ್ಯಾನರ್​ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಶಿವರಾಜ್ ಕುಮಾರ್ ಗೆ ನಿರ್ದೇಶಕ ಎ. ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ.  ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್​ ಮತ್ತು ಪೋಸ್ಟರ್​ಗಳು ಭಾರಿ ಹೈಪ್​ ಸೃಷ್ಟಿಸಿವೆ.  ಪೋಸ್ಟರ್ ಗಳೇ ಈ ರೀತಿ ಅಬ್ಬರಿಸುತ್ತಿದೆ. ಇನ್ನೂ ಟ್ರೇಲರ್ ಯಾವ ರೇಂಜ್ ಗೆ ಇರಬಹುದು ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಸ್ಯಾಂಡಲ್ ವುಡ್ ನಲ್ಲಿ ಕ್ರಾಂತಿ ಮಾಡಲಿದ್ದಾರೆ ಡಿ ಬಾಸ್ ದರ್ಶನ್

Tags: #saakshatvbhajarangi 2kannada filmposterSandalwoodshivarajkumartrailer
ShareTweetSendShare
Join us on:

Related Posts

ಸಂವಿಧಾನ ದಿನದಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ; ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಕೋಟಾ ನೀಡಲು ಯತ್ನ ಆರೋಪ

ಸಂವಿಧಾನ ದಿನದಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ; ಒಬಿಸಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ಕೋಟಾ ನೀಡಲು ಯತ್ನ ಆರೋಪ

by Shwetha
November 27, 2026
0

ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತರೆ ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ನೀಡಲು...

ಕೇವಲ 5 ರೂ.ಗೆ ಊಟ, ಪದವೀಧರರಿಗೆ ಮಾಸಿಕ 5,000 ರೂ. ಭತ್ಯೆ, 40,000 ರೂ. ಪಿಂಚಣಿ: ಯುಪಿ ಗದ್ದುಗೆ ಗೆಲ್ಲಲು ಅಖಿಲೇಶ್ ಯಾದವ್ ಬಂಪರ್ ಪ್ರಣಾಳಿಕೆ!

ಕೇವಲ 5 ರೂ.ಗೆ ಊಟ, ಪದವೀಧರರಿಗೆ ಮಾಸಿಕ 5,000 ರೂ. ಭತ್ಯೆ, 40,000 ರೂ. ಪಿಂಚಣಿ: ಯುಪಿ ಗದ್ದುಗೆ ಗೆಲ್ಲಲು ಅಖಿಲೇಶ್ ಯಾದವ್ ಬಂಪರ್ ಪ್ರಣಾಳಿಕೆ!

by Shwetha
November 27, 2026
0

ಲಕ್ನೋ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ತಾಲೀಮು ಭರದಿಂದ ಸಾಗುತ್ತಿದ್ದು, ಮತದಾರರನ್ನು ಸೆಳೆಯಲು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಬ್ರಹ್ಮಾಸ್ತ್ರವನ್ನೇ...

ಸರ್ಕಾರ vs ಆಶಾ ಕಾರ್ಯಕರ್ತೆಯರು: ಯು.ಟಿ. ಖಾದರ್ ಹೇಳಿಕೆಯಿಂದ ಭಿನ್ನಮತ ಬಹಿರಂಗ, ಪ್ರತಿಭಟನಾಕಾರರ ತಿರುಗೇಟು

ಸರ್ಕಾರ vs ಆಶಾ ಕಾರ್ಯಕರ್ತೆಯರು: ಯು.ಟಿ. ಖಾದರ್ ಹೇಳಿಕೆಯಿಂದ ಭಿನ್ನಮತ ಬಹಿರಂಗ, ಪ್ರತಿಭಟನಾಕಾರರ ತಿರುಗೇಟು

by Shwetha
November 27, 2026
0

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ತಲುಪಿದ್ದು, ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ...

ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಆಶಾ ಕಾರ್ಯಕರ್ತೆಯರಿಲ್ಲದಿದ್ದರೆ ವೈದ್ಯರು, ನರ್ಸ್‌ಗಳು ಇಲ್ವಾ ಎಂದ ಖಾದರ್- ಆರೋಗ್ಯ ಸಚಿವರ ಉದ್ಧಟತನದ ವಿರುದ್ಧ ವಿಪಕ್ಷ ನಾಯಕ ಕಿಡಿ

ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಆಶಾ ಕಾರ್ಯಕರ್ತೆಯರಿಲ್ಲದಿದ್ದರೆ ವೈದ್ಯರು, ನರ್ಸ್‌ಗಳು ಇಲ್ವಾ ಎಂದ ಖಾದರ್- ಆರೋಗ್ಯ ಸಚಿವರ ಉದ್ಧಟತನದ ವಿರುದ್ಧ ವಿಪಕ್ಷ ನಾಯಕ ಕಿಡಿ

by Shwetha
November 27, 2026
0

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕುರಿತು ಲಘುವಾಗಿ ಮಾತನಾಡಿರುವ ಆರೋಗ್ಯ...

ಶಬರಿಮಲೆಯಲ್ಲಿ ಫೋಟೋ, ವಿಡಿಯೋ ತೆಗೆದರೆ ಬಂಧನ ಸಾಧ್ಯ; ಮೊಬೈಲ್, ಕ್ಯಾಮೆರಾ ಮುಟ್ಟುಗೋಲು

ಶಬರಿಮಲೆಯಲ್ಲಿ ಫೋಟೋ, ವಿಡಿಯೋ ತೆಗೆದರೆ ಬಂಧನ ಸಾಧ್ಯ; ಮೊಬೈಲ್, ಕ್ಯಾಮೆರಾ ಮುಟ್ಟುಗೋಲು

by Shwetha
November 27, 2026
0

ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನಿಷೇಧಿತ ಪ್ರದೇಶಗಳಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವವರ ವಿರುದ್ಧ ಕಠಿಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram