ಇಟಲಿಯಲ್ಲಿ ಪ್ರಧಾನಿ ಮೋದಿ – ಸಂಸ್ಕೃತ ಶ್ಲೋಕ ಪಠಿಸಿ ಸ್ವಾಗತ.
ಜಿ 20 ಶೃಂಗ ಸಭೆ ಮತ್ತು 26ನೇ ಕಾನ್ಫರೆನ್ಸ್ ಆಫ್ ಪಾರ್ಟಿಸ್ನಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಇಟಲಿಯನ್ನ ತಲುಪಿದ್ದಾರೆ. ಅವರಿಗೆ ಅಚ್ಚರಿಯ ಸ್ವಾಗತವನ್ನ ಮೋದಿ ಅಭಿಮಾನಿಗಳು ಮಾಡಿದ್ದಾರೆ. ಸಂಸ್ಕೃತ ಶ್ಲೋಕಗಳನ್ನ ಪಠಿಸುವ ಮೂಲಕ ಸಂಪ್ರದಾಯಬದ್ದವಾಗಿ ಸ್ವಾಗತವನ್ನ ಕೋರಿದ್ದಾರೆ.
ವಿಶೇಷ ವಿಮಾನದ ಮೂಲಕ ಇಟಲಿ ತಲುಪಿರುವ ಪ್ರಧಾನಿ ಅವರು ರೋಮ್ ನಲ್ಲಿ 16ನೇ ಜಿ – 20 ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಟಲಿ ಪ್ರದಾನಿ ಮಾರಿಯೋ ಡ್ರಘಿ ಅವರ ವಿಶೇಷ ಅಹ್ವಾನದ ಮೇರೆಗೆ ಮೋದಿ ಅಲ್ಲಿಗೆ ತೆರಳಲಿದ್ದಾರೆ. ಇಟಲಿಗೆ ತೆರಳುತ್ತಿದ್ದಂತೆ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅಲ್ಲಿ ನೆರದಿದ್ದ ಭಾರತೀಯರನ್ನ ಉದ್ದೇಶಿಸಿ ಮಾತನಾಡಿದರೂ. ಈ ಸಂದರ್ಭದಲ್ಲಿ ಅಭಿಮಾನಿಗಳು ಸಂಸ್ಕೃತ ಶ್ಲೋಕ ಪಠಿಸಿ ಮೋದಿಯನ್ನ ಅಚ್ಚರಿಗೊಳಿಸದರು.
#WATCH Sanskrit chants, slogans of 'Modi, Modi' reverberate at Piazza Gandhi in Rome as Prime Minister Narendra Modi interacts with people gathered there
The PM is in Rome to participate in the G20 Summit. pic.twitter.com/G13ptYOAjB
— ANI (@ANI) October 29, 2021
ಇಂದೇ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ
ರಾಜ್ ಕುಟುಂಬಕ್ಕೆ ಮುಳುವಾದ ವ್ಯಾಯಾಮ ಶಾಲೆ.