ಬಪ್ಪಿ ಲಹರಿ ನಿಧನ | ಪ್ರಧಾನಿ ಮೋದಿ, ಅಮೀತ ಶಾ ಸಂತಾಪ Saaksha Tv
ನವದೆಹಲಿ: ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ನಿಧನರಾಗಿದ್ದು, ಇವರ ನಿಧನಕ್ಕೆ ಪ್ರಧಾನಿ ಮೋದಿ, ಅಮೀತ ಶಾ ಸಂತಾಪ ಸೂಚಿಸಿದ್ದಾರೆ.
ಶ್ರೀ ಬಪ್ಪಿ ಲಹಿರಿ ಜೀ ಅವರ ಸಂಗೀತವು ಎಲ್ಲವನ್ನೂ ಒಳಗೊಳ್ಳುತ್ತದೆ, ಇವರ ವೈವಿಧ್ಯಮಯ ಹಾಡುಗಳು ಬಹಷ್ಟು ಸುಂದರವಾಗಿದ್ದು, ಭಾವನೆಗಳನ್ನು ವ್ಯಕ್ತಪಡಿಸಿತು. ಅವರ ಸಂಗೀತ ಕಾರ್ಯ ಬಹಳಷ್ಟು ಪ್ರೇಣಾದಾಯಕ ತಲೆಮಾರುಗಳಿಂದ ತೆಲಮಾರುಗಳು ಅವರ ಸಂಗೀತವನ್ನು ಆಲಿಸಿದ್ದಾರೆ. ಅವರ ಲವಲವಿಕೆಯ ಸ್ವಭಾವವನ್ನು ಎಲ್ಲರೂ ಕಳೆದುಕೊಳ್ಳುತ್ತಾರೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಬಪ್ಪಿ ಲಹರಿ ಅವರ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದು, ಪ್ರಸಿದ್ಧ ಗಾಯಕ ಮತ್ತು ಸಂಯೋಜಕ ಬಪ್ಪಿ ಲಾಹಿರಿ ಜಿ ಅವರ ನಿಧನದ ಬಗ್ಗೆ ತಿಳಿದು ನೋವಾಗಿದೆ. ಅವರ ನಿಧನ ಭಾರತೀಯ ಸಂಗೀತ ಲೋಕದಲ್ಲಿ










