ADVERTISEMENT
Friday, October 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Cinema: ಹಿರಿಯ ನಟ ರಾಜೇಶ್​ ಆರೋಗ್ಯ ಸ್ಥಿತಿ ಗಂಭೀರ

Vivek Biradar by Vivek Biradar
February 14, 2022
in Cinema, Newsbeat, ಮನರಂಜನೆ
Rajesh SaaKsha Tv
Share on FacebookShare on TwitterShare on WhatsappShare on Telegram

ಹಿರಿಯ ನಟ ರಾಜೇಶ್​ ಆರೋಗ್ಯ ಸ್ಥಿತಿ ಗಂಭೀರ Saaksha Tv

ಸಿನಿಮಾ: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್​ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

October 23, 2026
ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

October 23, 2026

82 ವರ್ಷದ ಹಿರಿಯ ನಟ ರಾಜೇಶ್​ ಅವರು ಕಿಡ್ನಿ ವೈಫಲ್ಯ ಮತ್ತು ವಯೋಸಹಜ ಕಾಯಿಲೆಗಳಿಂದ ರಾಜೇಶ್​ ಅವರು ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಬೆಂಗಳೂರಿನ ಕಸ್ತೂರಬಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೆಂಟಿಲೇಟರ್​ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ.

ರಾಜೇಶ್​ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿ ಚೌಡಪ್ಪ. ಬಳಿಕ ಅವರು ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ್​ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ನಂತರ 1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು.  ಚಿತ್ರರಂಗದಲ್ಲಿ ‘ಕಲಾತಪಸ್ವಿ’ ರಾಜೇಶ್​ ಎಂದೇ ಅವರು ಫೇಮಸ್​ ಆದರು. ಅವರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದರು

ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ಗುಣಮುಖರಾಗಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Tags: #Saaksha TVCinemaSandalwood
ShareTweetSendShare
Join us on:

Related Posts

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

ದಸರಾ ಜಂಬೂ ಸವಾರಿಯಲ್ಲಿ ಹೈಡ್ರಾಮಾ: ಸಚಿವರ ಮೈ ಮುಟ್ಟಿದ ಪೊಲೀಸರಿಗೆ ಸಿಎಂ ತನಿಖೆಯ ಬಿಸಿ- ದಲಿತ ಸಚಿವರಿಗೆ ಅಪಮಾನ ಎಂದು ಗುಡುಗಿದ ಬಿಜೆಪಿ ನಾಯಕರು

by Shwetha
October 23, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿ ಅಂಗಳದಲ್ಲಿ ಈ ಬಾರಿ ಭಕ್ತಿ ಮತ್ತು ಸಂಭ್ರಮದ ನಡುವೆಯೇ ಅನಿರೀಕ್ಷಿತ ಹೈಡ್ರಾಮಾ ನಡೆದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ...

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

ಭಾವನಾತ್ಮಕ ರಾಜಕಾರಣಕ್ಕೆ ಬೇಸತ್ತ ಕರಾವಳಿ ಮಂದಿಯಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ್: ಖರ್ಗೆ ಪುತ್ರನಿಗೆ ನಿಮ್ಮ ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ ಎಂದು ಓಪನ್ ಚಾಲೆಂಜ್ ನೀಡಿದ ಸಮುದ್ರ ತೀರದ ಜನತೆ

by Shwetha
October 23, 2026
0

ಮಂಗಳೂರು: ರಾಜ್ಯ ರಾಜಕಾರಣದ ಇಬ್ಬರು ಪ್ರಮುಖ ನಾಯಕರುಗಳಾದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಸ್ಟಿಂಗ್ ಆಪರೇಷನ್ ಸಮರ ಈಗ...

ಮೈಸೂರು ಜಂಬೂ ಸವಾರಿಯಲ್ಲಿ ಸಿದ್ದರಾಮಯ್ಯ ಗೈರು: ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಸುಳ್ಳು ಸ್ಟಿಂಗ್ ಅಸ್ತ್ರ- ತಂದೆಯ ಪರವಾಗಿ ಬ್ಯಾಟಿಂಗ್ ಮಾಡಿದ ಸಚಿವ ಯತೀಂದ್ರ

ಮೈಸೂರು ಜಂಬೂ ಸವಾರಿಯಲ್ಲಿ ಸಿದ್ದರಾಮಯ್ಯ ಗೈರು: ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಸುಳ್ಳು ಸ್ಟಿಂಗ್ ಅಸ್ತ್ರ- ತಂದೆಯ ಪರವಾಗಿ ಬ್ಯಾಟಿಂಗ್ ಮಾಡಿದ ಸಚಿವ ಯತೀಂದ್ರ

by Shwetha
October 23, 2026
0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೈಭವದ ಜಂಬೂ ಸವಾರಿ ಅದ್ಧೂರಿಯಾಗಿ ಸಾಗುತ್ತಿದ್ದರೂ, ಅರಮನೆ ನಗರಿಯ ಅಂಗಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು....

ಪ್ರತಿಯೊಂದಕ್ಕೂ ದೇಶವಿರೋಧಿ ಹಣೆಪಟ್ಟಿ ಬೇಡ: ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ ಶತ್ರುಗಳನ್ನು ಸೃಷ್ಟಿಸುತ್ತಿದೆಯೇ? ಮೋದಿ ಸರ್ಕಾರದ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ಪ್ರತಿಯೊಂದಕ್ಕೂ ದೇಶವಿರೋಧಿ ಹಣೆಪಟ್ಟಿ ಬೇಡ: ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ ಶತ್ರುಗಳನ್ನು ಸೃಷ್ಟಿಸುತ್ತಿದೆಯೇ? ಮೋದಿ ಸರ್ಕಾರದ ವಿರುದ್ಧ ಅಣ್ಣಾಮಲೈ ವಾಗ್ದಾಳಿ

by Shwetha
October 23, 2026
0

ಚೆನ್ನೈ: ಭಾರತೀಯ ಜನತಾ ಪಾರ್ಟಿಯ ಪ್ರಭಾವಿ ನಾಯಕ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ...

ಅಸ್ಪೃಶ್ಯತೆಯ ಕಳಂಕ ತೊಡೆಯದಿದ್ದರೆ ಹಿಂದೂ ಧರ್ಮಕ್ಕಿಲ್ಲ ಭವಿಷ್ಯ: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

ಅಸ್ಪೃಶ್ಯತೆಯ ಕಳಂಕ ತೊಡೆಯದಿದ್ದರೆ ಹಿಂದೂ ಧರ್ಮಕ್ಕಿಲ್ಲ ಭವಿಷ್ಯ: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

by Shwetha
October 23, 2026
0

ಕಲಬುರಗಿ: ಸಮಾಜದಲ್ಲಿ ಹೆಮ್ಮಾರಿಯಂತೆ ಹರಡಿರುವ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಕಳಂಕ ಹೀಗೆಯೇ ಮುಂದುವರಿದರೆ ಹಿಂದೂ ಧರ್ಮವು ಅಳಿವಿನ ಹಾದಿ ಹಿಡಿಯುವುದು ಖಚಿತ ಎಂದು ಎಐಸಿಸಿ ಅಧ್ಯಕ್ಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram