ಟಿ20 ವಿಶ್ವಕಪ್ನಲ್ಲಿ ದುಡ್ಡಿನ ಮಾತು, ಚಾಂಪಿಯನ್ ಆದವರಿಗೆ ಸಿಗುವ ಹಣವೆಷ್ಟು ಗೊತ್ತಾ..?
ಕ್ರಿಕೆಟ್ ಅಂದರೆ ದುಡ್ಡು… ಕ್ರಿಕೆಟಿಗರು ಅಂದರೆ ಕೋಟ್ಯಾಧಿಪತಿಗಳು. ಗೆದ್ದರೂ ದುಡ್ಡು, ಸೋತರೂ ದುಡ್ಡು… ಅಟ್ ಲೀಸ್ಟ್ ತಂಡದಲ್ಲಿ ಸ್ಥಾನಗಳಿಸಿದರೂ ದುಡ್ಡು ಅನ್ನುವ ಮಾತಿದೆ. ಐಪಿಎಲ್ ನಂತ ಟೂರ್ನಿಗಳಲ್ಲಿ ಚಾಂಪಿಯನ್ ಆದ ತಂಡ 20 ಕೋಟಿ ರೂಪಾಯಿ ಬಹುಮಾನ ಗಳಿಸಿತ್ತು. ರನ್ನರ್ ಅಪ್ ತಂಡ 12 ಕೋಟಿ ಜೇಬಿಗಿಳಿಸಿಕೊಂಡಿತ್ತು. ಈಗ ಟಿ20 ವಿಶ್ವಕಪ್ ಮಾತು. ಚುಟುಕು ಕ್ರಿಕೆಟ್ ನ ಮಹಾಸಮರ ಗೆದ್ದವರು ಎಷ್ಟು ದುಡ್ಡು ಜೇಬಿಗಿಳಿಸಿಕೊಳ್ಳುತ್ತಾರೆ ಅನ್ನುವ ಕುತೂಹಲವಿದೆ. ನೆನಪಿಡಿ ಟಿ20 ವಿಶ್ವಕಪ್ ನಲ್ಲಿ ಗೆದ್ದ ಹಣಕ್ಕಿಂತ ಚಾಂಪಿಯನ್ ಅನ್ನುವ ಪಟ್ಟವೇ ದೊಡ್ಡದು.
7ನೇ ಆವೃತ್ತಿಯ ಟಿ20 ವಿಶ್ವಕಪ್ ಶುರುವಾಗಿದೆ. ಓಮಾನ್ನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಅಕ್ಟೋಬರ್ 23 ರಿಂದ ಸೂಪರ್ 12 ಹಂತದ ಪಂದ್ಯಗಳು ಶುರುವಾಗಿವೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗಾಗಿ ಐಸಿಸಿ ಸುಮಾರು 42 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ 42 ಕೋಟಿ ರೂಪಾಯಿ ಟೂರ್ನಿಯಲ್ಲಿ ಪಾಲ್ಗೊಳ್ಳುವ 16 ತಂಡಗಳಿಗೆ ವಿವಿಧ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗುತ್ತದೆ. ಅರ್ಹತಾ ಸುತ್ತಿನಿಂದ ಫೈನಲ್ ಪಂದ್ಯವಾಡಿದ ತಂಡಗಳಿಗೆ ಇಂತಿಷ್ಟು ಮೊತ್ತ ಸಿಗಲಿದೆ.
ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಕ್ಕೆ ಸುಮಾರು 12 ಕೋಟಿ ರೂಪಾಯಿ ಈ ಮೊತ್ತ ಐಪಿಎಲ್ ರನ್ನರ್ ಅಪ್ ತಂಡ ಪಡೆದ ಮೊತ್ತಕ್ಕೆ ಸಮವಾಗಿದೆ. ಫೈನಲ್ನಲ್ಲಿ ಸೋತ ತಂಡ ಸುಮಾರು 6 ಕೋಟಿ ರೂಪಾಯಿ ಪಡೆಯಲಿದೆ.
ಸೆಮಿಫೈನಲ್ ಪ್ರವೇಶಿಸಿ ಸೋತ ಎರಡು ತಂಡಗಳಿಗೆ ತಲಾ 3 ಕೋಟಿ ರೂಪಾಯಿ ಸಿಗಲಿದೆ. ಸೂಪರ್-12 ಹಂತದಲ್ಲಿ ಆಡಿ ಹೊರಬೀಳುವ 8 ತಂಡಗಳಿಗೆ ತಲಾ 53 ಲಕ್ಷ ರೂ. ಸಿಗಲಿದೆ. ಅರ್ಹತಾ ಸುತ್ತಿನಲ್ಲೇ ಹೊರಬೀಳುವ 4 ತಂಡಗಳಿಗೆ ತಲಾ 30 ಲಕ್ಷ ರೂ. ನೀಡಲಾಗುತ್ತದೆ.
ಸರಸ್ವತಿ ದ್ವಾದಶ ನಾಮ ಸ್ತೋತ್ರದೊಂದಿಗೆ ಅಧ್ಯಯನದಲ್ಲಿ ನಿಮ್ಮ ಏಕಾಗ್ರತೆಯನ್ನು ಸುಧಾರಿಸಿಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564 ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಒಳ್ಳೆ ಶ್ರದ್ಧೆ, ಏಕಾಗ್ರತೆಗಳು ಬೆಳೀಬೇಕಾ? ಸರಸ್ವತೀ ದೇವಿಯ ಈ ದ್ವಾದಶ ನಾಮ ಸ್ತೋತ್ರವನ್ನು ಅವರಿಗೆ ಕಲಿಸಿಕೊಡಿ. ಸರಸ್ವತಿ ದ್ವಾದಶ ನಾಮ ಸ್ತೋತ್ರ: ಸರಸ್ವತೀಂ ಪ್ರಿಯಾಂ ದೃಷ್ಟ್ವಾ ವೀಣಾ ಪುಸ್ತಕಧಾರಿಣೀಂ | ಹಂಸವಾಹಸಮಾಯುಕ್ತಾ ವಿದ್ಯಾ ದಾನಕರೀಂ ಮಮ || ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ | ತೃತೀಯಂ ಶಾರದಾ ದೇವೀಂ ಚತುರ್ಥಂ ಹಂಸವಾಹಿನೀಮ್ || ಪಂಚಮಂ ಜಗದೀಖ್ಯಾತಾ ಷಷ್ಠಂ ವಾಗೀಶ್ವರೀ ತಥಾ | ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣೀಮ್ || ನವಮಂ ಬುದ್ಧಿದಾತ್ರೀ ಚ ದಶಮಂ ವರದಾಯಿನೀಮ್ | ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರೀಮ್ || ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ | ಸರ್ವಸಿದ್ಧಿಕರೀ ತಸ್ಯ ಪ್ರಸನ್ನಾ ಪರಮೇಶ್ವರೀಮ್ || ಸಾ ಮೇ ವಸತು ಜಿಹ್ವಾಗ್ರೇ ಬ್ರಾಹ್ಮೀ ರೂಪಾ ಸರಸ್ವತೀ | ಬ್ರಾಹ್ಮೀ ರೂಪಾ ಸರಸ್ವತೀ | ಬ್ರಾಹ್ಮೀ ರೂಪಾ ಸರಸ್ವತೀ || ಸರಸ್ವತೀ ದೇವಿಯ ಅನುಗ್ರಹ, ಕೃಪಾ ಕಟಾಕ್ಷಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಅಂತ ಪ್ರಾರ್ಥನೆ ಮಾಡ್ತಾ, ಶ್ರೀ ಕೃಷ್ಣಾರ್ಪಣಮಸ್ತು. ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಸರಸ್ವತಿ ದ್ವಾದಶ ನಾಮ ಸ್ತೋತ್ರದೊಂದಿಗೆ ಅಧ್ಯಯನದಲ್ಲಿ ನಿಮ್ಮ ಏಕಾಗ್ರತೆಯನ್ನು ಸುಧಾರಿಸಿಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್...








