ADVERTISEMENT
Sunday, October 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಯುಪಿಎಸ್ ಸಿ ಪುರ್ವಭಾವಿ ಪರಿಕ್ಷೆಗಳ (ಪ್ರಿಲಿಮ್ಸ್) ರಿಸಲ್ಟ್ ಬಿಡುಗಡೆ

Naveen Kumar B C by Naveen Kumar B C
October 30, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಯುಪಿಎಸ್ ಸಿ ಪುರ್ವಭಾವಿ ಪರಿಕ್ಷೆಗಳ (ಪ್ರಿಲಿಮ್ಸ್) ರಿಸಲ್ಟ್ ಬಿಡುಗಡೆಯಾಗಿದೆ.

Related posts

ಅಧಿಕಾರದ ಆಸೆ ನನಗಿಲ್ಲ ಜನರ ಸೇವೆಯೇ ನನ್ನ ದಾರಿ:ಮರುಜನ್ಮವಿದ್ದರೆ ನಾನು ದಲಿತನಾಗಿ ಹುಟ್ಟುವೆ ಎಂದ ಪ್ರದೀಪ್ ಈಶ್ವರ್

30 ನಾಯಕರಿಗೆ ಕೋಟಿ ಕೋಟಿ ಹಣ ಕೊಟ್ಟು ಸುಸ್ತಾಗಿದ್ದೀನಿ : ಎರಡು ಕಾಲ್ ರಿಸೀವ್ ಮಾಡಲು 10 ಲಕ್ಷ ಬೇಕಾ? ಸ್ವಪಕ್ಷದ ನಾಯಕರ ಭ್ರಷ್ಟಾಚಾರದ ಬಣ್ಣ ಬಯಲು ಮಾಡಿದ್ರ ಪ್ರದೀಪ್ ಈಶ್ವರ್!

October 11, 2026
ವಿಮಾನದೊಳಗೆ ಕಾಕ್ರೋಚ್ ಜನತಾ ಪಾರ್ಟಿ ನಾಯಕನಿಗೆ ಸಾರ್ವಜನಿಕರ ಚೀಮಾರಿ ದೇಶದಿಂದ ಹೊರಗೆ ಹಾಕಿ,ಕಾಕ್ರೋಚ್‌ಗಳನ್ನು ತೊಲಗಿಸಿ ಸ್ವಚ್ಛ ಭಾರತ ಮಾಡಿ ಎಂದು ಕೂಗಿದ ಸಹಪ್ರಯಾಣಿಕರು

ವಿಮಾನದೊಳಗೆ ಕಾಕ್ರೋಚ್ ಜನತಾ ಪಾರ್ಟಿ ನಾಯಕನಿಗೆ ಸಾರ್ವಜನಿಕರ ಚೀಮಾರಿ ದೇಶದಿಂದ ಹೊರಗೆ ಹಾಕಿ,ಕಾಕ್ರೋಚ್‌ಗಳನ್ನು ತೊಲಗಿಸಿ ಸ್ವಚ್ಛ ಭಾರತ ಮಾಡಿ ಎಂದು ಕೂಗಿದ ಸಹಪ್ರಯಾಣಿಕರು

October 11, 2026

ಕೇಂದ್ರಲೊಕ ಸೇವಾ ಆಯೋಗ ನಡೆಸುವ ಸಿವಿಲ್ಸ್ ಸೇವೆಗಳ  ಯುಪಿ ಎಸ್ ಸಿ ಪ್ರಿಲಿಮ್ಸ್ (ಪುರ್ವಬಾವಿ ) ಪರಿಕ್ಷೆಯ ರಿಸಲ್ಟ್ ನಿನ್ನೆ ಬಿಡುಗಡೆಯಾಗಿದೆ. ಅಕ್ಟೋಬರ್  10 ತರೀಖಿನಂದು ಪ್ರಿಲೀಮ್ಸ್ ಎಕ್ಸಾಮ್  ಜರುಗಿತ್ತು..

