ADVERTISEMENT
Saturday, November 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅಮೃತ್ ಅಪಾರ್ಟ್ ಮೆಂಟ್ಸ್ ಸಿನಿಮಾದ “ಶುರುವಾಗ ಬೇಕು ಮತ್ತೆಮ್ಮ ನಮ್ಮ ಒಲವು” ಹಾಡು ರಿಲೀಸ್..!

Namratha Rao by Namratha Rao
November 3, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಅಮೃತ್ ಅಪಾರ್ಟ್ ಮೆಂಟ್ಸ್ ಸಿನಿಮಾದ “ಶುರುವಾಗ ಬೇಕು ಮತ್ತೆಮ್ಮ ನಮ್ಮ ಒಲವು” ಹಾಡು ರಿಲೀಸ್..!

ಹೊಸತನದೊಂದಿಗೆ “ನಾವ್  ಬಂದೇವಾ” ಅಂತ ಸಿನಿಪ್ರೇಕ್ಷರಿಗೆ ಕೂಗಿ ಹೇಳಿದ್ದ ಅಮೃತ್ ಅಪಾರ್ಟ್ ಮೆಂಟ್ಸ್ ಚಿತ್ರತಂಡ ಇದೀಗ “ಶುರುವಾಗಬೇಕು ಈಗ”  ಅಂತ ಮತ್ತೆ ಸಿನಿಪ್ರೇಕ್ಷಕರ ಬಳಿ ಬಂದಿದೆ.. ಅಂದ್ರೆ ಗುರುರಾಜ್ ಕುಲಕರ್ಣಿ ಅವರು ಆಕ್ಷನ್ ಕಟ್ ಹೇಳಿರುವ ಅಮೃತ್  ಅಪಾರ್ಟ್ ಮೆಂಟ್ಸ್ ಸಿನಿಮಾದ 2ನೇ ಹಾಡು ರಿಲೀಸ್ ಆಗಿದೆ.

Related posts

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

November 28, 2026
ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

November 28, 2026

ವಾಣಿ ಹರಿಕೃಷ್ಣ ಮತ್ತು ಅಜಯ ವಾರಿಯರ್ ಅವರ ಧ್ವನಿಯಲ್ಲಿ ಅತ್ಯಂತ ಮಧುರವಾಗಿ ಮೂಡಿಬಂದಿರುವ ಹಾಡು  ಕಿವಿಗೆ ಸಖತ್ ಇಂಪು ನೀಡ್ತಿದೆ. ಇನ್ನೂ ಬಹಳ ದಿನಗಳ ನಂತರ ಈ ಥರದ ಶುಧ್ಧ ಸಾಹಿತ್ಯಕ್ಕೆ ಧ್ವನಿಯಾಗರುವುದಕ್ಕೆ ವಾಣಿ ಹರಿಕೃಷ್ಣ ಹಾಗೂ ಅಜಯ್ ವಾರಿಯರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಇದಕ್ಕೂ ಮೊದಲು ನಾವ್ ಬಂದೇವಾ ಬೆಂಗಳೂರ ನೋಡದಕ್ಕಾ ಹಾಡನ್ನ ಚಿತ್ರತಂಡ ರಿಲೀಸ್ ಮಾಡಿತ್ತು. ಈ ಹಾಡು ಕೂಡ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ.

https://www.youtube.com/watch?v=hYp7konaOC0

 

ಇದೀಗ  ಸ್ವೀಟ್ ಅಂಡ್ ಮೆಲೋಡಿಯಸ್ ಆಗಿ ಮೂಡಿಬಂದಿರುವ “ಶುರುವಾಗ ಬೇಕು ಮತ್ತೆಮ್ಮ ನಮ್ಮ ಒಲವು” ಎಂಬ ಪ್ರೇಮ ಗೀತಿಯನ್ನ ರಿಲೀಸ್ ಮಾಡಲಾಗಿದೆ. ಕೆ ಕಲ್ಯಾಣ್ ಅವರ ಸಾಹಿತ್ಯ ಅದ್ಭುತವಾಗಿದೆ. ಇನ್ನೂ ಗಂಡ- ಹೆಂಡತಿಯ ಮಧ್ಯದ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ , ಇಡೀ ಸಿಸಿಮಾದ ಕಥೆಯ ಸಾರಾಂಶವನ್ನು ಹೇಳುಳುವಂತಹ ಒಂದು ವಿಶೇಷ ಹಾಡಿನ ಅವಶ್ಯಕತೆ ಇತ್ತು. ಈ ತರಹದ ಒಂದು ವಿನೂತನ ಪ್ರೇಮಗೀತಿಗೆ , ಹೂ ಹೃದಯದ ಪ್ರೇಮಕವಿ ಕೆ. ಕಲ್ಯಾಣ್ ಅವರೇ ಸೂಕ್ತ ಎಂದು ನಾನು ಅವರ ಬಳಿ ಹೋದೆ ಎಂದು ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು ಈ ಹಾಡಿನ ಕಥೆಯನ್ನ ಬಿಚ್ಚಿಟ್ಟಿದ್ದಾರೆ.

ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಅಮೃತ್ ಅಪಾರ್ಟ್ ಮೆಂಟ್ಸ್ ಸಿನಿಮಾ ತೆರೆ ಮೇಲೆ ಬರಲಿದೆ. KGF , ಯುವರತ್ನ , ಕೋಟಿಗೊಬ್ಬ ಸಿನಿಮಾಗಳಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ಸಿನಿಮಾದ ನಾಯಕರಾಗಿದ್ರೆ, ಅವರಿಗೆ ನಾಯಕಿಯಾಗಿ ಊರ್ವಶಿ ಗೋವರ್ಧನ್ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಶ್ರೀಮನ್ನಾರಾಯಣ ಸಿನಿಮಾದಲ್ಲಿ ನಟಿಸಿರುವ ಬಾಲಾಜಿ ಮನೋಹರ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸೀತಾ ಕೋಟೆ , ಮಾನಸ ಜೋಷಿ , ಸಂಪತ್ ಕುಮಾರ್ , ಮಾಲತೇಶ್ , ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ , ರಾಜು ನಿನಾಸಂ , ಶಂಕರ್ ಸೇರಿದಂತೆ ಅನೇಕರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗುರುರಾಜ್ ಕುಲಕರ್ಣಿ ಜೊತೆಗೆ ನರಸಿಂಹ ಕುಲಕರ್ಣಿ,    ಸುನಿಲ್ ಆರ್ ಡಿ ಈ ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ.

Tags: #saakshatvAmruth Apartmentskannada filmsong
ShareTweetSendShare
Join us on:

Related Posts

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

by Shwetha
November 28, 2026
0

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣ ನಿಲುವು ತಳೆದಿದೆ. ಯಾವುದೇ...

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

by Shwetha
November 28, 2026
0

ಮುಂಬೈ: ಉತ್ತರ ಪ್ರದೇಶದಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ, ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್...

ಅಮಿತ್ ಶಾ ಅವರಿಗೆ ಮರೆವಿನ ಕಾಯಿಲೆ ಇರಬೇಕು ಅಥವಾ ಸುಳ್ಳು ಹೇಳುತ್ತಿದ್ದಾರೆ: ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವರಿಗೆ ಪಿ. ಚಿದಂಬರಂ ಖಡಕ್ ತಿರುಗೇಟು!

ಅಮಿತ್ ಶಾ ಅವರಿಗೆ ಮರೆವಿನ ಕಾಯಿಲೆ ಇರಬೇಕು ಅಥವಾ ಸುಳ್ಳು ಹೇಳುತ್ತಿದ್ದಾರೆ: ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವರಿಗೆ ಪಿ. ಚಿದಂಬರಂ ಖಡಕ್ ತಿರುಗೇಟು!

by Shwetha
November 28, 2026
0

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ...

ದೇಶದ ಪ್ರಮುಖ ವಿರೋಧ ಪಕ್ಷವು ಇಂದು ಅಡಚಣೆಯ ಪಕ್ಷವಾಗಿ ಮಾರ್ಪಟ್ಟಿದೆ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಪ್ರಧಾನಿಯಾಗಲು ಸಂವಿಧಾನವೇ ಕಾರಣ: ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ ಎಂದ ಮೋದಿ

ದೇಶದ ಪ್ರಮುಖ ವಿರೋಧ ಪಕ್ಷವು ಇಂದು ಅಡಚಣೆಯ ಪಕ್ಷವಾಗಿ ಮಾರ್ಪಟ್ಟಿದೆ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಪ್ರಧಾನಿಯಾಗಲು ಸಂವಿಧಾನವೇ ಕಾರಣ: ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ ಎಂದ ಮೋದಿ

by Shwetha
November 28, 2026
0

ನವದೆಹಲಿ: ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ...

ಎಂಜಿನಿಯರ್ ನೇಮಕಾತಿ ಹಗರಣದ ತನಿಖೆ ಯಾರ ಮನೆ ಬಾಗಿಲಿಗೆ ಹೋಗಿ ಬೀಳುತ್ತದೋ ನೋಡೋಣ? 20 ವರ್ಷಗಳ ಹಿಂದಿನ ಕೇಸ್ ಈಗ ತೆಗೆದಿರುವ ಇ.ಡಿ ಅಧಿಕಾರಿಗಳು ಅಂದಿನಿಂದ ಕತ್ತೆ ಕಾಯುತ್ತಿದ್ರಾ?ಬಿಜೆಪಿ ಸೇರಿದ ಭ್ರಷ್ಟರೆಲ್ಲಾ ವಾಷಿಂಗ್ ಮಷಿನ್‌ನಲ್ಲಿ ವೈಟ್ ವಾಶ್ ಆದ್ರಾ? ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

ಎಂಜಿನಿಯರ್ ನೇಮಕಾತಿ ಹಗರಣದ ತನಿಖೆ ಯಾರ ಮನೆ ಬಾಗಿಲಿಗೆ ಹೋಗಿ ಬೀಳುತ್ತದೋ ನೋಡೋಣ? 20 ವರ್ಷಗಳ ಹಿಂದಿನ ಕೇಸ್ ಈಗ ತೆಗೆದಿರುವ ಇ.ಡಿ ಅಧಿಕಾರಿಗಳು ಅಂದಿನಿಂದ ಕತ್ತೆ ಕಾಯುತ್ತಿದ್ರಾ?ಬಿಜೆಪಿ ಸೇರಿದ ಭ್ರಷ್ಟರೆಲ್ಲಾ ವಾಷಿಂಗ್ ಮಷಿನ್‌ನಲ್ಲಿ ವೈಟ್ ವಾಶ್ ಆದ್ರಾ? ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

by Shwetha
November 28, 2026
0

ರಾಮನಗರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ನೇಮಕಾತಿ ಹಗರಣವೂ ಸೇರಿದಂತೆ ಯಾವುದೇ ಅಕ್ರಮದ ತನಿಖೆಯಿಂದಲೂ ನಮ್ಮ ಸರ್ಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram