IPL 2022 | 8.25 ಕೋಟಿಗೆ ಶಿಖರ್ ಧವನ್ ಪಂಜಾಬ್ ಪಾಲು ipl-2022 Shikhar Dhawan is SOLD to PunjabKingsIPL for INR 8.25 Crores
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಸ್ಟಾರ್ ಆಟಗಾರ ಶಿಖರ್ ಧವನ್ ಪಂಜಾಬ್ ತಂಡದ ಪಾಲಾಗಿದ್ದಾರೆ.
2 ಕೋಟಿ ಮುಖ ಬೆಲೆ ಧವನ್ ಗೆ ಪಂಜಾಬ್ ತಂಡ 8.25 ಕೋಟಿ ಕೊಟ್ಟು ಖರೀದಿ ಮಾಡಿದೆ.
ಶಿಖರ್ ಧವನ್ ಆಗಿ ತಂಡಗಳು ಭಾರಿ ಪೈಪೋಟಿ ನಡೆಸಿದ್ದವು. ಧವನ್ ಪಂಜಾಬ್ ತಂಡದ ನಾಯಕರಾಗುವ ಸಾಧ್ಯತೆಗಳಿವೆ.









