IPL 2022 Mega Auction Day 2 : ಸಿಎಸ್ ಕೆ ಪಾಲಾದ ಶಿವಂ ದುಬೆ
Shivam Dube is SOLD to ChennaiIPL for INR 4 crore
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಆಲ್ ರೌಂಡರ್ ಶಿವಂ ದುಬೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ ಮಾಡಿದೆ.
4 ಕೋಟಿ ರುಪಾಯಿಗೆ ಚೆನ್ನೈ ತಂಡ ಶಿವಂ ದುಬೆ ಅವರನ್ನ ಖರೀಸಿದೆ
ಶಿವಂ ದುಬೆ ಕನಿಷ್ಠ ಬೆಲೆ ರೂ. 50 ಲಕ್ಷದೊಂದಿಗೆ ಮೆಗಾ ಹರಾಜಿ ಬಂದರು.
ಸಿಎಸ್ ಕೆ, ಪಂಜಾಬ್ ಮತ್ತು ರಾಜಸ್ಥಾನ ತಂಡಗಳು ದುಬೆಗಾಗಿ ಪೈಪೋಟಿ ನಡೆಸಿದ್ದವು. ಅಂತಿಮವಾಗಿ CSK ರೂ. 4 ಕೋಟಿಗೆ ಪಡೆದುಕೊಂಡಿದ್ದಾರೆ.
ಶಿವಂ ದುಬೆ ಕಳೆದ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಾಣಿಸಿಕೊಂಡಿದ್ದರು.