Ukraine : ಉಕ್ರೇನ್ ನಲ್ಲಿ ಸಿಲುಕಿರುವ ಚೆನ್ನಪಟ್ಟಣದ ವಿದ್ಯಾರ್ಥಿನಿ
ರಾಮನಗರ : ಚನ್ನಪಟ್ಟಣದ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ಉಕ್ರೇನ್ ನಲ್ಲಿ ಸಿಲುಕಿದ್ದಾರೆ..
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ನಿವೇದಿತಾ MBBS 3 rd ಸೆಮ್ ನಲ್ಲಿ ವ್ಯಾಸಂಗ ಮಾಡ್ತಿದ್ದು ,
ಜಪೋರಿಜಹಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದಾಳೆ.
ರಾಮನಗರದ ಮತ್ತೋರ್ಬ ವಿದ್ಯಾರ್ಥಿನಿಯೂ ಸಿಲುಕಿದ್ದಾಳೆ..
ರಾಮನಗರದ ಐಜೂರು ಮೂಲದ ಆಯೆಷಾ ಕಳೆದ ಮೂರು ತಿಂಗಳ ಹಿಂದೆ ಉಕ್ರೇನ್ ಗೆ ವಿದ್ಯಾಭ್ಯಾಸಕ್ಕೆ ತೆರೆಳಿದ್ದು ಇದೀಗ ಅಲ್ಲೇ ಸಿಲುಕಿಕೊಂಡಿದ್ದಾಳೆ..
ಈಕೆ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಳು.








