IPL 2022 Mega Auction Day 2 : ಯು-19 ವಿಶ್ವಕಪ್ ಹೀರೋಗೆ 2 ಕೋಟಿ
Raj Angad Bawa is SOLD PunjabKingsIPL for INR 2 crore
ಅಂಡರ್ 19 ವಿಶ್ವಕಪ್ ಹೀರೋ ರಾಜ್ ಬಾವಾಗೆ ಜಾಕ್ ಪಾಟ್ ಹೊಡೆದಿದೆ.
ಪಂಜಾಬ್ ಕಿಂಗ್ಸ್ ತಂಡ ರಾಜ್ ಬಾವಾಗೆ 2 ಕೋಟಿ ರುಪಾಯಿಗಳನ್ನ ನೀಡಿದೆ.
ದರ್ಶನ್ ನಲಕಂಡೆ 20 ಲಕ್ಷ ರೂಪಾಯಿಗೆ ಗುಜರಾತ್ ತಂಡ ಸೇರಿಕೊಂಡಿದ್ದಾರೆ.
ಸಂಜಯ್ ಯಾದವ್ ಅವರನ್ನ 50 ಲಕ್ಷಕ್ಕೆ ಮುಂಬೈ ತಂಡ ಖರೀದಿಸಿದೆ.
ರಾಜ್ ವರ್ಧನ್ ಹಂಗಾರ್ಗೆಕರ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 1.50 ಕೋಟಿ ನೀಡಿದೆ