ಸರಸ್ವತಿ ದ್ವಾದಶ ನಾಮ ಸ್ತೋತ್ರದೊಂದಿಗೆ ಅಧ್ಯಯನದಲ್ಲಿ ನಿಮ್ಮ ಏಕಾಗ್ರತೆಯನ್ನು ಸುಧಾರಿಸಿಕೊಳ್ಳಿ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಒಳ್ಳೆ ಶ್ರದ್ಧೆ, ಏಕಾಗ್ರತೆಗಳು ಬೆಳೀಬೇಕಾ? ಸರಸ್ವತೀ ದೇವಿಯ ಈ ದ್ವಾದಶ ನಾಮ ಸ್ತೋತ್ರವನ್ನು ಅವರಿಗೆ ಕಲಿಸಿಕೊಡಿ.
ಸರಸ್ವತಿ ದ್ವಾದಶ ನಾಮ ಸ್ತೋತ್ರ:
ಸರಸ್ವತೀಂ ಪ್ರಿಯಾಂ ದೃಷ್ಟ್ವಾ ವೀಣಾ ಪುಸ್ತಕಧಾರಿಣೀಂ |
ಹಂಸವಾಹಸಮಾಯುಕ್ತಾ ವಿದ್ಯಾ ದಾನಕರೀಂ ಮಮ ||
ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ |
ತೃತೀಯಂ ಶಾರದಾ ದೇವೀಂ ಚತುರ್ಥಂ ಹಂಸವಾಹಿನೀಮ್ ||
ಪಂಚಮಂ ಜಗದೀಖ್ಯಾತಾ ಷಷ್ಠಂ ವಾಗೀಶ್ವರೀ ತಥಾ |
ಕೌಮಾರೀ ಸಪ್ತಮಂ ಪ್ರೋಕ್ತಂ ಅಷ್ಟಮಂ ಬ್ರಹ್ಮಚಾರಿಣೀಮ್ ||
ನವಮಂ ಬುದ್ಧಿದಾತ್ರೀ ಚ ದಶಮಂ ವರದಾಯಿನೀಮ್ |
ಏಕಾದಶಂ ಕ್ಷುದ್ರಘಂಟಾ ದ್ವಾದಶಂ ಭುವನೇಶ್ವರೀಮ್ ||
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ |
ಸರ್ವಸಿದ್ಧಿಕರೀ ತಸ್ಯ ಪ್ರಸನ್ನಾ ಪರಮೇಶ್ವರೀಮ್ ||
ಸಾ ಮೇ ವಸತು ಜಿಹ್ವಾಗ್ರೇ ಬ್ರಾಹ್ಮೀ ರೂಪಾ ಸರಸ್ವತೀ |
ಬ್ರಾಹ್ಮೀ ರೂಪಾ ಸರಸ್ವತೀ |
ಬ್ರಾಹ್ಮೀ ರೂಪಾ ಸರಸ್ವತೀ ||
ಸರಸ್ವತೀ ದೇವಿಯ ಅನುಗ್ರಹ, ಕೃಪಾ ಕಟಾಕ್ಷಗಳು ನಮ್ಮೆಲ್ಲರ ಮೇಲೆ ಸದಾ ಇರಲಿ ಅಂತ ಪ್ರಾರ್ಥನೆ ಮಾಡ್ತಾ, ಶ್ರೀ ಕೃಷ್ಣಾರ್ಪಣಮಸ್ತು.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564








