IPL 2022 : 9.25 ಕೋಟಿಗೆ ಪಂಜಾಬ್ ಗೆ ರಬಾಡ ipl-2022-Kagiso Rabada is SOLD to PunjabKingsIPL for INR 9.25 Crores
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ದಕ್ಷಿಣಾಫ್ರಿಕಾದ ಸ್ಟಾರ್ ಬೌಲರ್ ಕಗಿಸೋ ರಬಾಡ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ರಬಾಡ ಬರೋಬ್ಬರಿ 9.25 ಕೋಟಿಗೆ ಕಿಂಗ್ಸ್ ಪಡೆ ಸೇರಿಕೊಂಡಿದ್ದಾರೆ. .
2 ಕೋಟಿ ಮುಖ ಬೆಲೆಯ ರಬಾಡ 9.25 ಕೋಟಿಗೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ.