ಯುಪಿಎಸ್‌ಸಿ ಸಿವಿಲ್ ಸೇವೆಗಳ ಮುಖ್ಯ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳ ಲಿಸ್ಟ್‌ ಅನ್ನು ಆಯೋಗವು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳ ರಿಜಿಸ್ಟರ್‌ ನಂಬರ್ ಅನ್ನು ನೀಡಲಾಗಿದೆ.

ರಿಸಲ್ಟ್  ನೋಡಲು upsc.gov.in ಗೆ ಭೇಟಿ ನೀಡಿರಿ.
– ಓಪನ್ ಆದ ಹೋಮ್‌ಪೇಜ್‌ನ ಬಲಭಾಗದಲ್ಲಿ ಸ್ಕ್ರಾಲಿಂಗ್ ಆಗುತ್ತಿರುವ ಲೇಟೆಸ್ಟ್‌ ನೋಟಿಸ್‌ಗಳ ಲಿಸ್ಟ್‌ನಲ್ಲಿ ‘Civil Services (Preliminary) Examination, 2021 Result’ ಗೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಿರಿ.

ಮತ್ತೊಂದು ಯುಪಿಎಸ್‌ಸಿ ಪೇಜ್‌ ಓಪನ್‌ ಆಗುತ್ತದೆ. ಇಲ್ಲಿ ರಿಸಲ್ಟ್‌ನ ಪಿಡಿಎಫ್‌ ಫೈಲ್‌ ಮೇಲೆ ಕ್ಲಿಕ್ ಮಾಡಿ. ಫಲಿತಾಂಶ ಪಿಡಿಎಫ್‌ ಓಪನ್‌ ಆಗುತ್ತದೆ. ಮುಖ್ಯ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳ ರಿಜಿಸ್ಟರ್‌ ನಂಬರ್ ಅನ್ನು ಏರಿಕೆ ಕ್ರಮದಲ್ಲಿ ನೀಡಲಾಗಿರುತ್ತದೆ. ಅಭ್ಯರ್ಥಿಗಳು ಸ್ಕ್ರಾಲ್‌ ಮಾಡುವ ಮೂಲಕ ಚೆಕ್‌ ಮಾಡಬಹುದು.

ಈ ಪಿಡಿಎಫ್‌ನಲ್ಲಿ ನೀಡಲಾದ ರಿಜಿಸ್ಟರ್‌ ನಂಬರ್‌ನ ಅಭ್ಯರ್ಥಿಗಳು ಸಿಎಸ್‌ಇ ಮುಖ್ಯ ಪರೀಕ್ಷೆಗೆ ಅರ್ಹರು. ಪರೀಕ್ಷೆ ಬರೆದು ಈ ಲಿಸ್ಟ್‌ನಲ್ಲಿ ರಿಜಿಸ್ಟರ್ ಪಡೆಯದ ಅಭ್ಯರ್ಥಿಗಳು ಪ್ರಿಲಿಮ್ಸ್‌ ಪರೀಕ್ಷೆ ಪಾಸ್‌ ಮಾಡಿಲ್ಲ ಎಂದರ್ಥ.

Tags: #karanataka#saakshatvCivil ServicedehaliIASipsncrtupsc
ShareTweetSendShare
Join us on:

Related Posts

ಅಧಿಕಾರದ ಆಸೆ ನನಗಿಲ್ಲ ಜನರ ಸೇವೆಯೇ ನನ್ನ ದಾರಿ:ಮರುಜನ್ಮವಿದ್ದರೆ ನಾನು ದಲಿತನಾಗಿ ಹುಟ್ಟುವೆ ಎಂದ ಪ್ರದೀಪ್ ಈಶ್ವರ್

30 ನಾಯಕರಿಗೆ ಕೋಟಿ ಕೋಟಿ ಹಣ ಕೊಟ್ಟು ಸುಸ್ತಾಗಿದ್ದೀನಿ : ಎರಡು ಕಾಲ್ ರಿಸೀವ್ ಮಾಡಲು 10 ಲಕ್ಷ ಬೇಕಾ? ಸ್ವಪಕ್ಷದ ನಾಯಕರ ಭ್ರಷ್ಟಾಚಾರದ ಬಣ್ಣ ಬಯಲು ಮಾಡಿದ್ರ ಪ್ರದೀಪ್ ಈಶ್ವರ್!

by Shwetha
October 11, 2026
0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ರಾಜಕೀಯ ಜೀವನದ ಸುತ್ತ ಈಗ ವಿವಾದಗಳ ಸುನಾಮಿ ಎದ್ದಿದೆ. ಸ್ವಪಕ್ಷದ ನಾಯಕರ ವಿರುದ್ಧವೇ ತೊಡೆ ತಟ್ಟಿರುವ ಅವರು, ಇದೀಗ...

ವಿಮಾನದೊಳಗೆ ಕಾಕ್ರೋಚ್ ಜನತಾ ಪಾರ್ಟಿ ನಾಯಕನಿಗೆ ಸಾರ್ವಜನಿಕರ ಚೀಮಾರಿ ದೇಶದಿಂದ ಹೊರಗೆ ಹಾಕಿ,ಕಾಕ್ರೋಚ್‌ಗಳನ್ನು ತೊಲಗಿಸಿ ಸ್ವಚ್ಛ ಭಾರತ ಮಾಡಿ ಎಂದು ಕೂಗಿದ ಸಹಪ್ರಯಾಣಿಕರು

ವಿಮಾನದೊಳಗೆ ಕಾಕ್ರೋಚ್ ಜನತಾ ಪಾರ್ಟಿ ನಾಯಕನಿಗೆ ಸಾರ್ವಜನಿಕರ ಚೀಮಾರಿ ದೇಶದಿಂದ ಹೊರಗೆ ಹಾಕಿ,ಕಾಕ್ರೋಚ್‌ಗಳನ್ನು ತೊಲಗಿಸಿ ಸ್ವಚ್ಛ ಭಾರತ ಮಾಡಿ ಎಂದು ಕೂಗಿದ ಸಹಪ್ರಯಾಣಿಕರು

by Shwetha
October 11, 2026
0

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಅಂದರೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಅವರ ಬೆಂಬಲಿಗರಿಗೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಮುಜುಗರ ಎದುರಾಗಿದೆ....

ಹಾಸನಾಂಬೆ ಜಾತ್ರೆ ಬಜೆಟ್ ಕೇಳಿ ಉಸ್ತುವಾರಿ ಸಚಿವ ಶಿವಲಿಂಗೇಗೌಡ ದಂಗು ಒಂದು ಕಂಟ್ರೋಲ್ ರೂಂಗೆ ಅರ್ಧ ಕೋಟಿ ಬೇಕೆ: ಈ ಪಾಪದಲ್ಲಿ ನಾನು ಭಾಗಿ ಆಗಲ್ಲ,ಸಚಿವರಿಂದ ಅಧಿಕಾರಿಗಳಿಗೆ ಕ್ಲಾಸ್

ಹಾಸನಾಂಬೆ ಜಾತ್ರೆ ಬಜೆಟ್ ಕೇಳಿ ಉಸ್ತುವಾರಿ ಸಚಿವ ಶಿವಲಿಂಗೇಗೌಡ ದಂಗು ಒಂದು ಕಂಟ್ರೋಲ್ ರೂಂಗೆ ಅರ್ಧ ಕೋಟಿ ಬೇಕೆ: ಈ ಪಾಪದಲ್ಲಿ ನಾನು ಭಾಗಿ ಆಗಲ್ಲ,ಸಚಿವರಿಂದ ಅಧಿಕಾರಿಗಳಿಗೆ ಕ್ಲಾಸ್

by Shwetha
October 11, 2026
0

ಹಾಸನ: ವಿಶ್ವಪ್ರಸಿದ್ಧ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಜಾತ್ರೆಯ ಸಿದ್ಧತೆಗಾಗಿ ಅಧಿಕಾರಿಗಳು ಸಿದ್ಧಪಡಿಸಿರುವ ಖರ್ಚು ವೆಚ್ಚದ ಪಟ್ಟಿ ಕಂಡು ಜಿಲ್ಲಾ ಉಸ್ತುವಾರಿ ಸಚಿವ...

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ವಿಶ್ವವೇ ಫಿದಾ ಆದರೂ ರಾಹುಲ್ ಗಾಂಧಿ ಮೌನವೇಕೆ: ಭಾರತೀಯರ ಸಾಧನೆ ಎಂದರೆ ನೆಹರು ಕುಟುಂಬಕ್ಕೆ ಅಲರ್ಜಿಯೇ ಎಂದು ಕಿಡಿಕಾರಿದ ಕಿಶನ್ ರೆಡ್ಡಿ

ಶೀಘ್ರದಲ್ಲೇ ದೊಡ್ಡ ಬ್ರೇಕಿಂಗ್ ನ್ಯೂಸ್ ಕೊಡ್ತೀನಿ: ಸ್ಟಿಂಗ್ ಆಪರೇಷನ್ ಕಿಂಗ್ ಪಿನ್ ಗಳ ಪಟ್ಟಿ ಬಿಡುಗಡೆ ಮಾಡ್ತಾರಾ ಪ್ರಿಯಾಂಕ್ ಖರ್ಗೆ?

by Shwetha
October 11, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಸ್ಟಿಂಗ್ ಆಪರೇಷನ್ ಗಳ ಭೀತಿ ಮತ್ತು ಅದರ ಸುತ್ತಲಿನ ರಾಜಕೀಯ ಹಗ್ಗಜಗ್ಗಾಟ ತೀವ್ರಗೊಂಡಿದೆ. ಸಚಿವರನ್ನು ಟ್ರ್ಯಾಪ್ ಮಾಡಲು ಸಂಚು ನಡೆಯುತ್ತಿದೆ ಎಂಬ...

ರಾಹುಲ್ ಗಾಂಧಿ ಸಹವಾಸ ಮಾಡಿದ್ರೆ ಭಾರತದಲ್ಲಿ ಸ್ಟಾರ್ ಲಿಂಕ್ ಮಕಾಡೆ ಮಲಗುತ್ತೆ :ಮೋದಿಯೇ ವಿಶ್ವದ ಶ್ರೇಷ್ಠ ನಾಯಕ ಅವರ ಜೊತೆ ಮಾತಾಡಿ,ಎಲಾನ್ ಮಸ್ಕ್ ಗೆ ಖ್ಯಾತ ಗಾಯಕಿ ಮೇರಿ ಮಿಲ್ಬೇನ್ ಖಡಕ್ ಎಚ್ಚರಿಕೆ

ರಾಹುಲ್ ಗಾಂಧಿ ಸಹವಾಸ ಮಾಡಿದ್ರೆ ಭಾರತದಲ್ಲಿ ಸ್ಟಾರ್ ಲಿಂಕ್ ಮಕಾಡೆ ಮಲಗುತ್ತೆ :ಮೋದಿಯೇ ವಿಶ್ವದ ಶ್ರೇಷ್ಠ ನಾಯಕ ಅವರ ಜೊತೆ ಮಾತಾಡಿ,ಎಲಾನ್ ಮಸ್ಕ್ ಗೆ ಖ್ಯಾತ ಗಾಯಕಿ ಮೇರಿ ಮಿಲ್ಬೇನ್ ಖಡಕ್ ಎಚ್ಚರಿಕೆ

by Shwetha
October 11, 2026
0

ನ್ಯೂಯಾರ್ಕ್: ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಲಾನ್ ಮಸ್ಕ್ ಮತ್ತು ಭಾರತೀಯ ರಾಜಕಾರಣದ ನಡುವಿನ ಹಗ್ಗಜಗ್ಗಾಟ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ಸ್ಟಾರ್ ಲಿಂಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram