IPL 2022 LIVE Auction | Nitish Rana SOLD to KKR for 8cr
IPL 2022 LIVE Auction | 8 ಕೋಟಿಗೆ ನಿತೀಶ್ ರಾಣಾ ಸೇಲ್ IPL 2022 LIVE Auction Nitish Rana SOLD to KKR for 8cr saaksha tv
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ನಿತೀಶ್ ರಾಣಾ ಮತ್ತೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ಕೊಲ್ಕತ್ತ ನೈಟ್ ರೈಡರ್ಸ್ ತಂಡ ನಿತೀಶ್ ರಾಣಾಗೆ ಬರೋಬ್ಬರಿ 8 ಕೋಟಿ ರುಪಾಯಿ ಕೊಟ್ಟಿದೆ.
ಆಲ್ ರೌಂಡರ್ ಮಾರ್ಕ್ಯೂ ನಲ್ಲಿ ನಿತೀಶ್ ರಾಣಾ ಹೆಸರು ಬರುತ್ತಿದ್ದಂತೆ ಕೊಲ್ಕತ್ತಾ ನೈಟರ್ ರೈಡರ್ಸ್ ತಂಡ ಪೈಪೋಟಿಗೆ ಬಿದ್ದಂತೆ ಬಿಡ್ ಮಾಡಿತು.
ಅಂದಹಾಗೆ ಕಳೆದ ವರ್ಷದ ನಿತೀಶ್ ರಾಣಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಅಲ್ಲದೇ ತಂಡ ಫೈನಲ್ ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.









