ADVERTISEMENT
Friday, May 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕಚ್ಚಾ ಬಾದಮ್… ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವ್ಯಕ್ತಿ ಯಾರು…

Naveen Kumar B C by Naveen Kumar B C
February 2, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಕಚ್ಚಾ ಬಾದಮ್… ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವ್ಯಕ್ತಿ ಯಾರು…

ಇತ್ತೀಚಿನ ದಿನಗಳಲ್ಲಿ ಕಚ್ಚಾ ಬಾದಾಮ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಆಗುತ್ತಿದೆ. ಬೆಂಗಾಲಿ ಭಾಷೆಯಲ್ಲಿ ಮೂಡಿಬಂದಿರುವ ಈ ಹಾಡಿನ ಸಾಹಿತ್ಯ ಜನರ  ಅರ್ಥವಾಗದಿದ್ದರು  ಈ ಹಾಡು ಇಡೀ ದೇಶದಲ್ಲಿ ಟ್ರೆಂಡ್ ಆಗುತ್ತಿದೆ.  ಈ ಹಾಡನ್ನು ಯಾವುದೇ ಖ್ಯಾತ  ಗಾಯಕ ಹಾಡಿಲ್ಲ ಬದಲಿಗೆ ಬೀದಿಗಳಲ್ಲಿ ಕಡಲೆಕಾಯಿ ಮಾರುವ ಸಾಮಾನ್ಯ ವ್ಯಕ್ತಿ ಹಾಡಿದ್ದಾರೆ.  ಯಾರು ಈ ಟ್ರೆಂಡ್ ಹುಟ್ಟು ಹಾಕಿದ್ದು ಅನ್ನುವ ಮಾಹಿತಿಯನ್ನ ನಾವು  ತೊರಿಸ್ತಿವಿ ನೋಡಿ…

Related posts

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

May 15, 2026
ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

May 15, 2026

ಭುವನ್ ಬಡೈಕರ್  ಪಶ್ಚಿಮ ಬಂಗಾಳದ ಕುರಲ್ಜುರಿ ಗ್ರಾಮದ ಸಾಮಾನ್ಯ ಬಡ ವ್ಯಕ್ತಿ. ಜೀವನೋಪಾಯಕ್ಕಾಗಿ ಗ್ರಾಮದ ಬೀದಿಗಳಲ್ಲಿ ನೆಲಗಡಲೆ ಮಾರುವ ವ್ಯಕ್ತಿ  ಭುಬನ್ ಬಡೈಕರ್.  ಭುವನ್ ಸೈಕಲ್‌ನಲ್ಲಿ ನೆಲಗಡಲೆ  ಚೀಲವನ್ನು ಹೊತ್ತು  ಬೀದಿ ಬೀದಿಗಳಲ್ಲಿ ಸುತ್ತಿ ಕಡಲೆಕಾಯಿಯನ್ನು ಮಾರಾಟ ಮಾಡುತ್ತಾನೆ. ಕ್ರಿಯೇಟಿವ್  ಆಗಿ ಕಡಲೆ ಕಾಯಿ  ಮಾರಾಟ ಮಾಡಲು, ಭುವನ್ ಕಚ್ಚಾ ಬಾದಮ್ ಹಾಡನ್ನು ತಯಾರಿಸಿಕೊಂಡಿದ್ದಾರೆ.

ಕಚಾ ಬಾದಮ್ ಹಾಡನ್ನು ವಾಸ್ತವವಾಗಿ  ಕಡಲೆಕಾಯಿಯ ಮೇಲೆ ಮಾಡಲಾಗಿದೆ. ಬೆಂಗಾಲಿಯಲ್ಲಿ ನೆಲಗಡಲೆಗೆ  ಹಸಿ ಬಾದಾಮಿ ಎನ್ನುತ್ತಾರೆ.

ಪಶ್ಚಿಮ ಬಂಗಾಳದ ಪುಟ್ಟ ಹಳ್ಳಿಯಲ್ಲಿ ವಾಸಿಸುವ ಭುವನ್ ಗೆ ಬಂಗಾಳಿ ಭಾಷೆ ಬಿಟ್ಟು ಬೇರೆ ಭಾಷೆ ಅರ್ಥವಾಗುವುದಿಲ್ಲ.  ಗುಡಿಸಲಿನಲ್ಲಿ ವಾಸವಾಗಿರುವ  ಇವರಿಗೆ  ಪತ್ನಿ, ಇಬ್ಬರು ಪುತ್ರರು, ಪುತ್ರಿ ಸೇರಿ ಐವರ ಕುಟುಂಬವಿದೆ. ಕುಟುಂಬದ ಜವಬ್ದಾರಿಯನ್ನ ಇವರೇ  ವಹಿಸಿಕೊಂಡಿದ್ದಾರೆ. ನಿತ್ಯ 3ರಿಂದ 4 ಕೆ.ಜಿ ಕಡಲೆಕಾಯಿ ಮಾರಾಟಮಾಡಿ  ಭುವನ್ ಅವರು  200-250 ರೂ. ಗಳಿಸುತ್ತಿದ್ದಾರೆ.

 ಸೋಶಿಯಲ್ ಮೀಡಿಯಾಗಳಲ್ಲಿ  ಈ  ರೀಲ್ಸ್ ವೈರಲ್ ಆದ ನಂತರ ಭುವನ್ ಅವರನ್ನ ಮಾತನಾಡಿಸಿದಾಗ,  ಬೀದಿಗಳಲ್ಲಿ ಜನರನ್ನು ಆಕರ್ಷಿಸಲು 10 ವರ್ಷಗಳ ಹಿಂದೆ ಕಚ್ಚಾ ಬದಮ್ ಹಾಡನ್ನು ರಚಿಸಿದ್ದಾಗಿ ಹೇಳಿದ್ದಾರೆ.  ಹಾಡು ವೈರಲ್ ಆದ ನಂತರ, ಭುವನ್ ಅವರ ಕಚ್ಚಾ ಬಾದಮ್  ಮಾರಾಟ ಹೆಚ್ಚಾಗಿದೆ. ಚುನಾವಣಾ ಸಂದರ್ಭದಲ್ಲಿ ಅವರನ್ನೂ ಪ್ರಚಾರದ ಭಾಗವಹಿಸಲು ಕೇಳಿಕೊಳ್ಳುತ್ತಿದ್ದಾರೆ.

ರಾಪರ್ ರಾನ್-ಇ ಕಚ್ಚಾ ಬಾದಾಮಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ರೀಮಿಕ್ಸ್  ಮಾಡಲಾಗಿದೆ. ರಿಮಿಕ್ಸ್  ಹಾಡು ಯೂಟ್ಯೂಬ್‌ನಲ್ಲಿ 30 ಮಿಲಿಯನ್ ವೀಕ್ಷಣೆ ಮತ್ತು 1.2 ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ.

Tags: kachha baadamreelstrending
ShareTweetSendShare
Join us on:

Related Posts

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

ಇಂದಿರಾ ಗಾಂಧಿ ಬಳಿಕ ಮೋದಿಯೇ ಅಪ್ರತಿಮ ನಾಯಕ: ವಾಸ್ತವ ಒಪ್ಪಿಕೊಳ್ಳಿ ಎಂದ ಶಾಸಕ ಕೆ.ಎನ್. ರಾಜಣ್ಣ

by Shwetha
May 15, 2026
0

ರಾಜ್ಯ ರಾಜಕಾರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಶಾಸಕ ಕೆ.ಎನ್. ರಾಜಣ್ಣ ಅವರು ನೀಡಿರುವ ಹೇಳಿಕೆಯೊಂದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ದೇಶ ಕಂಡ ದಿವಂಗತ...

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

ನೂತನ ಶಾಸಕರಾಗಿ ಉಮೇಶ್ ಮೇಟಿ – ಸಮರ್ಥ್ ಶಾಮನೂರು ಪದಗ್ರಹಣ

by Shwetha
May 15, 2026
0

ಉಪ ಚುನಾವಣೆಯಲ್ಲಿ ಜಯಗಳಿಸಿದ ನಾಯಕರು ಗುರುವಾರ ಅಧಿಕೃತವಾಗಿ ಶಾಸಕರಾಗಿ ಪದಗ್ರಹಣ ಮಾಡಿದರು. ಉಮೇಶ್ ಮೇಟಿ ಹಾಗೂ ಸಮರ್ಥ್ ಶಾಮನೂರು ಅವರು ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ...

ರಾಜಕೀಯಕ್ಕಾಗಿ ದೇಶದ ಗೌರವವನ್ನು ಅಡ ಇಡುವುದಿಲ್ಲ, ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಮಾತು

ಕೋರ್ಟ್ ಆದೇಶದಂತೆ GBA ಚುನಾವಣೆ..! ಡಿಕೆ ಶಿವಕುಮಾರ್ ಸ್ಪಷ್ಟನೆ

by Shwetha
May 15, 2026
0

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಪಾಲಿಕೆ ಚುನಾವಣೆಯನ್ನು ಮುಂದೂಡಲಾಗುತ್ತದೆಯೇ ಎಂಬ ಚರ್ಚೆಗಳ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಕೋರ್ಟ್ ನಿರ್ದೇಶನದಂತೆ GBA...

ಫೆಬ್ರವರಿ 16ಕ್ಕೆ ಮತ್ತೊಂದು ‘ಸಿದ್ದರಾಮೋತ್ಸವ’? ಕಾಂಗ್ರೆಸ್ ಒಳರಾಜಕಾರಣಕ್ಕೆ ಮತ್ತೆ ವೇದಿಕೆ

ಹಿಜಾಬ್ ಗೆ ಗ್ರೀನ್ ಸಿಗ್ನಲ್ ಕೇಸರಿ ಶಾಲಿಗೆ ನೋ ಸಿಎಂ ಸಿದ್ದರಾಮಯ್ಯ ಬಿಗ್ ಸ್ಟೇಟ್ ಮೆಂಟ್

by Shwetha
May 15, 2026
0

ರಾಜ್ಯದಲ್ಲಿ ಮತ್ತೆ ಹಿಜಾಬ್ ಮತ್ತು ಸಮವಸ್ತ್ರ ಸಮರ ಮುನ್ನೆಲೆಗೆ ಬಂದಿದೆ. 2022ರ ಹಿಂದಿನ ಸರ್ಕಾರದ ಆದೇಶವನ್ನು ರದ್ದುಗೊಳಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಹೊಸ ಆದೇಶ...

ಸಿದ್ದರಾಮಯ್ಯ ಅವರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು

ಸಿದ್ದರಾಮಯ್ಯ ಅವರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗು

by Shwetha
May 15, 2026
0

ರಾಜ್ಯ ರಾಜಕೀಯದ ಇಬ್ಬರು ಬದ್ಧ ಎದುರಾಳಿಗಳಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವಿನ ವಾಗ್ಯುದ್ಧ ಈಗ ಮತ್ತೊಂದು ಹಂತಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram