Ukraine : ಉಕ್ರೇನ್ ನಲ್ಲಿ ಸಿಲುಕಿರುವ ಬಾಗಲಕೋಟೆಯ ಎಮ್ ಬಿ ಬಿ ಎಸ್ ವಿದ್ಯಾರ್ಥಿ
ಈ ಸಂದರ್ಭದಲ್ಲಿ ಉಕ್ರೇನ್ ದೇಶದಲ್ಲಿ ಹಲವು ಭಾರತೀಯರು ಅದ್ರಲ್ಲೂ ಕರುನಾಡಿನವರು ಸಿಲುಕಿದ್ದಾರೆ…
ಬಾಗಲಕೋಟೆಯ ಎಮ್ ಬಿ ಬಿ ಎಸ್ ವಿದ್ಯಾರ್ಥಿ 20 ವರ್ಷದ ಮನೋಜಕುಮಾರ ಚಿತ್ರಗಾರ ಉಕ್ರೇನ್ ನಲ್ಲಿ ಸಿಲುಕಿದ್ದು , ಈ MBBS ಪ್ರಥಮ ವರ್ಷ ಓದುತ್ತಿದ್ದಾನೆ.
ಈತ ಡಿಸೆಂಬರ್ 10ಕ್ಕೆ ಉಕ್ರೇನ್ ಗೆ ತೆರಳಿದ್ದು , ಕಾರ್ಕೇವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಮ್ ಬಿ ಬಿಎಸ್ ಅಧ್ಯಯನ ಮಾಡುತ್ತಿರೋದಾಗಿ ತಿಳಿದುಬಂದಿದೆ.
ಕಾಲೇಜ್ ಹಾಸ್ಟೆಲ್ ನಲ್ಲಿ ಇರುವ ವಿದ್ಯಾರ್ಥಿ ಸೇಪ್ ಆಗಿರುವುದು ತಿಳಿದುಬಂದಿದೆ.








