ಪದವಿಧರರಿಗೆ ONGCಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ – Saaksha Tv
ONGC Recruitment 2022: ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು28 ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೆಳಗಿನಂತಿದೆ
ಹುದ್ದೆಗಳು: ಜೂನಿಯರ್ ಕನ್ಸಲ್ಟೆಂಟ್, ಅಸೋಸಿಯೇಟ್ ಕನ್ಸಲ್ಟೆಂಟ್
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ: 23.02.2022
ಕೊನೆಯ ದಿನಾಂಕ: 01.03.2022
ವಯಸ್ಸಿನ ಮಿತಿ
ಗರಿಷ್ಠ 65 ವರ್ಷ
ಉದ್ಯೋಗ ಸ್ಥಳ
ಗುವಾಹಟಿ – ಅಸ್ಸಾಂ
ವೇತನ
ರೂ. 40,000 -66,000
ಆಯ್ಕೆ ಪ್ರಕ್ರಿಯೆ
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಶೈಕ್ಷಣಿಕ ಅರ್ಹತೆ
ಯಾವುದೇ ಪದವಿ
ಅನುಭವ
ನಿವೃತ್ತ ONGC ಅಧಿಕಾರಿಗಳು ಹಾಗೂ ಕನಿಷ್ಠ 5 ವರ್ಷ ಕೆಲಸದಲ್ಲಿ ಅನುಭವ
ಅರ್ಜಿ ಕಳುಹಿಸಬೇಕಾದ ವಿಳಾಸ
ಕಾಂಟ್ರ್ಯಕ್ಟ್ ಸೆಲ್ ವೆಲ್ ಸರ್ವಿಸ್, ಓಟಿ ಕಾಂಪ್ಲೆಕ್ಸ್ ಅಸ್ಸಾಂ
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ








